legendoflegends images

Discover Best legendoflegends Images of World

#food #travel #sports #news #may #sunday

ಇಡೀ ಕನ್ನಡ ನಾಡನ್ನು ಒಂದೇ ಕಡೆಗೆ ಸೇರಿಸುವ ತಾಕತ್ತು ಇದ್ದದ್ದು ಕೇವಲ ಡಾ. ರಾಜಕುಮಾರ್ ಅವರಿಗೆ ಮಾತ್ರ ಸಾಧ್ಯ.. ವಿಶ್ವಮಾನವ ಸಂದೇಶ ಸಾರಬಲ್ಲ ಒಬ್ಬೇ ಒಬ್ಬ ವ್ಯಕ್ತಿ ಅಂದ್ರೇ ಅದು ನಮ್ಮ ಡಾ. ರಾಜಕುಮಾರ್ ಸಾರ್ ಮಾತ್ರ.. #DrRajkumar𓃵 #legendoflegends

5/9/2024, 6:17:47 AM

07- 05- 1954 'ಬೇಡರ ಕಣ್ಣಪ್ಪ' ಸಿನಿಮಾ ಬಿಡುಗಡೆಯಾಗಿ ಇಂದಿಗೆ 70 ವರ್ಷಗಳನ್ನು ಪೂರೈಸಿದೆ. ಕನ್ನಡ ಚಿತ್ರರಂಗದ ಸುವರ್ಣ ಯುಗ ಪ್ರಾರಂಭವಾಗಿದ್ದೆ ಈ ಚಿತ್ರದಿಂದ. ಮುತ್ತುರಾಜ ಎಂಬ ಬಂಗಾರದ ಮನುಷ್ಯ ರಾಜಕುಮಾರನಾಗಿ ಕನ್ನಡ ಚಿತ್ರರಂಗಕ್ಕೆ ಬಂದದ್ದು ಇದೆ ಚಿತ್ರದಿಂದ. ರಾಜಕುಮಾರ ಮೊದಲು ನಾಯಕನಾಗಿ ಬಣ್ಣ ಹಚ್ಚಿದ್ದು ಇದೆ ಚಿತ್ರದ ಮೂಲಕ. ಇಲ್ಲಿಂದ ಶುರುವಾದ ಸಿನಿಪಯಣ ಮುಂದೆ ಕನ್ನಡದ ಕಣ್ಮಣಿ, ನಟಸಾರ್ವಭೌಮ, ಕರ್ನಾಟಕ ರತ್ನ ಆಗಿ ಬೆಳೆದದ್ದು ಇತಿಹಾಸ. ಈ ನಾಡು ಕಂಡ ಸರ್ವಶ್ರೇಷ್ಠ ಜನಪ್ರಿಯ ವ್ಯಕ್ತಿಗಳಲ್ಲಿ ಡಾ. ರಾಜಕುಮಾರ್ ಕೂಡ ಒಬ್ಬರು ಅಂತ ಹೇಳಬಹುದು.. #DrRajkumar𓃵 #BedaraKannappa #70yearsofbedarakannappa #legendoflegends

5/7/2024, 9:45:54 AM

<成品>Jinx 大全套,下星期影 所以執晒所有嘢出嚟檢查多次同埋叉電 其實又唔叫大全套嘅,始終仲差Pew Pew (土地問題同埋影嗰陣拎唔到咁多 例行:我真是攝影師嗎? 搞完呢個大project之後我要休息返半個月再繼續其他(躺 #cosplay #cosplayphotography #cosplayhk #3dprinting #3d #cosplayprop #legendoflegends #jinx

5/5/2024, 5:59:10 PM

<成品>Jinx 大全套,下星期影 所以執晒所有嘢出嚟檢查多次同埋叉電 其實又唔叫大全套嘅,始終仲差Pew Pew (土地問題同埋影嗰陣拎唔到咁多 例行:我真是攝影師嗎? 搞完呢個大project之後我要休息返半個月再繼續其他(躺 #cosplay #cosplayphotography #cosplayhk #3dprinting #3d #cosplayprop #legendoflegends #jinx

5/5/2024, 5:58:50 PM

ಇದು ಅಸಲಿ ಸಾಹಸ. ಈ ಮೊದಲು ರಣಧೀರ ಕಂಠೀರವ ದಲ್ಲಿ ಒಬ್ಬ ಪೈಲ್ವಾನನ್ನು ಎತ್ತಿದ್ದರು. ಬಹದ್ದೂರ ಗಂಡು ಚಿತ್ರದಲ್ಲಿ ವಜ್ರಮುನಿ ರವರನ್ನು ಹೆಗಲ ಮೇಲೆ ಹೊತ್ತು ಮೆಟ್ಟಿಲುಗಳನ್ನು ಹತ್ತುವುದು ಕಡಿಮೆ ಸಾಹಸವಲ್ಲ. ಫೋಟೋಃ ಎಫ್‌ಬಿ ಲಿ ಬಂದಿದ್ದು #DrRajkumar𓃵 #legendoflegends

5/3/2024, 6:32:48 PM

ಚಿತ್ರದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ತುಲಾಭಾರ ಮಾಡಿಸಿಕೊಂಡವರು ಅಣ್ಣಾವ್ರು. ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಚಿತ್ರದ ದೃಶ್ಯ. #DrRajkumar𓃵 #legendoflegends

4/28/2024, 10:48:42 AM

Slumber party~🩵✨ #legendoflegends #ezreal

4/28/2024, 4:24:39 AM

ದೈವ ಮಾನವರು 💛❤️ ಸ್ಟಿಕ್ಕರ್ ; ವಿಕ್ಕಿ ಆರ್ಟ್ಸ್ ..... #DrRajkumar𓃵 #drpuneethrajkumar #legendoflegends

4/27/2024, 5:56:54 PM

ಮನಸಿನ ಮಾತುಗಳು.....❤ ನಿಮ್ಮಿಬ್ಬರ ಸಂಗಮ #ಅಪೂರ್ವಸಂಗಮ ನಿಮ್ಮಿಬ್ಬರ ಜೋಡಿ #ಭಲೇಜೋಡಿ ನಿಮ್ಮಿಬ್ಬರ ಪ್ರೀತಿ #ಹಾಲುಜೇನು ನಿಮ್ಮಿಬ್ಬರ ಮನಸ್ಸು #ಮೊಗ್ಗಿನಮನಸ್ಸು ನಿಮ್ಮಿಬ್ಬರ ಮನಸ್ಸು #ಎರಡುಕನಸು ನಿಮ್ಮಿಬ್ಬರ ಮನಸ್ಸು #ಮನಸ್ಸಿದ್ದರೆಮಾರ್ಗ ನಿಮ್ಮಿಬ್ಬರ ಫಲ #ಫೂಜಾಫಲ ನಿಮ್ಮಿಬ್ಬರ ಮನಸ್ಸು #ಪ್ರೇಮದಕಾಣಿಕೆ ನಿಮ್ಮಿಬ್ಬರ ಮನಸ್ಸು #ಕಾಯಕವೇಕೈಲಾಸ ನಿಮ್ಮಿಬ್ಬರ ಪ್ರೇಮ ಆ ದೈವದ #ಸಾಕ್ಷಾತ್ಕಾರ ನಿಮ್ಮಿಬ್ಬರ ಗೆಲುವು #ಒಲವುಗೆಲವು ನಿಮ್ಮಿಬ್ಬರ ಮಾದರಿ #ಕುಲಗೌರವ ನಿಮ್ಮಿಬ್ಬರ ನಾಡು #ಗಂಧದಗುಡಿ ನಿಮ್ಮಿಬ್ಬರ ಪುತ್ರಿಯರು #ಎರಡುನಕ್ಷತ್ರಗಳು 🌹 🙏 ನಮಸ್ಕಾರ 🙏 🌹 #DrRajkumar𓃵 #Drparvathammarajkumar #legendoflegends #adarshadampathigalu

4/27/2024, 5:52:56 PM

🙏🙏 #DrRajkumar𓃵 #legendoflegends

4/27/2024, 5:31:29 PM

ಅಪರೂಪದ ಫೋಟೊ.. ❤ #DrRajkumar𓃵 #legendoflegends

4/27/2024, 12:57:22 AM

ಅಣ್ಣಾವ್ರ ಹುಟ್ಟು ಹಬ್ಬದ ಶುಭಾಶಯಗಳು ---------------------------------------- ಕನ್ನಡವನ್ನು ಅಸ್ಖಲಿತವಾಗಿ ಉಚ್ಚರಿಸುವುದನ್ನು ಕಲಿಸಿಕೊಟ್ಟ ಅಣ್ಣಾವ್ರು ಒಂದರ್ಥದಲ್ಲಿ ಕನ್ನಡ ಮೇಷ್ಟ್ರು. ಉತ್ಕಟವಾದ ನೈತಿಕತೆ, ಸರಳತೆ, ವಿನಯ- ವಿವೇಕಗಳಿಗೆ ಅಣ್ಣಾವ್ರು ಬಹುದೊಡ್ಡ ಮಾದರಿ ವ್ಯಕ್ತಿತ್ವ. ಅಣ್ಣಾವ್ರು ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿ, ಭಕ್ತಿಗೀತೆಗಳನ್ನು ಹಾಡಿದ ಕಾರಣವಾಗಿಯೇ ಅದೆಷ್ಟೋ ಬ್ರಾಹ್ಮಣ ಸುಳ್ಳು ದೇವರುಗಳು ಶೂದ್ರರ ಮನೆಗಳನ್ನು ಹೊಕ್ಕವು ! @harsha_kaveripura ❤ #DrRajkumar𓃵 #HappyBirthday #legendoflegends

4/25/2024, 6:01:32 AM

ಡಾಃ ರಾಜಕುಮಾರ್ ರವರ ೨೦೬ ನಾಯಕ ನಟರಾಗಿ ಅಭಿನಯಿಸಿದ ಚಿತ್ರಗಳಲ್ಲಿ ಅವರ ಮೊದಲಿನ ಮೂರು ಬಾಂಡ್ ಚಿತ್ರಗಳಾದ ಜೇಡರ ಬಲೆ, ಆಪರೇಶನ್ ಜ್ಯಾಕಪಾಟ್ ನಲ್ಲಿ ಸಿಐಡಿ ೯೯೯ ಹಾಗೂ ಗೋವಾದಲ್ಲಿ ಸಿಐಡಿ ೯೯೯ ಚಿತ್ರಗಳಲ್ಲಿ ನಾಯಕನ ಪಾತ್ರಧಾರಿಗೆ ಹಾಡುಗಳೇ ಇಲ್ಲ. ಎಲ್ಲ ಮಹಿಳಾ ಗಾಯಕಿಯರೇ ಇದ್ದಾರೆ. #DrRajkumar𓃵 #HappyBirthday #legendoflegends

4/24/2024, 4:50:51 PM

ನಿಮ್ಮ ಹುಟ್ಟು ಹಬ್ಬ ಕನ್ನಡ ರಾಜ್ಯೋತ್ಸವದಷ್ಟೆ ಪವಿತ್ರ💛❤️ ಇದು ನಮಗೆ ಕನ್ನಡ ರಾಜ್ ಉತ್ಸವ💛❤️ ಹುಟ್ಟು ಹಬ್ಬದ ಶುಭಾಶಯಗಳು ಡಾ. ರಾಜ್.ಕುಮಾರ್ 😍 ಅಣ್ಣಾವ್ರು 🙏 #DrRajkumar𓃵 #HappyBirthday #legendoflegends

4/24/2024, 6:07:40 AM

ಕನ್ನಡಿಗರ ಹಬ್ಬ 💕 #DrRajkumar𓃵 #HappyBirthday #legendoflegends

4/24/2024, 4:38:04 AM

#ಕನ್ನಡ_ಚಿತ್ರ_ರಂಗದ_ಸೃಷ್ಟಿಕರ್ತ 🙏😍🙏#ಕನ್ನಡ_ತಾಯಿಯ_ಚೊಚ್ಚಲ_ಮಗ, 💓😍💓#ಕರುನಾಡ_ಹೆಗ್ಗುರುತು, 💓😍💓 #ಸೂರ್ಯ_ಚಂದ್ರ_ಇರುವವರೆಗೆ_ಚಂದನವನದ #ಏಕೈಕ_ಸೂಪರ್ #ಸ್ಟಾರ್, 👌🌟🌟👌 #ಸೋಲೆಂಬ_ಪದಕ್ಕೇ_ಭಯ_ಹುಟ್ಟಿಸಿದ #ಕಲಿಯುಗ_ದೈವ, 🙏🙏 #ಕರ್ನಾಟಕ_ರತ್ನ, 💎💎 #ಪದ್ಮಭೂಷಣ, 🙏🙏 #ವರನಟ 🙏🙏 #ಡಾ|| #ರಾಜಣ್ಣನವರ 🙏♥️👑♥️🙏 #95ನೇ_ಜಯಂತೋತ್ಸವದ_ಹಾರ್ದಿಕ_ಶುಭಾಶಯಗಳು..💐😍🎂🎂😍💐 #DrRajkumar𓃵 #HappyBirthday #legendoflegends

4/24/2024, 4:18:27 AM

ಕನ್ನಡಿಗರ ಶಕ್ತಿ , ಕನ್ನಡಿಗರ ಮನಸಲ್ಲಿ ಸದಾ ಕಾಲ ಇರುವ ವ್ಯಕ್ತಿ...💖 ಕೋಟ್ಯಂತರ ಅಭಿಮಾನಿಗಳ ರಾಜ , ಎಂದೆಂದಿಗೂ ಇವರೇ ಕನ್ನಡ ಚಿತ್ರರಂಗದ ಮಹಾರಾಜ...💖 ಕನ್ನಡ ಕಂಠೀರವ , ಗಾನ ಗಂಧರ್ವ , ಕರುನಾಡ ಕೇಸರಿ , ನಟ ಸಾರ್ವಭೌಮ , ಪದ್ಮ ಭೂಷಣ , ವರನಟ , ಅಣ್ಣಾವ್ರ 95ನೆ ಡಾ. ರಾಜ್ಉತ್ಸವದ ಶುಭಾಶಯಗಳು...💙 #Annavru #legend #boss #Shivanna #DrRajkumar𓃵 #HappyBirthday #legendoflegends

4/24/2024, 4:11:13 AM

ಹುಟ್ಟಿದ ಹಬ್ಬದ ಶುಭಾಶಯಗಳು.. God of Indian Cinema.. God of Cricket #DrRajkumar𓃵 #sachintendulkar #HappyBirthday #legendoflegends

4/24/2024, 4:05:25 AM

ಇಂದು ದಿನಾಂಕಃ ೨೪-೦೪-೨೦೨೪ ರಂದು ಕನ್ನಡದ ಅನಭಿಷಿಕ್ತ ದೊರೆ, ಪದ್ಮಭೂಷಣ, ಆರಾಧ್ಯ ದೈವ ಡಾಃ ರಾಜ್ ಕುಮಾರ್ ರವರ ೯೬ ನೇ ಹುಟ್ಟು ಹಬ್ಬದ ನೆನಪುಗಳು. #DrRajkumar𓃵 #HappyBirthday #legendoflegends

4/24/2024, 3:21:56 AM

ಇವತ್ತು ಎಲ್ಲರೂ ಹೀರೋಗಳೇ ಸೂಪರ್ ಸ್ಟಾರ್ಗಳೇ, ಈ ಹೀರೋಗಳ ಸೂಪರ್ ಸ್ಟಾರ್ಗಳ ಅಪ್ಪ ಒಬ್ರು ಇದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ದೇವ್ರು ❤️💥 #happybirthday #DrRajkumar #legendoflegends

4/23/2024, 10:15:41 PM

ಕನ್ನಡ ಕಂಠೀರವ.... ಕರುನಾಡ ಕಣ್ಮಣಿ....ಕರ್ನಾಟಕ ರತ್ನ.... ಪದ್ಮಭೂಷಣ.... ರಸಿಕರ ರಾಜ.. ಅಭಿಮಾನಿ ದೇವರುಗಳಿಗೆ ಆರಾಧ್ಯ ದೈವ... ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅವರಿಗೆ ಜನುಮ ದಿನದ ಹಾರ್ಧಿಕ ಶುಭಾಶಯಗಳು.. ನಿಮಗೆ ಕೋಟಿ ಪ್ರಣಾಮಗಳು. #DrRajkumar #happybirthday #legendoflegends

4/23/2024, 8:11:01 PM

"She left me... She is not my sister anymore." Jinx-LoL . . . . tags: #jinx #jinxcosplay #jinxarcane #jinxlol #arcane #lol #legendoflegends #arcanejinx

4/23/2024, 2:55:54 PM

The game allows me to temporarily forget the troubles in real life, and this is the meaning of my time at OASIS (so far? Hmm…But I think I should do something to make some fun. #legendoflegends #tft #oasis

4/23/2024, 12:34:57 AM

ಏಪ್ರಿಲ್ ೨೪ ಡಾ. ರಾಜಕುಮಾರ್ ಹುಟ್ದಬ್ಬ 🎂 ಅವತ್ತು ನಮಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಹಬ್ಬ... ಕನ್ನಡ ಅಂದ್ರೆ ಮೊದಲು ನೆನಪಿಗೆ ಬರೋದು ಡಾ. ರಾಜಕುಮಾರ್.. ಡಾ. ರಾಜಕುಮಾರ್ ಅಂದ್ರೇ ಕನ್ನಡ... ಕನ್ನಡ ಅಂದ್ರೇ ಡಾ. ರಾಜಕುಮಾರ್... #DrRajkumar𓃵 #legendoflegends

4/21/2024, 5:53:05 PM

KDA Popstar Akali With Evelyn @pearlyn_purple And also Jinx @666emjay666 #kdaakali #akalicosplay #akali #kdapopstars #evelyncosplay #popstar #lolcosplay #legendoflegends #kdaakalicosplay #cosphere2024TG #cosphere2024 #COSphere2024TG #cosplay

4/21/2024, 3:54:37 PM

🦊💜💫 #legendoflegends #kda #ahricosplay

4/20/2024, 5:25:44 PM

ಅಭಿಮಾನಿಗಳು ಪ್ರೀತಿಯಿಂದ ಕರೆದದ್ದು ❤ #DrRajkumar𓃵 #legendoflegends

4/19/2024, 5:29:23 PM

🙏🙏 #legendoflegends #DrRajkumar𓃵

4/16/2024, 5:33:57 AM

Skins and new pass for LoL➡️ #lol #legendoflegends #skins #game #like

4/15/2024, 3:08:10 PM

Jinx🦈🔫⚙️Personaje de la Gran serie de Arcane basada en el popular juego de Legend of Legend “LoL” me encanto realizar este personaje ❤️✨trabajo para @n_her1 agradecido del la paciencia, simpatía y aguante 🙌✨ - Trabajo siempre con: @dont_cry_baby_productos @expresion_tattoosupply @hitattoo_official - #jinx #jinxtattoo #arcane #arcanetattoo #arcanejinx #legendoflegends #legendoflegendstattoo #gamertattoo #gamerin #gamerlife #geektattoo #geek #riot #riotgames #lol #loltattoo #jinxedit #jinxcosplay #jinxart

4/14/2024, 1:09:21 AM

Práctica de grisalla con una ilustración de Jeremy Anninos chequen sus ilustraciones en su página de Artstation #ilustration #characterdesign #artstation #legendoflegends #procreate #procreateart #ilustraciondigital #artedigital

4/10/2024, 7:18:01 PM

Sonntag war ich zu @mangacomiccon als jinx unterwegs ! Mein erster Versuch ! Es freut mich das es so gut aussah ☺️ trotz das ich etwas mehr Gewicht drauf habe Sie wird bestimmt noch öfters überarbeitet bis sie komplett perfekt ist Danke an @axminius_cosfotografie an das tolle Bild 💕🙏 Es macht mich so Happy #jinx #lol #legendoflegends #arcane #jinxcosplay #cosplay #mcc2024 #mangacomiccon24 #jinxarcane #foto #shooting📷 #shootingday #sonntag #lbm #lbm2024

3/26/2024, 8:15:43 PM

I took a nice photo,😃😃😃😌so I smiled from ear to ear. . . . #cassiopeiacos #cassiopeia #lolcos #lol #legendoflegends

3/22/2024, 4:19:42 AM

cassiopeiacos took time out to take photos yesterday . . . . . #cassiopeiacos #spiritblssom #lolcosplay #cassiopeia #legendoflegends #lolcos #lolcosplayer #worldcosplay

3/22/2024, 4:17:33 AM

Commission🎨 #art #artist #artwork #game #girls #soraka #fanart #legendoflegends

3/13/2024, 2:22:20 PM

🥀|Aqui as fotos desse fechamento incrível no braço do @girlan.silvaxd ! Muito obrigada pela preferência e confiança! . . . . . . . . . . . . . . #tattoo #tatuagem #tattoolol #lol #loltattoo #yasuo #yasuolol #tattooyasuo #teemo #teemolol #tattooteemo #teemotattoo #yone #yonelol #tattooyone #fechamentodebraço #fechamentogeek #tattoogeek #geektattoo #blackworktattoo #blackwork #legendoflegends

3/6/2024, 10:00:48 AM

Você é jogador de League of Legends e está sem time, mas gostaria de participar da COPA EXATAS por alguma Atlética???? 👀👀 Então, manda um “oie" pelo nosso insta que a gente te ajuda nessa 😉 #atleticamistica #copaexatas #ICE #legendoflegends

3/5/2024, 10:42:49 PM

Sett #cosplay #settcosplay #lol #legendoflegends #heartsteel #videogamecosply Fotos y maquillaje gracias a : @jeslak_cosplay ❤️❤️

3/3/2024, 9:13:22 PM

The man, the myth, the LEGEND turns 45 today! Wish Stevo a happy bday today! We love you and what you bring to this place and this beach so much. Thank you for being born and being YOU 🤙🏻 #surfschoolbvi #josiahsbay #legendoflegends #themanbehindthecurtain #happybirthday

3/2/2024, 5:09:20 PM

Happiest 45th birthday to this man, this absolute LEGEND who I am *so* incredibly lucky to call my man. Words cannot describe the millions of ways he is so wonderful …he is adored by so many; young and old, rich and poor, near and far…and is just possibly the most amazing human I know and if you know him, you know. I am eternally grateful I get to be by his side for this wild ride bc life is just so much more fun and loving and adventurous with him as my partner. I love you till the end of time Steve, happy birthday to you. Let’s ring it in BIG tonight, baby! (After the Taylor swift bday party for the twins, of course! Mama LOVES MARCH 🙈🤯🤪) #loveofmylife #legendoflegends #todayishisday #bestdaddyever #soulmate #friendtoall #mylove #happybirthday #youmaketheworldbetter #gratefulforyou @surfschoolbvi

3/2/2024, 5:05:22 PM

Fue un trabajo que nos sacó muchas emociones y estamos felices al ver resultado. Gracias @akparisg por confiar en nosotros. Ahora dinos tú ¿Que te parece? . . #cosplay #lol #legendoflegends #cosmaker #propmaker

2/28/2024, 1:33:45 PM

Arcane Caitlyn figürü… Boyutu: 23cm Fiyat ve bilgi için DM.. #3d #printer #crafting #boyama #figür #arcane #caitlyn #legendoflegends

2/25/2024, 8:19:22 PM

Ahri #cospaly #cosplayphotography #legendoflegends

2/21/2024, 12:58:28 PM

2024.02.20 T1 HQ shop, T1 Cafe and Arena 今天到達的是T1大樓!!! 遠處就可以看到這個紅通通的大樓 🤣 樓下還停着他們的坐騎 每次前往比賽場地坐的賓士車 進去商店內部 第一眼看到的是大大的金色隊標 跟他們的簽名照片 旁邊還放著李哥跟三星合作出的模型 再往裡面走 有T1隊史上拿到過的獎盃 包含 LCK MSI 世界賽等等 一整面冠軍牆真的很壯觀 ❤️ HQ shop裡面賣好多各式各樣的周邊 跟Base Camp裡面賣的不太一樣 款式不太一樣 商品種類也不太一樣 還有網吧那邊沒有的扭蛋!!! 扭蛋還有兩個款式 😍😍 運氣超好 扭3個 2個中了小K 還是不同款式的小K😍 走出商店往右邊走可以看到T1咖啡廳 運氣很好 我們去的時候剛好是咖啡廳整修完畢 正在配合Oner出道3周年辦活動 咖啡廳外部跟內部都放了很多裝飾 連洗手間的鏡子都貼滿裝飾 買咖啡還會送應援周邊 咖啡廳裡面有一個大展示櫃 放滿了T1跟咖啡廳相關的周邊 還有賣一些跟咖啡廳相關 杯子類的周邊 果斷入手一個杯子 杯墊跟攪拌棒 這次去點了Guma特調 (Guma-yuja Peach tea) 桃子柚子茶 蠻好喝的 😍😍 很可惜可能是因為活動加上剛剛整修完 提供的都是一次性的外帶杯 沒有那麼好拍照 內用杯比較好看 🤣 然後去的時候也沒有甜品 😢 本來想說吃個小蛋糕的說 這次來韓國有準備給選手的禮物 警衛室就在咖啡廳旁邊 看到警衛上班的時候趕快先衝出去拿給警衛 🤣 再回到咖啡廳的時候 時間已經不早了 正準備要離開的時候 突然看到一堆人猶如蝗蟲過境一般 衝到我後面的一個小櫃檯 一看 發現是因為3點到了 在發小禮物 只要有消費憑單據可以抽小禮物 我有三張單據 但很可惜都抽到一樣的 得到三張Oner小卡 🤣🤣 晚上回到飯店附近 再去了一次網吧 去入手了迷你室內香氛套裝 網吧的情人節套裝居然還有!!!! 網路上都已經賣完了 成功拿到額外獎勵 🤣 本來店員給我的小禮物是Guma的 我還去問店員可不可以換小K 店員一邊說這個是隨機的 一邊偷偷幫我找小K的給我 🤣🤣❤️ 排除最後的禮物抽獎 今天的運氣是真的不錯 🤣 人超級多的咖啡廳有辦法剛好找到位置 扭蛋機剛好扭到想要的 買到情人節組合 遇到人很好的店員 ❤️ 今天也是滿滿的戰利品❤️ 韓國朝聖之旅 根本應該說是韓國失心瘋之旅才對 🤣🤣 #legendoflegends #lol #T1HQshop #t1_cafe_arena #T1 #Faker #Zeus #Oner #Gumayusi #Keria #英雄聯盟 #T1大本營 #T1大樓 #T1咖啡廳 #T1朝聖之旅 #momo的旅遊日記

2/21/2024, 5:51:15 AM

【2023活動回顧系列】再看一次吧❤️ 七月: 接受委託出動 專業技術團隊 👉🏻轉播 英雄聯盟祖孫盃 依據委託方的✅場地條件✅到點架設 ✅完全的客製✅到位服務。 - #專業技術 #製播服務 #Live #英雄聯盟 #legendoflegends #gaming #esports #DINOGameHouse 妮編

2/20/2024, 11:20:41 AM