ByatarayanapuraCongress images

Discover Best ByatarayanapuraCongress Images of World

#food #travel #sports #news #may #thursday

"ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ನೋಡಲು, ನಿಮ್ಮ ಮನಸ್ಸಿಗೆ ತರಬೇತಿ ನೀಡಿ" - ಗೌತಮ ಬುದ್ಧ ಸರ್ವರಿಗೂ ಬುದ್ಧ ಪೂರ್ಣಿಮಾ ದಿನದ ಶುಭಾಶಯಗಳು. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು, ಅಪ್ರತಿಮವಾದದ್ದು ಪ್ರೀತಿಯೊಂದೇ ಎಂದು ಜಗತ್ತಿಗೆ ಸಾರಿದ ಭಗವಾನ್ ಬುದ್ಧನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. “Resolutely train yourself to attain peace.” - Buddha Happy Buddha Purnima to one and all. May the guidance of Buddha fill our life with hope amid any difficult times. #BuddhaPurnima #GautamBuddha #Peace #VesakDay #ByatarayanapuraConstituency #ByatarayanapuraCongress #MuraliHanumantheGowda

5/23/2024, 5:45:42 AM

ಭಾರತದ ಮಾಜಿ ಪ್ರಧಾನಮಂತ್ರಿಗಳು, ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಅಡಿಗಲ್ಲು ಹಾಕಿದ ಧೀಮಂತ ರಾಜಕಾರಣಿ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. Tributes to Shri Rajiv Gandhi, the former Prime Minister of India, the stalwart politician who laid the foundation stone for the digital revolution in the country on his death anniversary. #RajivGandhi #DeathAnniversary #INC #KBG #ByatarayanapuraConstituency #ByatarayanapuraCongress #MuraliHanumantheGowda

5/21/2024, 5:11:20 AM

ಅಭಿವೃದ್ಧಿ ಮತ್ತು ಜನರ ಕಲ್ಯಾಣವನ್ನೇ ಮೂಲಮಂತ್ರವಾಗಿಟ್ಟುಕೊಂಡಿರುವ ನಮ್ಮ ಕಾಂಗ್ರೆಸ್ ಸರ್ಕಾರವು ಒಂದು ವರ್ಷದ ಆಡಳಿತದಲ್ಲಿ ಸುಸ್ಥಿರ ನಗರಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ ಎಂಬುದಕ್ಕೆ ನಿದರ್ಶನ..! ನಮ್ಮ ಸರ್ಕಾರವು ಆರಂಭಿಸಿರುವ ಅಭಿವೃದ್ಧಿಯ ಈ ಹೊಸ ಪಯಣ ಮುಂದಿನ ನಾಲ್ಕು ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಸಾಗಲಿದೆ. It is an example that our Congress Government, which has kept development and people's welfare as its main mantra, has given more emphasis on sustainable urban development in one year of administration..! This new journey of development started by our Government will continue uninterrupted for the next four years. #INC #PromisesKept #Development #CongressPromises #KBG #ByatarayanapuraCongress #ByatarayanapuraConstituency #MuraliHanumantheGowda

5/20/2024, 7:03:25 PM

ಕರುನಾಡಿಗಾಗಿ ಕೈ ಏರಿಸಿ ಒಂದು ವರ್ಷ...! ನಮ್ಮ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುತ್ತಾ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಕಾಂಗ್ರೆಸ್ ಸರ್ಕಾರದ ಸಂಕಲ್ಪ ಕೇವಲ ಗ್ಯಾರಂಟಿ ಯೋಜನೆಗಳಲ್ಲ, ಅಭಿವೃದ್ಧಿಗಳ ರಥವನ್ನು ಗ್ಯಾರಂಟಿಗಳ ಆಚೆಗೆ ಕೊಂಡೊಯ್ದು ರಾಜ್ಯವನ್ನು ಸುಖಿ ಮತ್ತು ಸ್ವಾವಲಂಬಿಯಾನ್ನಾಗಿ ಮಾಡುವುದು. ನುಡಿದಂತೆ ನಡೆದಿದ್ದೆವು, ನುಡಿದಂತೆ ನಡೆಯುತ್ತಿರುವೆವು, ಮುಂದೆಯೂ ನುಡಿದಂತೆ ನಡೆಯುವೆವು. One year of raising hands for Karunaadu...! Our Congress Government has successfully completed one year of delivering as promised. The resolve of the Congress Government is not only to guarantee schemes, but to take the chariot of development beyond the guarantees and make the state happy and self-reliant. We worked as we committed, we are working as we promised, we will continue to work as we are promised. #1Year #CongressCommitment #Guarantee #CongressGuarantee #INC #INC4Karnataka #KBG #ByatarayanapuraCongress #ByatarayanapuraConstituency #MuraliHanumantheGowda

5/20/2024, 9:19:10 AM

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಶುಭ ಹಾರೈಕೆಗಳು. ಈ ಬಾರಿಯ ಗೆಲವು ನಿಮ್ಮದಾಗಲಿ.👍 Wishing all the very best to the candidates of the Congress party who are contesting the Vidhan Parishad elections in the graduate and teacher constituencies. May the victory be yours this time.👍 #VidhanSabha #Elections #Teachers #INC #KBG #ByatarayanapuraCongress #ByatarayanapuraConstituency #MuraliHanumantheGowda

5/17/2024, 6:05:51 PM

ಕರ್ನಾಟಕದ ರೈತರ ಬದುಕಿನ ಅವಿಭಾಜ್ಯ ಅಂಗದಂತಿರುವ ಕೆಎಂಎಫ್ ನ ನಂದಿನಿ ಬ್ರಾಂಡ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದೆ. ಟಿ20 ವರ್ಲ್ಡ್ ಕಪ್ ಕ್ರಿಕೆಟ್ ನ ಸ್ಕಾಟ್‌ಲ್ಯಾಂಡ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡ ನಂದಿನಿ ಜಾಗತಿಕ ಮಟ್ಟದಲ್ಲಿ ಹೆಗ್ಗುರುತು ಪಡೆಯುತ್ತಿದೆ. KMF's Nandini brand, which is an integral part of the farmers' lives in Karnataka, is all set to shine internationally. Nandini is the official sponsoror of Scotland's T20 World Cup cricket team and is gaining global recognition. #GlobalRecognition #KMF #Nandini #Sponsor #Karnataka #KBG #ByatarayanapuraCongress #ByatarayanapuraConstituency #MuraliHanumantheGowda

5/16/2024, 4:33:17 PM

ಕರ್ನಾಟಕ ಎದುರಿಸುತ್ತಿರುವ ನೈಸರ್ಗಿಕ ವಿಕೋಪಗಳ ಅಪಾಯಗಳು, ಈ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳು ಮತ್ತು ಬರ ಮತ್ತು ಪ್ರವಾಹದ ವಿಚಾರದಲ್ಲಿ ಎದುರಾಗಬಹುದಾದ ಭವಿಷ್ಯದ ಸವಾಲುಗಳ ಕುರಿತು ವಿಶ್ವ ಬ್ಯಾಂಕ್ ತಂಡದೊಂದಿಗೆ, ನಮ್ಮ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡರವರು ಚರ್ಚಿಸಿದ ಸಂದರ್ಭ. Our Hon'ble Revenue Minister Shri Krishna Byre Gowda has discussed with the World Bank team about the risks of natural calamities faced by Karnataka Government's efforts in this regard and future challenges in terms of drought and floods. #Drought #Revenue #Karnataka #WorldBank #KBG #ByatarayanapuraCongress #ByatarayanapuraConstituency #Muralihanumanthegowda

5/16/2024, 11:58:56 AM

ಉಪ ಮುಖ್ಯಮಂತ್ರಿಗಳಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತುಂಬಿ, ಜನಮಾನಸದಲ್ಲಿ ಕಾಂಗ್ರೆಸ್ ಪಕ್ಷದ ಬಗೆಗೆ ನಂಬಿಕೆ ವೃದ್ಧಿಗೊಳಿಸುತ್ತಿರುವ ಜನ ನಾಯಕ, ಯುವ ಜನತೆಯ ಆಶಾಕಿರಣ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. A very happy birthday to the Deputy Chief Minister, Shri D.K Shivakumar, who within a few days of taking the oath, became the leader of the people and the hope of the youth, and has been filling the party with high spirits by increasing the confidence of the people in the Congress party. #Birthday #wishes #DKS #INC #KBG #ByatarayanapuraConstituency #ByatarayanapuraCongress #MuraliHanumantheGowda

5/15/2024, 5:19:16 AM

"ತಾಯಿಯೆಂದರೆ ಆಕೆ ಎಲ್ಲರ ಸ್ಥಾನವನ್ನೂ ನಿರ್ವಹಿಸಬಲ್ಲಳು. ಆದರೆ ಆಕೆಯ ಸ್ಥಾನವನ್ನು ಯಾರು ಕೂಡಾ ತುಂಬಲು ಸಾಧ್ಯವಿಲ್ಲ." - ಕಾರ್ಡಿನಲ್‌ ಮರ್ಮಿಲೋಡ್ ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ‌ ಶುಭಾಶಯಗಳು. Happy Mother's Day to all the wonderful Mother's. We believe that an empowered mother raises strong & resilient child,who is ready to change the world. We salute the dedication, warmth and love of all the mothers making our world a better place to be. #MothersDay #Empathy #Amma #Love #UnconditionalLove #Guide #ByatarayanapuraConstituency #ByatarayanapuraCongress #MuraliHanumantheGowda

5/12/2024, 5:57:33 AM

ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಟಿ.ಡಿ. ಶ್ರೀನಿವಾಸ್ ರವರಿಗೆ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ರಾಮೋಜಿ ಗೌಡ ಅವರಿಗೆ ಇಂದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ರವರು 'ಬಿ‌ಬಿ' ಫಾರಂ ನೀಡಿದ ಸಂದರ್ಭ. ಈ ಬಾರಿಯ ಗೆಲುವು ನಮ್ಮದಾಗಲಿ..👍 Shri. T.D. Srinivas and Shri Ramoji Gowda who have been selected as the Congress candidate for the Karnataka Vidhan Parishad South East Teachers Constituency elections as the Congress candidate for the Bengaluru Graduate Constituency elections, were honored today by the Honorable Deputy Chief Minister Shri D. K Shivakumar and gave them the 'BB' form. Let the victory be ours this time..👍 #VidhanParishadElections #Candidates #Elections #Karnataka #INC #KBG #ByatarayanapuraCongress #ByatarayanapuraConstituency #MuraliHanumantheGowda

5/11/2024, 6:34:09 PM

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶುಭ ದಿನದಂದು ನಿಮ್ಮೆಲ್ಲರ ಜೀವನದಲ್ಲಿ ಆರೋಗ್ಯ, ಸಂಪತ್ತು ತುಂಬಿರಲಿ. ನಿಮ್ಮ ಕೈಗಳು ಸದಾ ಅಕ್ಷಯವಾಗಿರಲಿ, ನಿಮ್ಮಿಂದ ಸಮಾಜಕ್ಕೆ ಮತ್ತಷ್ಟು ಉಪಕಾರ ಆಗುವಂತಾಗಲಿ. ದೇವರ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಮನತುಂಬಿ ಹಾರೈಸುತ್ತೇನೆ. Wish you a happy Akshaya Tritiya! May this Akshaya Tritiya bring lots of happiness and abundance in your life. #AkshayaTritiya #Lakshmi #Festival #Blessings #ByatarayanapuraConstituency #ByatarayanapuraCongress #MuraliHanumantheGowda

5/10/2024, 7:08:36 AM

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು 💐. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳೂ ಸಹ ಎದೆಗುಂದದೆ ಪ್ರಯತ್ನ ಮುಂದುವರೆಸಿ ಮುಂದಿನ ಪ್ರಯತ್ನದಲ್ಲಿ ಯಶಸ್ವಿಯಾಗಿ ಎಂದು ಹಾರೈಸುತ್ತಿದ್ದೇವೆ. SSLC exam result has been published, congratulations to all the students who passed 💐. I wish you all the best for your future. We wish the students who have failed in the examination to continue their efforts without getting discouraged and succeed in their next attempt. #Congratulations #SSLC #Karnataka #AllTheBest #2024 #Results #KBG #ByatarayanapuraCongress #ByatarayanapuraConstituency #MuraliHanumantheGowda

5/9/2024, 10:02:42 AM

ಸುಳ್ಳು ಹಾಗೂ ದುರುದ್ದೇಶದ ಪೋಸ್ಟ್ ಮಾಡಿದ್ದಕ್ಕೆ ಚುನಾವಣಾ ಆಯೋಗದಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬಿಜೆಪಿಯ ಫೇಕ್ ಫ್ಯಾಕ್ಟರಿಗೆ ಬುದ್ದಿ ಬಂದಂತಿಲ್ಲ. BJP's fake factory does not seem to have come to its senses even though it has faced embarrassment from the Election Commission and the global level for posting false and malicious posts. #FakeFactory #BJP #Fake BJP #FakePosts #ElectionCommission #GlobalEmbarassment #INC #Karnataka #KBG #ByatarayanapuraCongress #ByatarayanapuraConstituency #MuraliHanumantheGowda

5/8/2024, 5:42:25 PM

"ನಿಮ್ಮ ನೆಮ್ಮದಿಯ ನಾಳೆಗಳಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮೆಲ್ಲರ ಅತ್ಯಮೂಲ್ಯ ಮತಗಳನ್ನು ಚಲಾಯಿಸಿ, ಬದಲಾವಣೆಗೆ ಕೈ ಜೋಡಿಸಿ" "Cast your precious votes for Congress party for your peaceful tomorrow, join hands for change" #Development #INC4Karnataka #INC #LokSabhaElections #Karnataka #Elections #Congress4Development #KBG #ByatarayanapuraConstituency #ByatarayanapuraCongress #MuraliHanumantheGowda

5/7/2024, 9:02:00 AM

"ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ ಮತ್ತು ಸಮಗ್ರ, ಸಮೃದ್ಧ ಭವ್ಯ ಭಾರತಕ್ಕಾಗಿ ಕಾಂಗ್ರೆಸ್ ಗೆ ಮತ ನೀಡಿ" ಮೇ 7 ಮಂಗಳವಾರ ಅಂದರೆ ನಾಳೆ ರಾಜ್ಯದ 2 ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ವಿಜಯ ಸಾಧಿಸಲೆಂದು ಶುಭ ಹಾರೈಸುತ್ತೇನೆ. "Vote for Congress, vote for yourself, your future and for an integrated, prosperous Greater India" Elections will be held in the 14 Lok Sabha constituencies of the 2nd phase of the State on Tuesday, May 7, tomorrow. #Development #INC4Karnataka #INC #Karnataka #Elections #Congress4Development #CongressIsTheRightChoice #India #KBG #ByatarayanapuraCongress #ByatarayanapuraConstituency #MuraliHanumantheGowda

5/6/2024, 10:03:14 AM

ಇದು ನಮ್ಮ ಕಾಂಗ್ರೆಸ್ ನ ಗ್ಯಾರಂಟಿ...! 👇 ಪಾಲುದಾರಿಕೆ ನ್ಯಾಯ 1. ಜಾತಿಗಣತಿ 2. ಮೀಸಲಾತಿ ಹಕ್ಕು 3. ನಮ್ಮ ಭೂಮಿ, ನಮ್ಮ ಆಡಳಿತ 4. ನೀರು, ಅರಣ್ಯ ಭೂಮಿಯ ಹಕ್ಕು 5. SC/ST SUB PLANಗೆ ಕಾನೂನು ಮಾನ್ಯತೆ. "ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ" This is the guarantee of our Congress...! 👇 Partnership justice 1. Caste Census 2. Right of reservation 3. Our land, our governance 4. Right to water, forest land 5. Legal recognition of SC/ST SUB PLAN. "Congress will come, will bring progress" #CongressGuarantee #Plan #Reservations #INC4Karnataka #INC #Karnataka #KBG #ByatarayanapuraCongress #ByatarayanapuraConstituency #MuraliHanumantheGowda

5/4/2024, 6:07:24 AM

ಕನ್ನಡಿಗರ ಕೈಗೆ ಚೊಂಬು ಕೊಟ್ಟಿದ್ದ ಮೋದಿ ಸರ್ಕಾರ ಈಗ ಕರ್ನಾಟಕಕ್ಕೆ ಬರಬೇಕಾದ 81% ಹಣಕ್ಕೆ ಮಕ್ಮಲ್ ಟೋಪಿ ಹಾಕಿದೇ. Now the Modi Government has given an empty cup in the hands of the Kannadigas where 81% of the money that should come to Karnataka is covered by Makmal. #BJPScam #ModiGovtScam #Kannadigascheated #Karnataka #KBG #ByatarayanapuraCongress #ByatarayanapuraConstituency #MuraliHanumantheGowda

5/3/2024, 6:42:29 PM

ಕರುನಾಡಿಗೆ ಯುವಶಕ್ತಿಯ ಆಗಮನ...! ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಮಾನ್ಯ ಶ್ರೀ ರಾಹುಲ್ ಗಾಂಧಿರವರ ಇಂದಿನ ರಾಜ್ಯ ಪ್ರವಾಸದ ವಿವರ.👇 Arrival of youth power in karunadu...! Congress national leader Shri. Rahul Gandhi's State tour details today.👇 #RG #StateTour #INC #INC4India #INC4Karnataka #KBG #ByatarayanapuraCongress #ByatarayanapuraConstituency #MuraliHanumantheGowda

5/2/2024, 6:59:54 AM

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ *ಪ್ರೊ. ಎಂ. ವಿ. ರಾಜೀವ್ ಗೌಡರವರ ಕ್ರಮ ಸಂಖ್ಯೆ 2 ಕ್ಕೆ ನಿಮ್ಮೆಲ್ಲರ ಅತ್ಯಮೂಲ್ಯವಾದ ಮತವನ್ನು* ನೀಡಿ ಆಶೀರ್ವದಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇನೆ "ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ನಿಮ್ಮ ಆಯ್ಕೆಯಾಗಲಿ" Bangalore North Lok Sabha Constituency Congress Candidate *Prof. M. V. Rajiv Gowda's Order is No. 2. I request you all to bless him with your most valuable vote*. "Let Congress be your choice for all-round development of the country" #Elections #LokSabhaElections #Congress4India #Congress4Development #Vote4Congress #INC #KBG #ByatarayanapuraCongress #ByatarayanapuraConstituency #MuraliHanumantheGowda

4/26/2024, 2:59:08 AM

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದಕ್ಕೆ ಸಾಕ್ಷಿ...! ಗ್ಯಾರಂಟಿಯ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿಯ ಹೂ ಮಾಲೆ....ಚೊಂಬು ಕೊಟ್ಟ ಬಿಜೆಪಿಗೆ ಚೊಂಬೇ ಉಡುಗೊರೆ.. Evidence that there is a pro-Congress wave in the State...! A garland of power to our Congress Government of guarantee....a gift to the BJP who gave a cup.. #INC #Vote4Change #Vote4INC #INC4India #KBG #ByatarayanapuraConstituency #ByatarayanapuraCongress #MuraliHanumantheGowda

4/24/2024, 12:55:10 PM

ವ್ಯತ್ಯಾಸ ಇಷ್ಟೇ... ಮುಂದಿನ ಆಯ್ಕೆ ನಮ್ಮದಾಗಿ, ಅಭಿವೃದ್ಧಿಗೆ ಬೆಂಬಲಿಸಿ.. The only difference is..The next choice is yours to support development. #INC #Vote4Change #ElectionCampaign #Vote4INC #INC4India #KBG #ByatarayanapuraConstituency #ByatarayanapuraCongress #MuraliHanumantheGowda

4/24/2024, 8:27:21 AM

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ | ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ || ಸರ್ವ ಜನತೆಗೆ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಜೈ ಶ್ರೀರಾಮ. Manojavam marutathulyavegam jitendriyam buddhimatam varishtham | Vatatmajam vanarayutha chukham sriramadutam shirasa namami || Happy Hanuman Jayanti to all. Jai Sri Rama. #Hanuman #HanumanJayanti #JaiHanuman #wishes #shreehanuman #jaibajrangbali #faith #devotion #blessed #hanumanji #spiritual #ByatarayanapuraConstituency #ByatarayanapuraCongress #MuraliHanumantheGowda

4/23/2024, 8:01:39 AM

ಕನ್ನಡದ ರೈತರ ಹಿತ ಕಾಯುವ ನಮ್ಮ ಬದ್ಧತೆಗೆ ಗೆಲುವು ಸಿಕ್ಕಿದೆ..! ಬರ ಪರಿಹಾರದ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.ಒಂದು ವಾರದೊಳಗೆ ಕರ್ನಾಟಕಕ್ಕೆ ಬರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಕೇಂದ್ರ ಸರ್ಕಾರ ಒಪ್ಪಿದೆ. Our commitment to protect the interests of Kannada farmers has got us victory.! Karnataka has got the first victory in the Supreme Court on the issue of drought relief. The Central Government has agreed to the Supreme Court's directive to provide drought relief to Karnataka within a week. #Farmers #HopeForFarmers #Karnataka #GovtOfKarnataka #DroughtRelief #INC #KBG #ByatarayanapuraConstituency #ByatarayanapuraCongress #MuraliHanumantheGowda

4/22/2024, 3:29:40 PM

ಈ ಅನ್ಯಾಯ ಎಲ್ಲಿಯವರೆಗೆ ? ಮೋದಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡೋಣ.. ಈ ಚುನಾವಣೆಯಲ್ಲಿ ಬಿಜೆಪಿಯ ಕೈಗಳಿಗೆ ಚೊಂಬು ಕೊಟ್ಟು ಕಾಂಗ್ರೆಸ್ ಕೈಗಳಿಗೆ ಬಲ ತುಂಬಿ. How long is this injustice? Let's put an end to this big scam of Modi Government.. In this election, give power to the hands of the BJP and fill into the hands of the Congress. #CentralGovtInjustice #Vote4Congress #INC #INC4Karnataka #Karnataka #KBG #ByatarayanapuraConstituency #ByatarayanapuraCongress #MuraliHanumantheGowda

4/21/2024, 8:53:03 AM

ನಾಡಿನ ಜನತೆಗೆ ಮಹಾವೀರ ಜಯಂತಿಯ ಶುಭಾಶಯಗಳು. ಜೈನ ಧರ್ಮದ 24 ನೇ ತೀರ್ಥಂಕರರಾದ ವರ್ಧಮಾನ ಮಹಾವೀರರ ತ್ಯಾಗಮಯಿ ಜೀವನ, ವ್ಯಕ್ತಿತ್ವ, ಬೋಧನೆಗಳು ಅಸಂಖ್ಯಾತ ಭಕ್ತರಿಗೆ, ಮಾದರಿ ಜೀವನ ಸಾಗಿಸಲು ಸದಾ ಆದರ್ಶಪ್ರಾಯವಾಗಿವೆ. Wishing you all Happy Mahaveer Jayanti. The sacrificial life, personality and teachings of Vardhamana Mahaveer, the 24th Tirthankara of Jainism, has always been a role model for many devotees. #MahaveerJayanti #JainDharam #LordMahaveer #Parshwanath #Tirthankara #VardhamanaMahaveer #ByatarayanapuraConstituency #ByatarayanapuraCongress #MuraliHanumantheGowda

4/21/2024, 5:08:48 AM

ಬೆಲೆ ಏರಿಕೆಯ ಅಚ್ಚೆ ದಿನಗಳು ಇನ್ನು ನಮಗೆ ಬೇಡ.. ಹಾಲು, ಮೊಸರು, ಪೆನ್ನು, ಪೆನ್ಸಿಲ್ಲು ಎಲ್ಲದಕ್ಕೂ GST ತೆರಿಗೆಯ ಮೂಲಕ ಬಡವರ ಜೇಬನ್ನು ಪಿಕ್ ಪಾಕೆಟ್ ಮಾಡುವ ಬಿಜೆಪಿ ಸರ್ಕಾರವನ್ನು ತೊಲಗಿಸಿ. ಜನಸಾಮಾನ್ಯರ ಬದುಕನ್ನು ಬೆಳಗುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ.. We don't want days of price hike anymore.. Get rid of the BJP Government that is picking pockets of the poor through GST tax on milk, curd, pen, pencil. Support the Congress party that brightens the lives of common people.. #SupportCongress #CongressForIndia #INC4India #Vote4Congress #India #KBG #ByatarayanapuraConstituency #ByatarayanapuraCongress #MuraliHanumantheGowda

4/20/2024, 4:18:11 PM

ಬಿಜೆಪಿಯವರು ಕನ್ನಡಿಗರಿಗೆ ಚೊಂಬು ನೀಡಿರುವಾಗ ಕನ್ನಡಿಗರು ಬಿಜೆಪಿಗೆ ಮರಳಿ ಅದೇ ಚೊಂಬನ್ನೆ ನೀಡಬೇಕಲ್ಲವೇ..! When the BJP has given a cup to the Kannadigas, shouldn't the Kannadigas give the same cup back to the BJP..! #ModiGovtContribution #Contributions #Karnataka #KBG #ByatarayanapuraCongress #ByatarayanapuraConstituency #MuraliHanumantheGowda

4/19/2024, 2:16:32 PM

ರಾಮನವಮಿಯ ಹಾರ್ದಿಕ ಶುಭಾಶಯಗಳು. ಹಿಂದೂಗಳ ಹೃದಯ ಸಾಮ್ರಾಟ್, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ. ಶ್ರೀರಾಮನಿಗೆ ಪೂಜೆ ಮಾಡಿ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆಯನ್ನು ವಿತರಣೆ ಮಾಡುವ ಸಂಪ್ರದಾಯವಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ರಾಮ ನವಮಿಯ ಶುಭಾಶಯಗಳು! ಜೈ ಸಿಯಾ ರಾಮ್! Hearty Ram Navami wishes to all. The day of the birth of Lord Sri Rama, the precious son of Dhasharath, the ruler of the hearts, is celebrated as Ram Navami, which is a popular religious festival in India for all Hindus. There is a tradition of worshiping Lord Sri Rama and distributing sorbet, kosambari, and buttermilk. I wish you and your family a happy Ram Navami! Jai Siya Ram! #RamNavami #Auspicious #SriRam #ByatarayanapuraCongress #ByatarayanapuraConstituency #MuraliHanumantheGowda

4/17/2024, 5:01:00 AM

ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕರಾದ ಶ್ರೀ ದ್ವಾರಕೀಶ್ ಅವರು ನಿಧಾನರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಕುಟುಂಬದ ಸದಸ್ಯರು ಹಾಗೂ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.. The passing away of the veteran Kannada actor, producer and director Shri Dwarakish has is deeply saddening. I pray to God to rest his soul in peace and give strength to his family members and fans to bear his loss. Om Shanti.. #RIP #OmShanti #KannadaCinema #Karnataka #ByatarayanapuraConstituency #ByatarayanapuraCongress #Muralihanumanthegowda

4/16/2024, 10:09:08 AM

ಭಾರತರತ್ನ ಸಂವಿಧಾನಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಜಯಂತಿಯಂದು ನನ್ನ ನಮನಗಳು. ಅಂಬೇಡ್ಕರ್ ಅವರು ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. My humble tributes to the architect of the Indian Constitution, Dr BR Ambedkar on his birth anniversary. He is a multifaceted genius, a legal luminary, visionary statesman, outstanding constitutional expert, brilliant parliamentarian & social reformer. #AmbedkarJayanti #ByatarayanapuraConstituency #ByatarayanapuraCongress #MuraliHanumantheGowda

4/14/2024, 6:46:28 AM

ನಮ್ಮ ಕಾಂಗ್ರೆಸ್ ನ್ಯಾಯ ಪತ್ರ 👇 * ಶ್ರಮಿಕ ನ್ಯಾಯ * ಯುವ ನ್ಯಾಯ "ದೇಶದಲ್ಲಿ ಬದಲಾವಣೆ ಬೆಳಕು ಮೂಡಲು ಕಾಂಗ್ರೆಸ್ ನಮ್ಮೆಲ್ಲರ ಆಯ್ಕೆಯಾಗಿರಲಿ" Our Congress justice letter 👇 * Labor justice * Youth justice "Let Congress be the choice of all of us to bring about change in the country" #Vote4Development #Vote4Congress #Election #ElectionCampaign #LokSabhaElections #INC4Karnataka #INC #Karnataka #KBG #ByatarayanapuraConstituency #ByatarayanapuraCongress #MuraliHanumantheGowda

4/12/2024, 8:26:06 AM

ಸಮಸ್ತ ಮುಸಲ್ಮಾನ ಬಾಂಧವರಿಗೆ ಪವಿತ್ರ ಈದ್ ಹಬ್ಬದ ಹಾರ್ದಿಕ‌ ಶುಭಾಶಯಗಳು. ನಿಮ್ಮ ಕುಟುಂಬದ ಮೇಲೆ ಅಲ್ಲಾಹನ ಅನುಗ್ರಹ ಸದಾ ಇರಲಿ ಎಂದು ಹಾಗೂ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ಕಾಪಾಡಲೆಂದು ಪ್ರಾರ್ಥಿಸುತ್ತೇನೆ. Happy Eid Milad to all our muslim brothers and sisters. On this holy occasion of Eid, may his divine blessings be upon you and your family and fill your lives with happiness and good health. #Eid #EidMubarak #Blessings #Auspicious #Karnataka #ByatarayanapuraCongress #ByatarayanapuraConstituency #MuraliHanumantheGowda

4/11/2024, 5:12:48 AM

ನಾಡಿನ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಯುಗಾದಿಯು ಒಂದಾಗಿದೆ. ವಸಂತ ಋತುವಿನಲ್ಲಿ ಆರಂಭವಾಗುವ ಈ ಹಬ್ಬಕ್ಕೆ ಧಾರ್ಮಿಕ ಮಹತ್ವವಿದೆ. ಈ ಹೊಸ ಸಂವತ್ಸರದಲ್ಲಿ ನಿಮ್ಮ ಎಲ್ಲ ಕಷ್ಟಗಳು ದೂರವಾಗಿ, ಖುಷಿಯೊಂದೇ ನಿಮ್ಮೆಲ್ಲರ ಬದುಕಿನಲ್ಲಿ ನೆಲೆಯಾಗಲಿ, ಹೊಸ ಕನಸುಗಳು ಚಿಗುರೊಡೆದು ಹೊಸ ಭರವಸೆಗಳು ಮೂಡಲಿ. I wish you all a very Happy Ugadi. Ugadi literally stands for the term new beginnings and is celebrated as a New Year. Let’s forget all the old mistakes and prepare to cherish the new year with positivity. May God bless you with peace, luck, and success throughout the year. #Ugadi #Ugadi #festival #ByatarayanapuraCongress #ByatarayanapuraConstituency #MuraliHanumantheGowda

4/9/2024, 4:06:46 AM

ನಾಲ್ಕು ವರ್ಷಗಳ ಕಾಲ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಿತ್ತು, ಅಷ್ಟೂ ಅಲ್ಲದೆ 25 ಬಿಜೆಪಿ ಸಂಸದರಿದ್ದರು, ಆದರೆ ರಾಜ್ಯದ ಒಂದೇ ಒಂದು ನೀರಾವರಿ ಯೋಜನೆಗಳಲ್ಲಿ ಪ್ರಗತಿ ಇಲ್ಲ. ಕನ್ನಡಿಗರ ಪರ ಸಣ್ಣ ಧ್ವನಿಯನ್ನೂ ಎತ್ತದ 25 ಬಿಜೆಪಿ ಸಂಸದರಿಂದ ಪ್ರಯೋಜನವೇನು? Even with a BJP double engine Government for four years and with 25 BJP MPs, there was no progress on a single irrigation scheme in the State. What is the use of 25 BJP MPs who did not even raise a single voice in favor of Kannadigas? #BJP #AntiKannadiga #INC #INC4Karnataka #Karnataka #KBG #ByatarayanapuraCongress #ByatarayanapuraConstituency #MuraliHanumantheGowda

4/8/2024, 3:00:20 PM

ಈ ಬಾರಿ ನಮ್ಮ ಕಾಂಗ್ರೆಸ್ ನ ವಾಗ್ದಾನ👇 "ನಮ್ಮೆಲ್ಲರ ಅಮೂಲ್ಯವಾದ ಮತಗಳನ್ನು ಕಾಂಗ್ರೆಸ್ ಗೆ ಚಲಾಯಿಸೋಣ, ಅಭಿವೃದ್ಧಿಗೆ ಸಹಕರಿಸೋಣ." The promises of our Congress 👇 "Let's cast our precious votes to the Congress, let's contribute to development." #Election #ElectionCampaign #LokSabhaElections #INC4Karnataka #INC #Karnataka #KBG #ByatarayanapuraCongress #ByatarayanapuraConstituency #MuraliHanumantheGowda

4/7/2024, 10:04:18 AM

ವಿಶ್ವ ಆರೋಗ್ಯ ದಿನ. ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ನೆಮ್ಮದಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 7 ರಂದು "ವಿಶ್ವ ಆರೋಗ್ಯ ದಿನ"ವೆಂದು ಆಚರಿಸಲಾಗುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವೆಲ್ಲರೂ ಆರೋಗ್ಯದ ಕಡೆ ಗಮನ ಹರಿಸೋಣ. World Health Day. May this World Health Day serve as a reminder of the importance of accessible and affordable healthcare for all individuals, regardless of their background or socioeconomic status. #WorldHealthDay #GoodHealth #ByatarayanapuraConstituency #ByatarayanapuraCongress #MuraliHanumantheGowda

4/7/2024, 4:51:03 AM

"ಬದಲಾವಣೆಯ ಬೆಳಕು ಮೂಡಲು ಕಾಂಗ್ರೆಸ್ ಕೈ ಹಿಡಿಯಿರಿ" ಈ ಬಾರಿ ನಮ್ಮ ಕಾಂಗ್ರೆಸ್ ನ ವಾಗ್ದಾನ👇 1. ಶಾಲಾ ಶುಲ್ಕ ನಿಯಂತ್ರಣ ಸಮಿತಿಗಳನ್ನು ರಚಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ 2. ಪ್ರತಿ ತಿಂಗಳು 10,000 ಕ್ರೀಡಾ ವಿದ್ಯಾರ್ಥಿ ವೇತನ 3. ಹಿರಿಯ ನಾಗರೀಕರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ದ್ವಿಗುಣಗೊಳಿಸುವ ಮೂಲಕ ತಿಂಗಳಿಗೆ 1,000 ರೂ. ಗೆ ಹೆಚ್ಚಳ ಕೈ ಹಿಡಿಯಿರಿ, ಮುನ್ನಡೆಯಿರಿ.. "Take hands of Congress to shine the light of change" This time the promise of our Congress 👇 1. Encouragement to State Governments to constitute School Fee Control Committees 2. 10,000 sports scholarship every month 3. The central government will double its share for pension of senior citizens, widows and disabled increased to Rs 1,000 per month. To Hold hands, move forward.. #Election #ElectionCampaign #LokSabhaElections #INC #Karnataka #KBG #ByatarayanapuraConstituency #ByatarayanapuraCongress #MuraliHanumantheGowda

4/6/2024, 12:52:44 PM

ಲೋಕಸಭಾ ಚುನಾವಣೆಯ 2024ರ ನಮ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ಯಾಯ ಪತ್ರ. ಮಹಿಳಾ ನ್ಯಾಯ 👇 1. ಅಧಿಕಾರ ಮೈತ್ರಿ - ಎಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಹಕ್ಕುಗಳು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಅಧಿಕಾರ- ಗೆಳತಿಯ ನೇಮಕಾತಿ 2 ಶಕ್ತಿ ಗೌರವ - ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರಿಗೆ ಹೆಚ್ಚಿನ ವೇತನ.ಕೇಂದ್ರ ಸರ್ಕಾರದಿಂದ ದುಪ್ಪಟ್ಟು ಕೊಡುಗೆ. 3. ದೇಶದ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯರಿಗೆ ಸಂಪೂರ್ಣ ಹಕ್ಕುಗಳು. ಕೇಂದ್ರ ಸರ್ಕಾರದ ಹೊಸ ಉದ್ಯೋಗಗಳಲ್ಲಿ 50% ಮಹಿಳಾ ಮೀಸಲಾತಿ 4. ಮಹಾಲಕ್ಷ್ಮಿ - ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರೂ. 5. ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್ - ಉದ್ಯೋಗಸ್ಥ ಮಹಿಳೆಯರಿಗೆ ದ್ವಿಗುಣ ಹಾಸ್ಟೆಲ್ ಗಳು. "ಬದಲಾವಣೆ ಬೆಳಕು ಮೂಡಲು ಕಾಂಗ್ರೆಸ್ ನಮ್ಮೆಲ್ಲರ ಆಯ್ಕೆಯಾಗಿರಲಿ" Our Indian National Congress Nyaya Patra for Lok Sabha Elections 2024. Women's Justice 👇 1. Adhikhara Maitri – Empowerment of women in all panchayats to inform them about legal rights and government schemes – appointment of friends. 2 Shakti Gaurav - Higher salary for Asha workers, Anganwadi and Bisiuta workers. Double contribution from Central Govt. 3. Full rights for women who constitute half of the country's population. 50% reservation for women in new central government jobs 4. Mahalakshmi – Rs 1 lakh per year for a woman from a poor family. 5. Savitri Bai Phule Hostel - Double occupancy hostels for working women. "Let Congress be the choice of all of us to shine the light of change" #NyayaPatra #WomenEmpowerment #INC #INC4Karnataka #KBG #ByatarayanapuraConstituency #ByatarayanapuraCongress #MuraliHanumantheGowda

4/5/2024, 6:34:31 PM

ಕರ್ನಾಟಕಕ್ಕೆ ಎಲ್ಲಾ ವಿಷಯಗಳಲ್ಲೂ ಮಲತಾಯಿ ಧೋರಣೆ ತೋರುತ್ತಿರುವ ಬಿಜೆಪಿಯ ಕೇಂದ್ರ ಸರ್ಕಾರ ನಮ್ಮ ತೆರಿಗೆಯನ್ನು ಕಸಿದು ಅನ್ಯಾಯವೆಸಗುತ್ತಿದೆ.ನಾಡಿನ ಹಕ್ಕಿಗಾಗಿ ನಾವು ಚಳವಳಿ ರೂಪಿಸಿ ತೆರಿಗೆ ಹಕ್ಕಿಗಾಗಿ ನಾವೆಲ್ಲ ಮತ್ತೊಮ್ಮೆ ಧ್ವನಿ ಮೊಳಗಿಸಿ, ನ್ಯಾಯಯುತವಾದ ತೆರಿಗೆ ಹಕ್ಕನ್ನ ಪಡೆಯೋಣ. ಬನ್ನಿ, ನಾಳೆ ಬೆಳಿಗ್ಗೆ 10ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಎಲ್ಲರೂ #ನನ್ನತೆರಿಗೆನನ್ನಹಕ್ಕು #Injustice2Karnataka ಹ್ಯಾಶ್ ಟ್ಯಾಗ್ ನೊಂದಿಗೆ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಮಾಡಿ ತೆರಿಗೆ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕಾಗಿ ಕೋರಿದೆ. The Central government of BJP, which is showing a step-mother attitude to Karnataka in all matters, is taking away our tax and doing injustice. Let us form a movement for the right of the country and raise our voices again for the right to tax and get a fair tax right. We request everyone to come tomorrow morning between 10 am and 11 am #NannaterigeNannahakku With the hashtag #Injustice2Karnataka live on social networks including Facebook, Twitter, Instagram and raise voice about tax injustice. #NannaterigeNannahakku #Tax #Fair #Injustice #RightToJustice #BJPInjustice #KBG #ByatarayanapuraCongress #ByatarayanapuraConstituency #MuraliHanumantheGowda

4/5/2024, 4:14:13 PM

" ದೇಶದ ಸದೃಢ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ನಮ್ಮೆಲ್ಲರ ಆಯ್ಕೆಯಾಗಿರಲಿ" ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು..! * ಸಾಮಾಜಿಕ ಭದ್ರತೆ * ಉದ್ಯೋಗ ಭದ್ರತೆ * ನಗರ ಉದ್ಯೋಗ ಖಾತ್ರಿ * ಆರೋಗ್ಯದ ಹಕ್ಕು "Let Congress be our choice for strong and comprehensive development of the country" Guarantees of our Congress party..! * Social security * Job security * Urban employment guarantee * Right to health #Guarantees #CongressGuarantee #INC #KBG #ByatarayanapuraCongress #ByatarayanapuraConstituency #MuraliHanumantheGowda

4/1/2024, 8:59:23 AM

ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧ ದಾಸೋಹಿ,ಕರ್ನಾಟಕ ರತ್ನ, ಪದ್ಮಭೂಷಣ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿ ಪೂರ್ವಕ ನಮನಗಳು. ಶಿಕ್ಷಣ ದಾಸೋಹ ಉಣಬಡಿಸಿ, ಜ್ಞಾನ ದೇಗುಲ ನಿರ್ಮಿಸಿದ ಗುರುವಿನ ನಡೆ ನಮ್ಮೆಲ್ಲರಿಗೂ ಸದಾ ಮಾದರಿಯಾಗಲಿ. Respectful tributes to the seer of Sri Siddaganga Math, trividha dasohi, Sri Sri Sri Shivakumar Swamiji on his birth anniversary. Swamiji contributed immensely to society particularly towards healthcare and education. #ShivakumarSwamiji #SiddagangaMath #Karnataka #ByatarayanapuraCongress #ByatarayanapuraConstituency #MuraliHanumantheGowda

4/1/2024, 6:17:46 AM

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿ. Join us in protesting against the Central Government. #UnitedWeStand #CentralGovernment #Protest #INC #INC4Karnataka #KBG #ByatarayanapuraCongress #ByatarayanapuraConstituency #MuraliHanumantheGowda

3/31/2024, 5:27:58 AM

ನಮ್ಮ ಕಾಂಗ್ರೆಸ್ ನ ಗ್ಯಾರಂಟಿಗಳು 👇 1. ಫಸಲ್ ಭೀಮಾ ಯೋಜನೆ ಮರುವಿನ್ಯಾಸ 2. ಕಾನೂನು ಬದ್ಧ MSP 3.ಕೃಷಿ ಸಾಲ ಮನ್ನಾ ಆಯೋಗ 4. GST ಮುಕ್ತ ಕೃಷಿ ಕ್ಷೇತ್ರ 5. ಸ್ಥಿರ ಆಮದು -ರಫ್ತು ನೀತಿ Guarantees of our Congress 👇 1. Fasal Bhima Scheme Redesign 2. Statutory MSP 3.Agricultural Loan Waiver Commission 4. GST free agricultural sector 5. Stable import-export policy #5Guarantee #CongressGuarantee #INC #INC4Karnataka #KBG #KarnatakaCongress #ByatarayanapuraConstituency #ByatarayanapuraCongress #MuraliHanumantheGowda

3/30/2024, 12:10:16 PM

ಇದು ನಾವು ದೇಶದ ಎಲ್ಲಾ ದೊಡ್ಡ ಪತ್ರಿಕೆಗಳಿಗೆ ಕಳುಹಿಸಿದ ಪ್ರಕಟಣೆ. ಆದರೆ, ಈ ಸತ್ಯವನ್ನು ಪ್ರಕಟಿಸುವ ಧೈರ್ಯವನ್ನು ಒಂದೇ ಒಂದು ದೊಡ್ಡ ಪತ್ರಿಕೆಯೂ ಮಾಡಲಿಲ್ಲ. ಎಚ್ಚೆತ್ತುಕೊಳ್ಳಿ, ಸರ್ಕಾರ ಬದಲಿಸಿ, ವಸೂಲಿ ನಿಲ್ಲಿಸಿ..... This is the announcement we sent to all the major newspapers in the country. However, not a single major newspaper dared to publish this fact. Wake up, change Government, stop extortion..... #Announcement #INC #KBG #INC4Karnataka #ByatarayanapuraCongress #ByatarayanapuraConstituency #MuraliHanumantheGowda

3/23/2024, 3:03:52 PM

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಪ್ರೊ. ಎಂ. ವಿ ರಾಜೀವ್ ಗೌಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐 "ನಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ನೀಡಿ, ದೇಶದ ಅಭಿವೃದ್ಧಿಗೆ ಸಹಕಾರ ನೀಡೋಣ." ನಿಮ್ಮ ಮತ ಕಾಂಗ್ರೆಸ್ ಗೆ.. Heartiest congratulations to Sri. Prof M.V Rajeev Gowda who has been selected as the Congress candidate from Bangalore North Lok Sabha constituency. "Let us give our valuable vote to the Congress and help the development of the country." Vote for Congress.. #LokSabhaElections #Candidate #INC #INC4Karnataka #Karnataka #KBG #ByatarayanapuraCongress #ByatarayanapuraConstituency #MuraliHanumantheGowda

3/23/2024, 7:46:57 AM

ಲೋಕಸಭಾ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ 17 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.💐 ತಮ್ಮೆಲ್ಲರ ಗೆಲುವಿನ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸವನ್ನು ರಾಜ್ಯದಲ್ಲಿ ನಾವೆಲ್ಲರೂ ಜೊತೆಗೂಡಿ ಮಾಡೋಣ. "ಕರ್ನಾಟಕದ ಸುಭದ್ರ ನಾಳೆಗಳಿಗಾಗಿ ನಮ್ಮೆಲ್ಲರ ಆಯ್ಕೆ ಕಾಂಗ್ರೆಸ್ ಆಗಿರಲಿ" The second list of Congress party candidates contesting the Lok Sabha elections in Karnataka has been released. Hearty congratulations to all those who have been selected as Congress party candidates for the 17 Lok Sabha seats in the State.💐 Let us all work together in the state to strengthen the Congress party through their victory. "Congress is our choice for a better tomorrow of Karnataka" #LokSabhaElections #Elections #INC #Karnataka #KBG #ByatarayanapuraConstituency #ByatarayanapuraCongress #MuraliHanumantheGowda

3/22/2024, 5:01:10 AM

ನಮ್ಮ ಕಾಂಗ್ರೆಸ್ ಐದು ನ್ಯಾಯ ಸ್ತಂಭಗಳು: 👉 ಯುವ ನ್ಯಾಯ 👉 ಮಹಿಳಾ ನ್ಯಾಯ 👉 ರೈತ ನ್ಯಾಯ 👉 ಶ್ರಮಿಕ ನ್ಯಾಯ 👉 ಪಾಲುದಾರಿಕೆ ನ್ಯಾಯ ನ್ಯಾಯದ ಈ 5 ಸ್ತಂಭಗಳ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಒಟ್ಟು 25 ಗ್ಯಾರಂಟಿಗಳನ್ನು ನೀಡಿದೆ, ಇದು ಬಿಜೆಪಿಯ ಅನ್ಯಾಯದ ಯುಗದಿಂದ ದೇಶವನ್ನು ಮುಕ್ತಗೊಳಿಸಲಿದೆ. Five Pillars of Justice of our Congress: 👉 Youth justice 👉 Women's justice 👉Farmer justice 👉 Labor justice 👉 Partnership justice Congress party has given a total of 25 guarantees under these 5 pillars of justice, which will free the country from the BJP's era of injustice. #Guarantees #INC #Congress4People #INC4Congress #Karnataka #KBG #ByatarayanapuraConstituency #ByatarayanapuraCongress #MuraliHanumantheGowda

3/20/2024, 9:45:35 AM

ಕರ್ನಾಟಕದ ಹಿತ ಮರೆತು ಮತಕ್ಕಾಗಿ ಮಾತ್ರ ಬರುವ ಮೊಸಗಾರ ಮೋದಿಯವರನ್ನು ಕನ್ನಡಿಗರು ಈಗಾಗಲೇ ತಿರಸ್ಕರಿಸಿಯಾಗಿದೆ. Kannadigas have already rejected the trickster Modi, who comes only for votes, forgetting the welfare of Karnataka. #ModiMosa #Treacherous #Cheating #VotesWantingModi #ModiForgotKarnataka #INC #KBG #Karnataka #ByatarayanapuraCongress #ByatarayanapuraConstituency #MuraliHanumantheGowda

3/18/2024, 9:37:51 AM

ನಾರಿಯ ಶಕ್ತಿ..💪ಕಪ್ ನಮ್ದೆ 🏆 ಇಂದಿನ #TATAWPL ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ WPL2024 ವಿಜೇತರಾದ ರಾಯಲ್ ಚಾಲೆಂಜಸ್ ಬೆಂಗಳೂರು ತಂಡದ ವನಿತೆಯರಿಗೆ ಹೃತ್ಪೂರ್ವಕ ಅಭಿನಂದನೆಗಳು. Naria Shakti..💪Cup Namde 🏆 Hearty congratulations to the Royal Challengers Bangalore ladies who beat Delhi in today's #TATAWPL final to win WPL2024. #TATAWPL2024 #Congratulations #RCB #DCvRCB #Final #India #ByatarayanapuraCongress #ByatarayanapuraConstituency #MuraliHanumantheGowda

3/17/2024, 7:01:13 PM

ತಮ್ಮ ಅದ್ಭುತ ಅಭಿನಯ ಮತ್ತು ಪರೋಪಕಾರ ಜೀವನಶೈಲಿಯ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಶಾಶ್ವತವಾಗಿ ಉಳಿದಿರುವ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಶ್ರೀ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು Respectful tributes to Dr. Puneeth Rajkumar on his birth anniversary. He remains forever in the hearts of Kannadigas through his amazing performance and philanthropic lifestyle. #PuneethRajkumar #BirthAnniversary #PowerStar #KarnatakaRatna #Appu #ByatarayanapuraConstituency #ByatarayanapuraCongress #MuraliHanumantheGowda

3/17/2024, 5:26:58 AM

ಬೆಂಗಳೂರಿನ ಭವಿಷ್ಯದ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮೆಟ್ರೋ ಯೋಜನೆಯ ಸಮಗ್ರ ಮಾಹಿತಿ ಈ ಕೆಳಗಿನಂತಿವೆ.👇 The cabinet has approved our metro 3rd phase plan for the future of Bengaluru, the comprehensive information of this metro project is as follows.👇 #Traffic #NammaMetro #CongressCommitment #ReduceTraffic #KBG #Karnataka #INC #INC4Karnataka #ByatarayanapuraConstituency #ByatarayanapuraCongress

3/16/2024, 6:41:25 AM

ರೈತರ ಎಲ್ಲಾ ಸಮಸ್ಯೆಗಳನ್ನು ಮೂಲದಿಂದ ಪರಿಹರಿಸುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ನಮ್ಮ ಕಾಂಗ್ರೆಸ್ ನೀಡುತ್ತಿದೆ. 1. ಸ್ವಾಮಿನಾಥನ್ ಆಯೋಗದ ವರದಿಯ ಅಡಿಯಲ್ಲಿ ಕಾನೂನು ಬದ್ಧ MSP. 2. ರೈತರ ಸಾಲವನ್ನು ಮನ್ನಾ ಮಾಡಲು ಮತ್ತು ಸಾಲ ಮನ್ನಾ ಮೊತ್ತವನ್ನು ನಿರ್ಧರಿಸಲು ಶಾಶ್ವತ 'ಕೃಷಿ ಸಾಲ ಮನ್ನಾ ಆಯೋಗ' ಸ್ಥಾಪನೆ. 3. ವಿಮಾ ಯೋಜನೆಗೆ ತಿದ್ದುಪಡಿ ತರುವ ಮೂಲಕ ಬೆಳೆ ಹಾನಿಯ ಸಂದರ್ಭದಲ್ಲಿ 30 ದಿನಗಳಲ್ಲಿ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿ. 4. ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆಮದು-ರಫ್ತು ನೀತಿಯನ್ನು ರೂಪಿಸುವ ಗ್ಯಾರಂಟಿ. 5. ಕೃಷಿ ಸರಬರಾಜಿನಿಂದ ಜಿಎಸ್‌ಟಿಯನ್ನು ತೆಗೆದುಹಾಕುವ ಮೂಲಕ ರೈತರಿಗೆ ಜಿಎಸ್‌ಟಿಯಿಂದ ಮುಕ್ತಿ. Our Congress is giving five guarantees with the aim of solving all the problems of the farmers from the root. 1. Statutory MSP under Swaminathan Commission Report. 2. Establishment of a permanent 'Agricultural Loan Waiver Commission' to waive farmers' loans and decide the loan waiver amount. 3. Direct payment to bank accounts within 30 days in case of crop damage by amending insurance plan. 4. Guarantee that a new import-export policy will be formulated keeping in mind the interests of farmers. 5. Relief from GST for farmers by removing GST from agricultural supplies #Guarantee #CongressGuarantee #INC #INC4Karnataka #KBG #Karnataka #ByatarayanapuraConstituency #ByatarayanapuraCongress #MuraliHanumantheGowda

3/15/2024, 12:13:40 PM

ದೇಶದ ಮಹಿಳೆಯರ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ 5 ಗ್ಯಾರಂಟಿಗಳನ್ನು ನಮ್ಮ ಕಾಂಗ್ರೆಸ್ ನೀಡುತ್ತಿದೆ. ▶ ಮಹಾಲಕ್ಷ್ಮಿ - ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ ₹ 1 ಲಕ್ಷ. ▶ ಅರ್ಧದಷ್ಟು ಜನಸಂಖ್ಯೆಗೆ ಸಂಪೂರ್ಣ ಹಕ್ಕು: ಕೇಂದ್ರ ಸರ್ಕಾರದ ಎಲ್ಲಾ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲು. ▶ ಶಕ್ತಿಗೆ ಗೌರವ: ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಕಾರ್ಯಕರ್ತೆಯರ ವೇತನದಲ್ಲಿ ಕೇಂದ್ರ ಸರ್ಕಾರದ ಪಾಲು ದುಪ್ಪಟ್ಟು. ▶ ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ದೇಶದಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮೂಲಕ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್. ▶ ಅಧಿಕಾರ ಮೈತ್ರಿ - ಎಲ್ಲಾ ಪಂಚಾಯತಿಗಳಲ್ಲಿ ಅಧಿಕಾರ ಮೈತ್ರಿಯ ನೇಮಕದ ಮೂಲಕ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅವರು ಈ ಹಕ್ಕುಗಳನ್ನು ಪಡೆಯಲು ಸಹಾಯ. Our Congress is giving 5 guarantees that will change the lives of the women of the country forever. ▶ Mahalakshmi – ₹ 1 lakh per year for a woman from a poor family. ▶ Full entitlement to half the population: Half of all new appointments in Central Government should be reserved for women. ▶ Respect for Shakti: Double the central government's share in the salary of ASHA workers, Anganwadi workers and BSIUTA workers. ▶ Savitri Bai Phule Hostel: By doubling the number of hostels for working women in the country, at least one hostel in every district. ▶ Adhikar Maithri - By appointing Adhikar Maithri in all Panchayats to make women aware of their legal rights and help them to avail these rights. #CongressGuarantee #WomenEmpowerment #Shakti #INC #KBG #INC4Karnataka #Karnataka #ByatarayanapuraConstituency #ByatarayanapuraCongress #MuraliHanumantheGowda

3/14/2024, 4:40:13 AM

"ನಿಮ್ಮ ಮನೆ ನಕ್ಷೆ ನಿಮ್ಮ ಮನೆ ಬಾಗಿಲಿಗೆ" ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ"ನಂಬಿಕೆ ನಕ್ಷೆ" ಯೋಜನೆ ಜಾರಿಗೆ ತರಲಾಗಿದ್ದು, ಬಿಬಿಎಂಪಿ ಕಚೇರಿಗೆ ಹೋಗದೆ 15 ದಿನಗಳಲ್ಲಿ ಕಟ್ಟಡದ ನಕ್ಷೆ ಪಡೆಯಬಹುದು. ಈ ಯೋಜನೆಯ ಪ್ರಕ್ರಿಯೆ ಹಾಗೂ ಮಂಜೂರಾತಿ ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ. "Nimma Mane Nakshe Nimma Mane Baagilige" Under the concept of Brand Bangalore, "Nambike Nakshe" scheme has been implemented, where one can get their building map within 15 days without going to BBMP office. Here is the information about the process and sanction of this scheme. #NambikeNakshe #HomeMap #KBG #Map #BBMP #INC #Karnataka #ByatarayanapuraConstituency #ByatarayanapuraCongress #MuraliHanumantheGowda

3/13/2024, 1:29:16 PM

ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ನಾಲ್ಕು ವರ್ಷ ಪೂರೈಸಿರುವ, ಸಂಘಟಿತ ಪರಿಶ್ರಮದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾಗಿರುವ ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐. Hearty congratulations to Honorable Shri. DK Shivakumar who has completed four years as KPCC President today and who has been responsible for the unprecedented success of the Congress Party in the State with his efforts 💐. #KPCC #Congratulations #DKS #INC #Congress #Karnataka #KBG #INC4Karnataka #ByatarayanapuraConstituency #ByatarayanapuraCongress #MuraliHanumantheGowda

3/11/2024, 4:21:31 PM

“ನೀನು ಅತ್ತಂಗೆ ಮಾಡು, ನಾನು ಸತ್ತಂಗೆ ಮಾಡ್ತೀನಿ“ ಎನ್ನುವ ಗಾದೆಯಂತೆ ನಡೆದುಕೊಳ್ಳುತ್ತಿದೆ ಬಿಜೆಪಿ. ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ, ಗೌರವ ಇರುವುದೇ ಆದರೆ ಶೋಕಾಸ್ ನೋಟಿಸ್ ನೀಡುವ ಬದಲು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡುತ್ತಿತ್ತು. 400 ಸೀಟ್ ಬಂದರೆ ಸಂವಿಧಾನ ಬದಲಿಸುತ್ತೇವೆ ಎನ್ನುವುದು ವಯಕ್ತಿಕ ಹೇಳಿಕೆಯಲ್ಲ, ಬಿಜೆಪಿ ಹಾಗೂ RSS ನವರ ಗುಪ್ತ ಅಜೆಂಡಾ ಎನ್ನುವುದು ಸ್ಪಷ್ಟ. BJP is acting like a saying, "You do it, I do it". BJP has faith and respect for the constitution, but instead of issuing a show cause notice, it immediately expelled them from the party. If we get 400 seats, we will change the constitution is not a personal statement, it is clearly the hidden agenda of BJP and RSS. #ElectionStrategy #BJP #HiddenAgenda #INC #KBG #ByatarayanapuraConstituency #ByatarayanapuraCongress #MuraliHanumantheGowda

3/11/2024, 1:10:29 PM

ತಾಯಿಯಾಗಿ,ಮಡದಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಕುಟುಂಬದ ಏಳಿಗೆಗಾಗಿ, ಬದುಕಿನ ಎಲ್ಲ ಸಂಭ್ರಮಕ್ಕೆ ಕಾರಣವಾಗುವ ಮಹಿಳೆಗೆ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು. As a mother, as a child, as a sister, as a daughter, for the prosperity of the family and to the women who cause all the excitement in life, a very Happy International Women's Day. #InternationalWomensDay2024 #WomenEmpowerment #Power #Respect #Courage #ByatarayanapuraConstituency #ByatarayanapuraCongress #MuraliHanumantheGowda

3/8/2024, 6:59:29 AM

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಶಿವನು ಭಕ್ತಿಗೆ ಒಲಿಯುವವನು, ಅಭಯ ನೀಡುವವನು. ಈ ಮಹಾಶಿವರಾತ್ರಿ ದಿನದಂದು ಪಾರ್ಥನೆ ಮಾಡಿ ಅವನ ಕೃಪೆಗೆ ಪಾತ್ರರಾಗೋಣ. Happy Mahashivratri to all the people. Let's pray to the one and only mighty Shiva who blesses us to be fearless this Shivaratri and get his grace. #MahaShivaratri #OmNamahShivaya #Auspicious #Karnataka #India #ByatarayanapuraConstituency #ByatarayanapuraCongress #MuraliHanumantheGowda

3/8/2024, 3:46:11 AM

ಕುಡಿಯುವ ನೀರು ಸರಬರಾಜಿಗೆ ಖಾಸಗಿ ನೀರಿನ ಟ್ಯಾಂಕರ್ ಗಳ ದರವನ್ನು ನಿಗದಿಪಡಿಸುವ ಮೂಲಕ ಬರ ಪರಿಸ್ಥಿತಿಯಿಂದಾದ ನೀರಿನ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ನೀರಿನ ಟ್ಯಾಂಕರ್ ಮಾಫಿಗಳಿಗೆ ಕಡಿವಾಣ ಹಾಕಿದ ನಮ್ಮ ಕಾಂಗ್ರೆಸ್ ಸರ್ಕಾರ..! Our Congress Government has cut the amnesties over pricing of private water tankers who have capitalized on the shortage of water due to drought by fixing the rates of private water tankers for drinking water supply..! #PrivateTanker #WaterMafia #StopWaterMafia #INC #INC4Karnataka #KBG #Karnataka #ByatarayanapuraCongress #ByatarayanapuraConstituency #MuraliHanumantheGowda

3/7/2024, 1:54:44 PM

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರ ಮೇಲಿನ ಇಡಿ ಪ್ರಕರಣವನ್ನು ರದ್ದು ಮಾಡುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿದೆ. ಕೇವಲ ರಾಜಕೀಯ ದ್ವೇಷಕ್ಕಾಗಿ ಸ್ವಾಯುತ್ತ ಸಂಸ್ಥೆಗಳನ್ನು ಬಳಸುವ ಬಿಜೆಪಿಯ ಅನ್ಯಾಯಕ್ಕೆ ಸೋಲಾಗಿದೆ. “ಸತ್ಯಮೇವ ಜಯತೆ” The Supreme Court has upheld justice by quashing the ED case against Hon'ble Deputy Chief Minister Shri DK Shivakumar. Its defeated because of BJP's injustice of using autonomous bodies only for political grudges. "Satyameva Victory" #Victory #DKS #INC #INC4Karnataka #Karnataka #KBG #ByatarayanapuraCongress #ByatarayanapuraConstituency #MuraliHanumantheGowda

3/7/2024, 8:12:29 AM

ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಯ ಪೂರ್ಣ ಸಿದ್ಧತೆಯ ಕುರಿತು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ, ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಹಾಗೂ ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇಗೌಡರವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಭೆ ನಡೆದ ಸಂದರ್ಭ. A conference was held under the leadership of Honorable Chief Minister Shri. Siddaramaiah, Deputy Chief Minister Shri. D.K. Shivakumar ans Revenue Minister Shri. Krishna Byre Gowda at Home Office Krishna along with District In-charge Ministers, Secretaries, District Collectors and Zilla Panchayat Chief Operating Officers to discuss the States's drought management readiness. #Drought #StateDrought #NoWater #WaterCrisis #CMO #INC #KBG #Karnataka #ByatarayanapuraConstituency #ByatarayanapuraCongress #MuraliHanumantheGowda

3/6/2024, 7:26:00 AM

ಸರ್ಕಾರದ ಅಧಿಕೃತ FSL ವರದಿ ಇನ್ನೂ ಬಿಡುಗಡೆಯಗಿಲ್ಲ, FSL ವರದಿಯಲ್ಲಿ ತಿಳಿಯಬೇಕಾದ ಅಂಶ ವಿಡಿಯೋ ಅಸಲಿಯೋ ನಕಲಿಯೋ ಎನ್ನುವುದಕ್ಕಿಂತ ವಿಡಿಯೋದಲ್ಲಿ ಘೋಷಣೆ ಕೂಗಿದ್ದು ಪಾಕಿಸ್ತಾನ ಅಥವಾ ನಾಸಿರ್ ಸಾಬ್ ಎನ್ನುವುದು. ಯಾವುದೊ ನಕಲಿ ವರದಿಯನ್ನು ಸೃಷ್ಟಿ ಮಾಡಿದ ಬಿಜೆಪಿ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. Government's official FSL report is yet to be released, what needs to be known in the FSL report is whether the video is genuine or fake, but the slogans raised in the video are Pakistan or Nasir Saab. By creating some fake report, BJP has always been fooling the people of the State. #Video #Slogan #AntiIndia #BJP #BJPVideo #FactCheck #KBG #INC #ByatarayanapuraCongress #ByatarayanapuraConstituency #MuraliHanumantheGowda

3/4/2024, 10:46:04 AM

ಇಂದು ನಿಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಹಾಕಿಸಿ, ಪೋಲಿಯೋ ಮುಕ್ತ ಸಮಾಜ ನಿರ್ಮಿಸಲು ಕೈ ಜೋಡಿಸಿ. Give two drops of polio today to your children under 5 years of age and join hands to build a polio free society. #PulsePolio #Polio #PolioFree #India #ByatarayanapuraConstituency #ByatarayanapuraCongress #MuraliHanumantheGowda

3/3/2024, 4:19:48 AM

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಸರ್ವರಿಗೂ ಸೂರು ಯೋಜನೆಯಡಿ ಕೆ.ಆರ್ ಪುರಂನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಿರ್ಮಿಸಿರುವ 36,789 ಮನೆಗಳನ್ನು ಇಂದು ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು. 36,789 houses that have been constructed by the Karnataka Kolageri Development Board under the Sarvarigu Suru Yojana at Nagereshwar Nagenahalli, KR Puram were inaugurated today and distributed under the leadership of Hon'ble Deputy Chief Minister Shri. D.K Shivakumar. #Houses #Distribution #SarvariguSuruYojana #DKS #INC #INC4Karnataka #Congress #Karnataka #KBG #ByatarayanapuraCongress #ByatarayanapuraConstituency #MuraliHanumantheGowda

3/2/2024, 6:00:15 PM

ನಮ್ಮ 5 ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಜ್ಞಾನೋದಯವಾಗಿದೆ..! ಗ್ಯಾರಂಟಿ ಯೋಜನೆಗಳಿಂದ ಜನಕಲ್ಯಾಣವಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ, ಮೊದಲು ಅವಮಾನ ನಂತರ ಅನುಮಾನ ಆನಂತರ ಗುಣಗಾನ. BJP leaders who were criticizing our 5 guarantees are now enlightened..! It is has been finally accepted that people are benefited by guarantee schemes, after first shaming then doubt it and then praise about it. #DoubtCleared #Shame #BJPDoubts #INC #INC4Karnataka #KBG #ByatarayanapuraCongress #ByatarayanapuraConstituency #MuraliHanumantheGowda

3/2/2024, 12:28:53 PM

ಏಕಕಾಲಕ್ಕೆ 36,000 ಬಡವರಿಗೆ ಮನೆಗಳನ್ನು ಹಸ್ತಾಂತರಿಸಲಿರುವ ನಮ್ಮ ಕಾಂಗ್ರೆಸ್ ಸರ್ಕಾರ ಮೈಲಿಗಲ್ಲಿನಂತಹ ಸಾಧನೆ ಮಾಡುತ್ತಿದೆ. ಫಲಾನುಭವಿಗಳ ವಂತಿಕೆಯನ್ನು ಸರ್ಕಾರವೇ ಭರಿಸುವ ಮೂಲಕ ಬಡವರ ಸೂರಿನ ಕನಸನ್ನು ನನಸು ಮಾಡಲಾಗುತ್ತಿದೆ. Our Congress government is achieving a milestone by handing over houses to 36,000 poor people at a time. The dream of the poor is being fulfilled by bearing the burden of the beneficiaries. #Homes #INC #INC4Karnataka #Karnataka #KBG ByatarayanapuraConstituency #ByatarayanapuraCongress #MuraliHanumantheGowda

3/1/2024, 2:43:44 PM

ಸುಳ್ಳು ವದಂತಿಗಳಿಗೆ ಉತ್ತರ ನೀಡಿದ ನಮ್ಮ ಕಾಂಗ್ರೆಸ್ ಸರ್ಕಾರ..! ಶ್ರೀಮಂತ ದೇಗುಲಗಳ ಹಣದಿಂದ ಸುಮಾರು 34,000 ಸಿ ದರ್ಜೆ ದೇಗುಲಗಳ ಅಭಿವೃದ್ಧಿಗೆ ಕ್ರಮ Our Congress Government answered the false rumours..! About 34,000 C-class temples will be into development with the money from rich temples. #HundiMoneyForDevelopment #Money #Temple #INC #INC4Karnataka #Karnataka #KBG #ByatarayanapuraConstituency #ByatarayanapuraCongress #MuraliHanumantheGowda

3/1/2024, 10:02:26 AM

ಜನಪರ ಆಡಳಿತವು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂಬುದಕ್ಕೆ ಇದೇ ನಿದರ್ಶನ..! ವಿದ್ಯುತ್ ದರ ಇಳಿಕೆ ಮಾಡುವ ಮೂಲಕ ನಮ್ಮ ಜನಪರ ಕಾಂಗ್ರೆಸ್ ಸರ್ಕಾರವು ಜನರ ನೆರವಿಗೆ ನಿಂತಿದೆ. • ಗೃಹಬಳಕೆಯ ವಿದ್ಯುತ್ ನಲ್ಲಿ ಪ್ರತಿ ಯೂನಿಟ್ ಗೆ ₹1.10 ಇಳಿಕೆ, • ವಾಣಿಜ್ಯ ಬಳಕೆ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹1.25 ಇಳಿಕೆ, • ಕೈಗಾರಿಕೆ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹50 ಪೈಸೆ ಇಳಿಕೆ, • ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹40 ಪೈಸೆ ಇಳಿಕೆ. This is an example that effective governance of people can only be done by Congress..! The pro-people Congress Government has come to the aid of the people by reducing electricity rates. • Reduction of ₹1.10 per unit in household electricity, • Reduction of ₹1.25 per unit of commercial consumption electricity, • Reduction of ₹50 paise per unit of industrial consumption of electricity. • Reduction of ₹40 paise per unit of electricity used by hospitals and educational institutions. #ReductionOfElectricityRate #Electricity #INC #PeopleGovernment #INC4People #INC4Karnataka #ByatarayanapuraConstituency #ByatarayanapuraCongress #MuraliHanumantheGowda

3/1/2024, 5:26:40 AM

"ನುಡಿದಂತೆ ನಡೆಯುತ್ತಿದ್ದೇವೆ" ಚುನಾವಣಾ ಪೂರ್ವದಲ್ಲಿ "ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡುತ್ತೇವೆ" ಎಂದು ಭರವಸೆ ನೀಡಿದ್ದೆವು. ◆ ಕೆಎಎಸ್ ಹುದ್ದೆಗಳಿಗೆ ನೇಮಕಾತಿ, ◆ ಗ್ರಾಮ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿ, ◆ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ, ◆ ಸಾರಿಗೆ ನೌಕರರ ನೇಮಕಾತಿ, ನೀಡಿದ್ದ ಭರವಸೆಯಂತೆ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಬಿಎಂಟಿಸಿಗೆ 2500 ನಿರ್ವಾಹಕರ ನೇಮಕಾತಿಗೆ ಮುಂದಾಗಿರುವ ನಮ್ಮ ಕಾಂಗ್ರೆಸ್ ಸರ್ಕಾರ ಅರ್ಹರಿಗೆ ಉದ್ಯೋಗ ನೀಡುವ ಹಾಗೂ ಸಾರಿಗೆ ವ್ಯವಸ್ಥೆಗೆ ಶಕ್ತಿ ನೀಡುವ ಕೆಲಸಕ್ಕೆ ಮುಂದಾಗಿದೆ. "Walking the talk" Before the election, we had promised that we would "recruit for Government posts". ◆ Recruitment for KAS posts, ◆ Recruitment of Village Development Officers, ◆ Appointment of village accountants, ◆ Recruitment of transport employees, The recruitment process has started as promised. Our Congress Government is going to recruit 2500 operators for BMTC and is going to give employment to the deserving people. #Employment #Transport #BMTC #INC #INC4Karnataka #KBG #ByatarayanapuraConstituency #ByatarayanapuraCongress #MuraliHanumantheGowda

2/28/2024, 5:04:27 PM

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ಪ್ರಣಾಮಗಳು. Tribute to the Freedom fighter and the first President of India Dr. Babu Rajendra Prasad on his death anniversary. #RajendraPrasad # #DeathAnniversary #Freedom #India #KBG #Karnataka #INC #ByatarayanapuraCongress #ByatarayanapuraConstituency #MuraliHanumantheGowda

2/28/2024, 7:11:33 AM

ರಾಷ್ಟ್ರೀಯ ವಿಜ್ಞಾನ ದಿನ. ಭಾರತೀಯ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರ ರಾಮನ್ ಎಫೆಕ್ಟ್ ಥಿಯರಿಯ ಆವಿಷ್ಕಾರದ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಆರ್ಥಿಕ, ಶೈಕ್ಷಣಿಕ, ಕೈಗಾರಿಕಾಭ್ಯುದಯದ ಆಧಾರ ಸ್ತಂಭಗಳಾದ ನಮ್ಮ ವಿಜ್ಞಾನಿಗಳನ್ನು ಗೌರವಿಸೋಣ. National Science Day. National Science Day is being observed today across the nation to mark the invention of Raman Effect by an Indian physicist, Sir CV Raman, that won him the Nobel Prize. Let us honor our superheroes of science and encourage the younger generation. #ScienceDay #NationalScienceDay #CVRaman #RamanEffect #India #ByatarayanapuraCongress #ByatarayanapuraConstituency #MuraliHanumantheGowda

2/28/2024, 4:02:30 AM

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನೂತನ ಸಂಸದರುಗಳಾದ ಶ್ರೀ ಸೈಯದ್ ನಾಸಿರ್ ಹುಸೇನ್ ರವರಿಗೆ , ಶ್ರೀ ಜಿ.ಸಿ ಚಂದ್ರಶೇಖರ್‌ ರವರಿಗೆ, ಶ್ರೀ ಅಜಯ್ ಮಕೆನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.💐 ನಿಮ್ಮೆಲ್ಲರ ಅಧಿಕಾರ ಅವಧಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಇನ್ನಷ್ಟು ಬಲಿಷ್ಠವಾಗಲೆಂದು ಆಶಿಸುತ್ತೇನೆ. Hearty Congratulations Shri. Ajay Maken, Shri Syed Nasir Hussain and Shri G. C. Chandrasekhar who who have been elected to the Rajya Sabha from the Karnataka Legislative Assembly. We hope our Congress party becomes stronger during your tenure. #RajyaSabhaCandidates #RajyaSabha #Congratulations #INC #Karnataka #KBG #ByatarayanapuraCongress #ByatarayanapuraConstituency #MuraliHanumantheGowda

2/27/2024, 4:21:49 PM