anithbhat images

Discover Best anithbhat Images of World

#food #travel #sports #news #may #tuesday

ನಾಯಿ ವಿಚಾರಕ್ಕೆ ನಟಿ ಅನಿತಾ ಭಟ್ ಜೊತೆ ಕೆಲವರಿಂದ ಕಿರಿಕ್.. ಸಂಪಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ.. ಜಕ್ಕೂರು ಬಳಿ ತನ್ನ ಗೆಳತಿಯ ಜೊತೆ ನಾಯಿ ಹಿಡಿದುಕೊಂಡು ಹೋಗ್ತಿದ್ದ ಅನಿತಾ ಭಟ್.. ಈ ವೇಳೆ ನಾಯಿ ಬೊಗಳಿದೆ ಅಂತಾ ಕಿರಿಕ್ ತೆಗೆದಿದ್ದ ಕೆಲವರು.. ಕ್ಷಮೆಯಾಚಿಸಿ ಸಮಸ್ಯೆ ಬಗೆಹರಿಸೋಣ ಅಂತಾ ಮುಂದಾಗಿದ್ದ ನಟಿ ಮತ್ತು ಸ್ನೇಹಿತೆ.. ಆದ್ರೆ ಕ್ಷಮೆ ಕೇಳಿದ್ರೂ ಮತ್ತೆ ಅನಿತಾ ಭಟ್ ಮತ್ತು ಅವರ ಸ್ನೇಹಿತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ.. ಕಾರಿನಲ್ಲಿ ಕೂತರೂ ಕಲ್ಲು ಎತ್ತಿಕೊಂಡು ಕಾರ್ ಗ್ಲಾಸ್ ಹೊಡೆಯಲು ಬಂದ ಆರೋಪ.. ಸದ್ಯ ನಾಲ್ಕೈದು ಮಂದಿಯ ವಿರುದ್ಧ ದೂರು ನೀಡಲು ಮುಂದಾಗಿರೋ ಅನಿತಾ ಭಟ್.. ಸಂಪಿಗೆಹಳ್ಳಿ ಠಾಣೆಗೆ ಹೋಗಿ ದೂರು ನೀಡ್ತಿರೋ ಅನಿತಾ ಭಟ್‌.. ಸದ್ಯ ಸಂಪಿಗೇಹಳ್ಳಿ ಠಾಣೆಯಲ್ಲಿರೋ ಅನಿತಾ ಭಟ್..! #actore #anithbhat #Update #Trending_video #Viral_news #BtvNewsLive #BTVNews #BTVDigital #KannadaNewsChannel #KannadaNews #Btventertainment #Kannada #Kannada_News #ಕನ್ನಡಸುದ್ದಿಗಳು #Kannada_news_Channel #ಕನ್ನಡವಾರ್ತೆ

3/20/2024, 1:37:37 PM