jestpic.com

Discover Best Images of World

#food #travel #sports #news #april #tuesday

ವಿಷಾದನೀಯ ದುಃಖ ಸಂಗತಿ. ನಮ್ಮ ವಿದ್ಯಾ ಗುರುಗಳು, ನಂದಿಹಳ್ಳಿ ಗ್ರಾಮದ ವಿ.ಬಿ.ವೀರಣ್ಣ ಅರ್ಥಶಾಸ್ತ್ರದ ಉಪನ್ಯಾಸಕರು ಜಿ ಬಿ ಆರ್ ಕಾಲೇಜ್ ಹೂವಿನಹಡಗಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 22/10/2019, ಮಂಗಳವಾರ ಇಂದು ವಿಧಿವಶರಾದರು.
ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
ಇವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 23/10/19 ರಂದು ಬೆಳಗ್ಗೆ 10;30ಕ್ಕೆ ಹೂವಿನಹಡಗಲಿ ತಾಲೂಕಿನ  #ನಂದಿಹಳ್ಳಿ  ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾವಪೂರ್ಣ ಶ್ರದ್ಧಾಂಜಲಿ...🙏

Do follow like and share our page 👇👇 @idu_nammuru_huvinahadagali -------------------------------------------------------------------------------------- For more updates do follow this page 👇👇
@idu_nammuru_huvinahadagali -------------------------------------------------------------------------------------
#idunammuruhuvinahadagali #memes #trollpage #memepage #malligenaadutrolls  #nammahadagali #memesdaily  #malligenaadu #dankmemes #karnatakatrolls #modeltrolls #indiantrolls #indian #troll #trollhunters #trolls_official #trollbeads

10/22/2019, 5:25:09 PM