jestpic.com

Discover Best Images of World

#food #travel #sports #news #may #saturday

ದಂಪತಿಗಳು ಮೊದಲು, IVF ಅಥವಾ IUI ಯಾವ ಚಿಕಿತ್ಸೆ ತೆಗೆದುಕೊಳ್ಳಬೇಕು?

ಮಕ್ಕಳಿಲ್ಲದ ದಂಪತಿಗಳಿಗೆ ಒಂದು ಗೊಂದಲ ಇರುತ್ತೆ. ಚಿಕಿತ್ಸೆ ತೆಗೆದುಕೊಳ್ಳುವುದಾದರೆ, ಮೊದಲು  IUI ಚಿಕಿತ್ಸೆ ತೆಗೆದುಕೊಳ್ಳಬೇಕಾ ಇಲ್ಲ IVF ಚಿಕಿತ್ಸೆ ತೆಗೆದುಕೊಳ್ಳಬೇಕಾ? ಯಾವ ಚಿಕಿತ್ಸೆ ತೆಗೆದುಕೊಂಡರೆ ಸೂಕ್ತ? ಇಂಥ ಪ್ರಶ್ನೆಗಳಿಗೆಲ್ಲ, ನ್ಯೂಸ್‌ ಫಸ್ಟ್‌ನ ನೇರ ಪ್ರಸಾರ ಕಾರ್ಯಕ್ರಮದಲ್ಲಿ  ಉತ್ತರ ನೀಡಿ ನಿಮ್ಮ ಗೊಂದಲ ಪರಿಹರಿಸಲಿದ್ದಾರೆ, ಗರ್ಭಗುಡಿ ಐವಿಎಫ್‌ ಸೆಂಟರ್‌ನ ಖ್ಯಾತ ಸಂತಾನೋತ್ಪತ್ತಿ ತಜ್ಷರಾದ ಡಾ. ಎಸ್‌.ಆರ್‌ ರಾಜಂ ಮುರಳಿ ಮತ್ತು ಡಾ. ಕಾವ್ಯ ಕೃಷ್ಣಪ್ಪ.

ತಪ್ಪದೆ ವೀಕ್ಷಿಸಿ: ಮೇ 13, 2024, ಸೋಮವಾರ. ಮಧ್ಯಾಹ್ನ 12.30 ರಿಂದ 1:00ರ ವರೆಗೆ

#GarbhaGudi #TV9Kannada #Infertility #Fertility #Treatment #IVF #IUI #Health #DrRaajamMurali #DrKavyaKrishnappa

5/11/2024, 10:19:19 AM