jestpic.com

Discover Best Images of World

#food #travel #sports #news #may #tuesday

ಹಗಲಿರುಳು ದೇಶದ ಪ್ರಗತಿ ಮತ್ತು ಆರ್ಥಿಕತೆಗೆ ಶ್ರಮಿಸುತ್ತಿರುವ, ದೇಶದ ಸಮಸ್ತ ಕಾರ್ಮಿಕ ಮಿತ್ರರಿಗೆ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಶುಭಾಶಯಗಳು 💐

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.

ಕಾರ್ಮಿಕ ಎಂದರೆ ಶ್ರಮಜೀವಿ ಕಾರ್ಮಿಕರನ್ನು ಕನಿಷ್ಠರೆಂದು ಭಾವಿಸಬೇಡಿ, ಕಾರ್ಮಿಕನ ಪರಿಶ್ರಮಕ್ಕೆ ಸಂಭಾವನೆ ಕಮ್ಮಿ, ಕಾರ್ಮಿಕನ ಬುದ್ಧಿಮತ್ತೆಗೆ ಸಂಭಾವನೆ ,ಸಂಭಾವನೆ ಮುಖ್ಯವಲ್ಲ, ಅವರ ಶ್ರಮದಿಂದ ಆಗುವ ಕಾರ್ಯ ಮುಖ್ಯ ಕಾರ್ಮಿಕರಿಲ್ಲದೆ ಜಗತ್ತು ನಡೆಯದು.

ದುಡಿಮೆಯೇ ದೇವರೆಂದು ಭಾವಿಸಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಾರ್ಹ🙏 ಸಮಾಜದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಎಲ್ಲ ಕಾಯಕಯೋಗಿಗಳ ಬಾಳು ಸಂತೋಷದಿಂದ ಕೂಡಿರಲಿ ಎಂದು ಹಾರೈಸುತ್ತೇನೆ.

#ಅಂತಾರಾಷ್ಟ್ರೀಯಕಾರ್ಮಿಕದಿನ2024

#labourday #mayday #may #labour #laborday  #labourdayweekend #workersday #workers #happylabourday  #labourparty #worldlabourday #work #internationalworkersday #votelabour #labordayweekend #internationallabourday #happylaborday  #socialism

@incindia @rahulgandhi @priyankagandhivadra @alkalamba @bk_hariprasad_inc_ @bk.hariprasad @k.c.venugopal @rssurjewala @srinivasiyc @mallikarjunkhargeinc @mahilacongress @inckarnataka @dkshivakumar_official @siddaramaiah_official @saleemahmedkpcc @nalapad @priyankkharge @santoshsladinc @b.z.zameerahmedkhan @sbyrathi @mlcharishkumar @bramanathraifc_official @b_ramanathrai @bramanathrai @utkhader @ivandsouza_official @jrlobo_inc @inayatalimangalore @inayatalimedia @padmarajramaiah @team_padmaraj @padmaraj_army @tulunaadu_billavara_bhadrakote @padmarajfor_dk @padmaraj_poojary_for_dk @padmaraj_fanpage_official @team_padmaraj_puttur @namma_padmarajramaiah @padmarajramaiahbrigade @mithunrai.official @team_mithun_rai @team_mithunrai_04 @manjunathbhandary.official @rakshith_shivaram

4/30/2024, 6:12:23 PM