karnatakalawuniversity images

Discover Best karnatakalawuniversity Images of World

#food #travel #sports #news #may #friday

Dear Student/Parent, DEEPA COLLEGE, ERNAKULAM, THOPPUMPADY, KALADY, CHERTHALA. മെയ്‌ 1, ബുധനാഴ്ച മുതൽ പുതിയ 2024-25 ബാച്ചിൽ പ്രവേശനം ആരംഭിച്ചു. കോഴ്സുകൾ: +2 SCIENCE, COMMERCE, HUMANITIES & 10th അഡ്മിഷനും, ഗവണ്മെന്റ് രെജിസ്ട്രേഷനും ഉണ്ടായിരിക്കുന്നതാണ് (ബാച്ചുകൾ : റെഗുലർ, ഓൺലൈൻ, സെൽഫ് സ്റ്റഡി). 2020 to 2024 വരെ +2 Fail ആയവർക് 4 മാസം കൊണ്ട് തോറ്റ വിഷയത്തിൽ മാത്രം ഗവണ്മെന്റ് പരീക്ഷ എഴുതി കോഴ്സ് പൂർത്തിയാകാം. ആദ്യബാച്ച് ക്ലാസുകൾ മെയ്‌ 15ന് തുടങ്ങും. Phone Nos: 9895643526-Thoppumpady, 9446335715-Ernakulam, 9846529274-Kalady, 7736462115- Cherthala. Helpline: 9446335715 Administrator DEEPA COLLEGE #degree #distanceeducation #nios #openschool #plustwo #llb #bcom #mcom #teaching #tuition #mguniversity #karnatakalawuniversity #students #college #failed #plustwo #school #kochi #openschool #nios #cbse #icse #statesyllabus #kerala #kalady #cherthala #thoppumpady #ernakulam

5/9/2024, 7:38:01 AM

ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಿದೆನು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. . . . #HKPatil #hkpatilinc #LawMinister #karnatakatourism #Hubballi #karnatakalawuniversity #karnataka #lawuniversity📚 #gadaga #gadag

3/15/2024, 7:23:36 AM

ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹೊಸ ಕಾನೂನು ಶಾಲೆಯ ಸಭಾಂಗಣ ಉದ್ಘಾಟನೆ, ಕಾನೂನು ಶಾಲೆಯ ಕಲ್ಪಿತ ನ್ಯಾಯಾಲಯ ಕೊಠಡಿಯ ಉದ್ಘಾಟನೆ ಹಾಗೂ ಪರೀಕ್ಷಾ ಭವನದ ಕಟ್ಟಡದ ಎರಡನೇ ಮಹಡಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. . . . #HKPatil #hkpatilinc #LawMinister #karnatakatourism #Hubballi #karnatakalawuniversity #karnataka #lawuniversity📚 #gadaga #gadag

3/15/2024, 7:19:45 AM

Click to enquire now: https://forms.gle/grWHrEXheh67KnZv6 #degree #distanceeducation #nios #openschool #plustwo #llb #bcom #mcom #teaching #tuition #mguniversity #karnatakalawuniversity #students #college

2/26/2024, 2:05:21 PM

Three newly enacted criminal laws to come into effect from July 1 Section 106(2) which provides for a punishment of “0-10 years” in “hit and run” cases has been put on hold. #kslu #karnatakalawuniversity #karnatakahighcourt #advocates #indianadvocates #indianadvocates #vakil #law #vakilbabu #legal #lawyer #lawschool #lawyerlife #lawyers #lawfirm #legalservices #judge #highcourt #court #lawyerlife #supremecourt #law_Advocacy8 #kannada

2/24/2024, 2:48:38 PM

For further enquiry: https://forms.gle/4T6VE6wXZAhpesiR6 or contact : 9846529274 #degree #distanceeducation #nios #openschool #plustwo #llb #bcom #mcom #teaching #tuition #mguniversity #karnatakalawuniversity #students #college #dubai

2/23/2024, 8:59:29 AM

♦️Limited Seats only♦️ Karnataka Law University 3 or 5 year course available No entrance exam For more details contact: 944633715 #degree #distanceeducation #nios #openschool #plustwo #llb #bcom #mcom #teaching #tuition #mguniversity #karnatakalawuniversity #students #college

2/23/2024, 3:43:51 AM

The Madhya Pradesh High Court recently held that wife refusing to consummate marriage or have physical relationship with her husband amounts to mental cruelty and is a valid ground for the husband to seek divorce under the Hindu Marriage Act. #kslu #karnatakalawuniversity #karnatakahighcourt #advocates #indianadvocates #indianadvocates #vakil #law #vakilbabu #legal #lawyer #lawschool #lawyerlife #lawyers #lawfirm #legalservices #judge #highcourt #court #lawyerlife #supremecourt #law_Advocacy8 #kannada #karnataka #sandalwood #dboss #bigboss

1/12/2024, 10:55:50 AM

Parliament ಒಳಗೆ ಭದ್ರತಾ ಲೋಪ ಇಬ್ಬರು ಗ್ಯಾಲರಿಯಿಂದ ಕೆಳಗೆ ಹಾರಿ Gas Bomb ಎಸೆದಿದ್ದಾರೆ #kslu #karnatakalawuniversity #karnatakahighcourt #advocates #indianadvocates #indianadvocates #vakil #law #vakilbabu #legal #lawyer #lawschool #lawyerlife #lawyers #lawfirm #legalservices #judge #highcourt #court #lawyerlife #supremecourt #Parliament

12/13/2023, 10:41:42 AM

Karnataka Advocates Protection Bill) ಕೊನೆಗೂ ಮಂಡನೆಯಾಗಿದೆ. ಇಂದು(ಡಿಸೆಂಬರ್ 11) ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಧರಣಿ ಮಧ್ಯೆಯೇ ಕರ್ನಾಟಕ ವಕೀಲರ ವಿರುದ್ಧದ ಹಿಂಸಾಚಾರ ತಡೆ ವಿಧೇಯಕ-2023ವನ್ನು ಕಾನೂನು ಸಚಿವ ಎಚ್​ಕೆ ಪಾಟೀಲ್ ಮಂಡನೆ ಮಾಡಿದರು ರಾಜ್ಯದ ವಕೀಲರ ಹಲವು ವರ್ಷಗಳ ಹೋರಾಟ ಈಗ ಫಲ ಕೊಟ್ಟಿದೆ. ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯಿದೆಯು ಇಂದು ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರವಾಗಿದೆ. ಈ ವಿಧೇಯಕಕ್ಕಾಗಿ ಕರ್ನಾಟಕ ರಾಜ್ಯದ್ಯಂತ ನಿರಂತರ ಹೋರಾಡಿದ ಎಲ್ಲಾ ವಕೀಲರಿಗೂ, ಹೋರಾಟಗಾರರಿಗೂ ಬೆಂಬಲ ನೀಡಿದ ಎಲ್ಲ ಸಂಘ ಸಂಸ್ಥೆಗಳಿಗೂ ಧನ್ಯವಾದಗಳು. Years of struggle by the karnataka state's lawyers have now paid off. Violence against Advocates Prohibition Act It was presented in the state assembly today and passed. #kslu #karnatakalawuniversity #karnatakahighcourt #advocates #indianadvocates #indianadvocates #vakil #law #vakilbabu #legal #lawyer #lawschool #lawyerlife #lawyers #lawfirm #legalservices #judge #highcourt #court #lawyerlife #supremecourt

12/11/2023, 4:16:49 PM

100 ಗ್ರಾಂ ಎಂದು 82 ಗ್ರಾಂ ಬ್ರಿಟಾನಿಯಾ ಮಾರಿಗೋಲ್ಡ್‌ ಬಿಸ್ಕತ್ತಿನ ಪೊಟ್ಟಣ ಮಾರಾಟ ಮಾಡುವ ಮೂಲಕ ಗ್ರಾಹಕರೊಬ್ಬರಿಗೆ ಸೇವಾ ನ್ಯೂನತೆ ಹಾಗೂ ಮಾನಸಿಕ ವೇದನೆ ಉಂಟು ಮಾಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬ್ರಿಟಾನಿಯಾ ಇಂಡಸ್ಟ್ರೀಸ್‌ಗೆ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಈಚೆಗೆ ರೂ. 30 ಸಾವಿರ ದಂಡ ವಿಧಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದ ಎಂ ಇ ಹಾಲಿ ಅವರು ಗ್ರಾಹಕ ಸಂರಕ್ಷಣಾ ಕಾಯಿದೆ ಸೆಕ್ಷನ್‌ 12ರ ಅನ್ವಯ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಹಂಗಾಮಿ ಅಧ್ಯಕ್ಷೆ ಸಿ ರೇಣುಕಾಂಬ ಮತ್ತು ಸದಸ್ಯೆ ಗೌರಮ್ಮಣ್ಣಿ ಅವರು ಈ ಆದೇಶ ಮಾಡಿದ್ದಾರೆ. #kslu #karnatakalawuniversity #karnatakahighcourt #advocates #indianadvocates #indianadvocates #vakil #law #vakilbabu #legal #lawyer #lawschool #lawyerlife #lawyers #lawfirm #legalservices #judge #highcourt #court #lawyerlife #supremecourt #Kannada

12/10/2023, 9:34:18 AM

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಸಿಬ್ಬಂದಿವರ್ಗದೊಡನೆ ಸಭೆ ನಡೆಸಿದೆನು. ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಇನ್ನಷ್ಟು ಸವಲತ್ತುಗಳನ್ನು ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು. #karnataka #hubballi #karnatakalawuniversity #hublidharwad #karnatakalawminister #LawMinister . . . #HKPatil #karnataka #KarnatakaGovernment #KarnatakaGovt

11/23/2023, 6:54:16 AM

A day after the verdict, which is being vehemently criticised by the queer community, Ananya Kotia and Utkarsh Saxena decided to make a statement. The g@y couple stood before the Apex Court and exchanged their engagement rings. While sharing the picture of them, Ananya Kotia wrote on X (formerly Twitter), "Yesterday hurt. Today, utkarsh_saxena and I returned to the court that denied our rights and exchanged rings. So this week wasn't about a legal loss, but our engagement. We'll return to fight another day." #kslu #karnatakalawuniversity #advocates #indianadvocates #indianadvocates #vakil #law #vakilbabu #legal #lawyer #lawschool #lawyerlife #lawyers #lawfirm #legalservices #judge #highcourt #court #lawyerlife #supremecourt

10/18/2023, 4:43:25 PM