sadanandagowda images

Discover Best sadanandagowda Images of World

#food #travel #sports #news #may #saturday

ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಲೋಕಸಭಾ ಚುನಾವಣೆಯ ಅವಲೋಕನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ,‌ ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ. ಟಿ. ರವಿ, ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುನಿಲ್‌ ಕುಮಾರ್‌,‍ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರೀತಮ್‌ ಗೌಡ, ಶ್ರೀ ಪಿ. ರಾಜೀವ್‌, ಮಾಜಿ ಸಚಿವರಾದ ಶ್ರೀ ಗೋವಿಂದ ಕಾರಜೋಳ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್‌ ಜಿ. ವಿ., ಶಾಸಕರು, ಲೋಕಸಭಾ ಚುನಾವಣಾ ಅಭ್ಯರ್ಥಿಗಳು, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತಿಯಲ್ಲಿ ಭಾಗವಹಿಸಿದೆನು. #RRNagar #BJPGovernment #BJP #bjpkarnataka #BJP4IND #BJP4Bharat #BJP4Growth #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar #Munirathna #VijayendraYediyurappa #bjpkarnataka #BasavarajaBommai #SadanandaGowda #jagadishshetter #RAshok #CTRavi #SunilKumar #preethamgowda #govindakarajola #rajeevgv

5/11/2024, 12:02:22 PM

B N Ravikumar B. N. Ravikumar Followers B N Ravikumar Followers Mallesh Babu Brigade Kolar Mallesh Babu Brigade ಕೋಲಾರ Mallesh Babu Muniswamy Nikhil Kumaraswamy Fc Ramanagara #sadanandagowda

4/18/2024, 7:47:04 PM

ಕೋಲಾರ ಲೋಕಸಭಾ ಚುನಾವಣೆ -2024 ಲೋಕಸಭಾ ಚುನಾವಣೆ ಹಿನ್ನಲೆ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಎಂ.ಮಲ್ಲೇಶ್ ಬಾಬು ಪರ ಚುನಾವಣಾ ಪ್ರಚಾರ ಸಭೆಗೆ ಆಗಮಿಸುತ್ತಿರುವ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರಿಗೆ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ ಸದಾನಂದಗೌಡರಿಗೆ ಅವರಿಗೆ ಆದರದ ಸ್ವಾಗತ #kolarloksabha #mpelection2024 #sadanandagowda #devegowda #malleshbabu4kolar #lokasabhakshetra #jds #jdselectioncampaign #jdselections

4/17/2024, 5:14:49 PM

ಧನ್ಯೋಸ್ಮಿ ಮತ್ತೊಮ್ಮೆ ಪ್ರಜ್ವಲಿಸಲು ಸ್ಪೂರ್ತಿ ನೀಡಿದ ಜೆಡಿಎಸ್-ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ. ಇಂದು ಹಾಸನ ಲೋಕಸಭಾ ಕ್ಷೇತ್ರದ N.D.A ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಶ್ರೀ ಪ್ರಜ್ವಲ್ ರೇವಣ್ಣನವರು ಉಮೇದುವಾರಿಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣ. ಈ ವೇಳೆ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರವರು,ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸದಾನಂದಗೌಡರು, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರರವರು,ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಹೆಚ್.ಡಿ.ರೇವಣ್ಣನವರು,ಶ್ರೀಮತಿ ಭವಾನಿ ರೇವಣ್ಣನವರು ,ಅರಕಲಗೂಡು ಶಾಸಕರಾದ ಶ್ರೀ ಎ.ಮಂಜುರವರು, ಸಕಲೇಶಪುರ ಶಾಸಕರಾದ ಶ್ರೀ ಸಿಮೆಂಟ್ ಮಂಜುರವರು,ಶ್ರವಣಬೆಳಗೊಳ ಶಾಸಕರಾದ ಶ್ರೀ ಬಾಲಕೃಷ್ಣನವರು. ಬೇಲೂರು ಶಾಸಕರಾದ ಹೆಚ್.ಕೆ.ಸುರೇಶ್ ರವರು,ಹಾಸನ ಶಾಸಕರಾದ ಶ್ರೀ ಸ್ವರೂಪ ಪ್ರಕಾಶ್,ವಿಧಾನಪರಿಷತ್ ಶಾಸಕರಾದ ಶ್ರೀ ಪ್ರಾಣೇಶ್ ನವರು, ಮಾಜಿ ಶಾಸಕರಾದ ಶ್ರೀ ವೈ.ಎಸ್.ದತ್ತರವರು, ಶ್ರೀ ಬೆಳ್ಳಿ ಪ್ರಕಾಶ್, ಶ್ರೀ ಮಾಜಿ ಶಾಸಕರಾದ ಲಿಂಗೇಶ್ ಅವರು, ಶ್ರೀ ಹೆಚ್.ಕೆ ಕುಮಾರಸ್ವಾಮಿರವರು ಹಾಗೂ ಜೆಡಿಎಸ್- ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ,ಅಭಿಮಾನಿಗಳು ಹಾಜರಿದ್ದರು. #LokasabhaElection2024 #PrajwalRevanna #JanataDalSecular #bjpkarnataka #HDDeveGowda #BYVijayendra #sadanandagowda #AManju #HDrevanna #bhavanirevanna #CNBalakrishna #SwaroopPrakash #pranesh #belliprakash #DrSurajRevanna #hkkumaraswamy #Ysa #lingesh #suresh #MLC #karnataka #Hassan

4/4/2024, 6:04:57 PM

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ‌ವೈ ವಿಜಯೇಂದ್ರ, ಡಿವಿ ಸದಾನಂದಗೌಡ, ಜನಾರ್ದನ ರೆಡ್ಡಿ, ಶಾಸಕ ಚಂದ್ರಪ್ಪ ಭಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://karnatakatv.net/ #chitradurga #BYVijayendra #govindakarajola #BJPGovernment #sadanandagowda #janardhanareddy #chandrappa #LokSabhaElection2024 #Election2024 #karnatakatv

4/4/2024, 3:18:57 PM

कर्नाटक के पूर्व मुख्यमंत्री सदानंद गौड़ा ने बीजेपी को मुश्किल में डालने वाला बयान दिया है। उन्होंने स्वीकार किया है कि उन्हें लोकसभा चुनावों में कांग्रेस की तरफ से चुनाव लड़ने के लिए ऑफर मिला है। बीजेपी की ओर से टिकट कटने के बाद से सदानंद गौड़ा नाराज हैं। उन्होंने बगावत के संकेत देते हुए कहा है कि वे पार्टी में रहेंगे, लेकिन चुनावों में उनकी जीत तय है। मीडिया से बातचीत में गौड़ा ने कहा है कि उन्हें कांग्रेस में शामिल होने का ऑफर मिला है। उन्होंने कहा है कि कहां से चुनाव लड़ेंगे इससे कोई फर्क नहीं पड़ता, लेकिन उनकी जीत तय है। कांग्रेस नेताओं ने उन्हें विश्वास दिलाया है कि वे उनके साथ हुए अन्याय के खिलाफ उनका साथ देंगे। #khaaskhabarnews #SadanandaGowda #BJP #CongressOffer #ElectionDilemma #PoliticalOffer #PartyConflict #MediaStatement #CongressSupport #PoliticalDecision

3/22/2024, 5:38:36 AM

BJP Offers Sadananda Gowda Chikkaballapur Seat to Placate Him Amid Congress Courtship https://www.bolindiabol.live/politics/bjp-in-damage-control-offers-chikkaballapur-to-sadananda-gowda ✍By @ssvattam 📷 Source https://commons.wikimedia.org/wiki/File:D.V._Sadananda_Gowda.jpg #BJP #SadanandaGowda #ChikkaballapurSeat #CongressOvertures #IntraPartyRivalry #TicketDistribution #KarnatakaPolitic #BSYediyurappa #ShobhaKarandlaje #KSEshwarappa #BengaluruNorthSeat #PartyHopping #DamageControl #News #India

3/22/2024, 5:00:34 AM

कर्नाटक के पूर्व मुख्यमंत्री सदानंद गौड़ा ने राजनीति से संन्यास लेने का किया ऐलान रिपोर्ट लोकसभा चुनाव से पहले कर्नाटक के पूर्व केंद्रीय मंत्री व पूर्व मुख्यमंत्री सदानंद गौड़ा ने राजनीति से संन्यास लेने का ऐलान किया है। गौड़ा ने कहा कि मैं बीजेपी से नाराज हूं क्योंकि पार्टी ने मेरी सीट से किसी और को टिकट दे दिया। अगर आपको हमारा यह कंटेंट वाकई अच्छा लगता है, तो कृपया हमारे पेज को लाइक करें ताकि हम फिर से और अधिक ज्ञानवर्धक कंटेंट लेकर आएं। यदि आप चाहते हैं कि हम आपकी पसंद के विषय को कवर करें तो आप एक कमेंट भी छोड़ सकते हैं । #india #karnataka #FormerChiefMinister #sadanandagowda #retirement #announcement #Politics #BJP4IND #HindiNews #NewsUpdate #newshala_hindi

3/21/2024, 11:30:11 AM

Former Chief Minister Sadananda Gowda has confirmed receiving an invitation from the Congress but asserted that he will not join the party under any circumstances. #sadanandagowda #congressparty #bjp #karnataka #polls

3/21/2024, 9:16:42 AM

ബിജെപി വിടില്ല; കോൺഗ്രസിലേക്ക് ഇല്ലെന്നും മുതിർന്ന നേതാവ് സദാനന്ദ ഗൗഡ #bjpinkarnataka #bjp #sadanandagowda #karnataka

3/21/2024, 7:33:45 AM

ಬೆಂಗಳೂರು: ನನಗೆ ಕಾಂಗ್ರೆಸ್‌ ನಿಂದ ಆಹ್ವಾನ ಬಂದಿರುವುದು ಸತ್ಯ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಗೆ ಸೇರುವುದಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ. ಗುರುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯೂ ತಮ್ಮ ಕುಟುಂಬ ಮತ್ತು ಚೇಲಾಗಳಿಗೆ ಸೀಮಿತವಾಗಿದ್ದು, ಇದು ಬದಲಾಗಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ನಡೆ ಏನು ಎಂದು ಹಲವರು ನನಗೆ ಕೇಳಿದ್ದಾರೆ. ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ನೋವಾಗಿದೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ. ಮುಂದೆ ನನ್ನ ಮುಖ್ಯ ಉದ್ದೇಶ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಶುದ್ಧೀಕರಣ ಮಾಡುವುದು ಎಂದರು. . #SadanandaGowda #bjp #Congress

3/21/2024, 7:15:26 AM

ബിജെപിയിൽ ഉറച്ച് മുന്നോട്ട് പോകുമെന്ന് സദാനന്ദഗൗഡ 🔗 Link in bio #SadanandaGowda #BJP

3/21/2024, 6:55:06 AM

ബിജെപി ചെറുമീനിനെ പിടിക്കുമ്പോൾ കോൺഗ്രസ് സ്രാവുകളെ പിടിക്കുന്നു. കർണ്ണാടക മുൻ മുഖ്യമന്ത്രിയും കേന്ദ്രമന്ത്രിയുമായിരുന്ന മുതിർന്ന ബിജെപി നേതാവ് ഡിവി സദാനന്ദ ​ഗൗഡ കോൺഗ്രസിലേക്ക്! #DKShivakumar#LoksabhaElection2024 #KPCC #Karnataka #SadanandaGowda

3/19/2024, 4:22:36 PM

Today Devaragunda Venkappa Sadananda Gowda Is Celebrating His Birthday. Devaragunda Venkappa Sadananda Gowda is an Indian politician who served as the Union Minister of Chemicals and Fertilizers of India in the Second Modi ministry from 14 November 2018 to 7 July 2021. He also served as the Minister of Statistics and Programme Implementation of India from 5 July 2016 to 24 May 2019 in the First Modi ministry. He is representing the Bangalore North constituency. He also held Ministry of Railways and other cabinet positions in the First Modi ministry. He also served as the 14th Chief Minister of Karnataka. #SadanandaGowda #formerchiefministerofkarnataka #sajaikumar

3/19/2024, 3:46:10 PM

Today Devaragunda Venkappa Sadananda Gowda Is Celebrating His Birthday. Devaragunda Venkappa Sadananda Gowda is an Indian politician who served as the Union Minister of Chemicals and Fertilizers of India in the Second Modi ministry from 14 November 2018 to 7 July 2021. He also served as the Minister of Statistics and Programme Implementation of India from 5 July 2016 to 24 May 2019 in the First Modi ministry. He is representing the Bangalore North constituency. He also held Ministry of Railways and other cabinet positions in the First Modi ministry. He also served as the 14th Chief Minister of Karnataka. #SadanandaGowda #formerchiefministerofkarnataka #sajaikumar

3/19/2024, 3:46:00 PM

ബിജെപി പരൽ മീനിനെ ചൂണ്ടയിട്ട് പിടിക്കുമ്പോൾ ഞങ്ങൾ സ്രാവുകളെ പിടിക്കുന്നു. ​ #LoksabhaElection2024 #Karnataka #SadanandaGowda

3/18/2024, 9:03:50 PM

ഉള്ളി സുരേന്ദ്രൻ പരൽ മീനിനെ ചൂണ്ടയിട്ട് പിടിക്കുമ്പോൾ കോൺഗ്രസ് സ്രാവുകളെ പിടിക്കുന്നു പക്ഷേ സഖാക്കളുടെ കണ്ണിൽ ഇതൊന്നും കാണില്ല കാരണം BJP ക്ക് വളവും വെള്ളവും ഒഴിച്ച് കൊടുക്കുന്ന പണിയിലാണല്ലോ.. കർണാടക മുൻ മുഖ്യമന്ത്രിയും കേന്ദ്രമന്ത്രിയുമായിരുന്ന മുതിർന്ന ബിജെപി നേതാവ് ഡി വി സദാനന്ദ ​ഗൗഡ കോൺഗ്രസിലെത്തും… DK Shivakumar ​ #LoksabhaElection2024 #Karnataka #SadanandaGowda

3/18/2024, 1:12:23 PM

Udupi, Mar 18: In an unexpected development, D K Shivakumar, the Congress party chief, has extended an offer to BJP MP D V Sadananda Gowda from Bengaluru North to contest in the upcoming Lok Sabha polls. This offer comes after the BJP sidelined Gowda and allocated the Bengaluru North ticket to Shobha Karandlaje, prompting her to seek support from Gowda himself, as evidenced by her visit to his residence in Bengaluru. #dkshivakumar #karnataka #karnatakacongress #sadanandagowda #bjp #manglore #udupi #timesofkudla

3/18/2024, 11:54:49 AM

ಮಾಜಿ ಕೇಂದ್ರ ಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳು ಶ್ರೀ ಸದಾನಂದ ಗೌಡ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು #SadanandaGowda #birthday #bjpkarnataka #kannada360

3/18/2024, 11:26:43 AM

ಮಾಜಿ ಮುಖ್ಯಮಂತ್ರಿಗಳು ಶ್ರೀ ಸದಾನಂದ ಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #SadanandaGowda #birthday #bjpkarnataka #Political360

3/18/2024, 11:22:54 AM

കെ സുരേന്ദ്രൻ പരൽ മീനിനെ ചൂണ്ടയിട്ട് പിടിക്കുമ്പോൾ കോൺഗ്രസ് സ്രാവുകളെ പിടിക്കുന്നു പക്ഷേ സഖാക്കളുടെ കണ്ണിൽ ഇതൊന്നും കാണില്ല കാരണം BJP ക്ക് വളവും വെള്ളവും ഒഴിച്ച് കൊടുക്കുന്ന പണിയിലാണല്ലോ.. കർണാടക മുഖ്യമന്ത്രിയും കേന്ദ്രമന്ത്രിയുമായിരുന്ന മുതിർന്ന ബിജെപി നേതാവ് ഡി വി സദാനന്ദ ​ഗൗഡ കോൺഗ്രസിലെത്തും… DK Shivakumar ​ #LoksabhaElection2024 #Karnataka #SadanandaGowda

3/18/2024, 11:00:24 AM

ಇಂದು ಮಾಜಿ ಕೇಂದ್ರ ಸಚಿವರು, ಬೆಂಗಳೂರು ಉತ್ತರ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು. #SadanandaGowda

3/18/2024, 10:07:17 AM

കമ്മലിട്ടവർ പോകുമ്പോൾ കടുക്കനിട്ടവർ വരും കെ സുരേന്ദ്രൻ പരൽ മീനിനെ ചൂണ്ടയിട്ട് പിടിക്കുമ്പോൾ ഞങ്ങൾ സ്രാവുകളെ പിടിക്കുന്നു. കർണാടക മുഖ്യമന്ത്രിയും കേന്ദ്രമന്ത്രിയുമായിരുന്ന മുതിർന്ന ബിജെപി നേതാവ് ഡി വി സദാനന്ദ ​ഗൗഡ കോൺഗ്രസിലെത്തും… DK Shivakumar ​ #LoksabhaElection2024 #Karnataka #SadanandaGowda

3/18/2024, 9:42:29 AM

കർണാടക മുഖ്യമന്ത്രിയും കേന്ദ്രമന്ത്രിയുമായിരുന്ന മുതിർന്ന ബിജെപി നേതാവ് ഡി വി സദാനന്ദ ​ഗൗഡ പാര്‍ട്ടി വിട്ട് കോൺ​ഗ്രസിൽ ചേരുമെന്ന് സൂചന Read Story: Link in Bio ​ #LoksabhaElection2024 #Karnataka #SadanandaGowda

3/18/2024, 9:10:31 AM

ബെംഗളൂരു നോര്‍ത്ത് മണ്ഡലത്തില്‍ സ്ഥാനാര്‍ത്ഥിത്വം നിഷേധിച്ചതില്‍ അസ്വസ്ഥനായ മുതിര്‍ന്ന ബിജെപി നേതാവ് സദാനന്ദ ഗൗഡ കോണ്‍ഗ്രസ് നേതൃത്വവുമായി ചര്‍ച്ച നടത്തുകയായിരുന്നു. സദാനന്ദ ഗൗഡയെ മൈസൂരു-കുടക് മണ്ഡലത്തില്‍ സ്ഥാനാര്‍ത്ഥിയാക്കാമെന്ന് കെപിസിസി നേതൃത്വം ഉറപ്പുനല്‍കിയതായാണ് റിപ്പോര്‍ട്ട്. #SadanandaGowda #Bjp #Congress #TheFourthNews

3/18/2024, 8:36:53 AM

മുൻ കർണാടക മുഖ്യമന്ത്രി സദാനന്ദ ഗൗഡ ബിജെപി വിട്ടേക്കും #formerkaratakacm #SadanandaGowda #bjp

3/18/2024, 8:01:44 AM

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರಾದ ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀ ಡಿ. ವಿ. ಸದಾನಂದಗೌಡ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು. 💐💐 Happiest Birthday to Ex CM of Karnataka and Ex Central Minister Sri. D.V.Sadanandagowda Ji (MP of Yeshwanthpura Constituency). 💐💐 -ಪ್ರಕಾಶ್ಚಂದ್ರ.ಎಸ.ಪಾಟೀಲ.ಕೂಡಿ #SadanandaGowda #pspkoodi #prakashchandrapatilkoodi

3/18/2024, 6:56:16 AM

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಜನಪ್ರಿಯ ಸಂಸದರು ಹಾಗೂ ಆತ್ಮೀಯರು ಆದ ಶ್ರೀ ಡಿ. ವಿ. ಸದಾನಂದಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.... . . . @dvsadanandagowda #sadanandagowda #karnatakabjp #bjpleader #excm #exmp #exchiefminister #karnatakastate #centralminister #dvsadanandagowda #bjp #hbd #wishes #smunirajubjp #smuniraju #dasarahallibjp #bjpforkarnataka #bjpforindia #votefornation🇮🇳 #voteforbjp #mpelection #narendramodi #modiji #pmmodiji #modikiparivar

3/18/2024, 5:35:28 AM

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರೂ ಆದ ಶ್ರೀ. ಡಿ. ವಿ. ಸದಾನಂದ ಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. #Aavishkaar | #SadanandaGowda | #BJP

3/18/2024, 5:19:39 AM

ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. #dvsadanandagowda #SadanandaGowda

3/18/2024, 5:13:17 AM

पूर्व केंद्रीय मंत्री और कर्नाटक से लोक सभा सांसद श्री डी वी सदानंद गौड़ा जी को जन्मदिन की हार्दिक शुभकामनाएँ 💐 प्रभु श्री राम की कृपा हमेशा आप पर बनी रहे 🙏 D.V.Sadanand Gowda #bjp #LokSabhaElection2024 #SadanandaGowda #karnataka

3/18/2024, 4:32:37 AM

ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡ ರವರಿಗೆ ಜನ್ಮದಿನದ ಹಾರ್ದಿಕ ಶುಭಾಷಯಗಳು. #SadanandaGowda

3/18/2024, 4:16:40 AM

ನಮ್ಮೆಲ್ಲರ ನೆಚ್ಚಿನ ಸರಳ-ಸಜ್ಜನ ರಾಜಕಾರಣಿ, ಮಾರ್ಗದರ್ಶಕರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರು, ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸದಾನಂದ ಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಇನ್ನೂ ಉತ್ತಮ ಆಯುರಾರೋಗ್ಯ ಸಂಪತ್ತನ್ನು ಕೊಟ್ಟು ಆಶೀರ್ವದಿಸಲಿ. #Birthday #SadanandaGowda #March18 #BJP #JayasimhaB

3/18/2024, 3:25:50 AM

Shobha Karandlaje | Sadananda Gowda | ಸಂಸದ ಡಿ.ವಿ. ಸದಾನಂದಗೌಡ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ | #karnatakatak #shobhakarandlaje #sadanandagowda #bjp #bjpkarnataka

3/14/2024, 1:02:25 PM

Gratitude echoes in the melody of shared endeavors. A moment of significance with Dr. Ashwathnarayan Foundation, heartfelt thanks to Dr. Veena Murthy Vijay, and the gracious presence of Mr. Sadanand Gowda at the Mahashivratri concert in Malleswaram. Truly humbled and inspired🥰🙏 Sumadhura Music Academy extends special thanks to everyone for their presence. 🎶🏆 . . . . . #MusicalHarmony #SharedEndeavors #shiva #mahashivratri_special #mahashivaratri #omnamahshivaya🙏 #harharmahadev #lordshiva #bholenath🙏 #suchethansaregamapa #suchethan #such #malleshwaram #concert #foryou #picoftheday #bangalore #bengaluru #sadanandagowda #drashwathnarayan

3/11/2024, 4:19:21 PM

Gratitude flows as abundantly as blessings on this special day! Honored to receive the Shivaratri Puraskar from the Dr. Ashwathnarayan Foundation, and my heartfelt thanks to the esteemed Dr. Veena Murthy Vijay for the nomination. A moment made even more significant by the gracious presence of Mr. Sadanand Gowda, who presented this prestigious award. Truly humbled and inspired to continue contributing to our shared endeavors. 🏆 . . . . #ShivaratriPuraskar #Gratitude #suchethanrangaswamy #suchethansaregamapa #award #blessed #karnataka #mahashivratri_special #mahashivaratri #picoftheday #photooftheday #sadanandagowda #ashwathnarayan

3/10/2024, 3:55:56 PM

With Ex Chief Minister #sadanandagowda

2/23/2024, 2:55:36 PM

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಬಿಜೆಪಿಯನ್ನು ಹಾಗೂ ಪ್ರಧಾನಿ ಶ್ರೀ ನರೇಂದ್ರ‌ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇಂದು ಹೆಬ್ಬಾಳ ಮಂಡಲ ಕಚೇರಿಯಲ್ಲಿ ಸಂಸದರಾದ ಶ್ರೀ #SadanandaGowda ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಹಲವು ವಿಚಾರಗಳ ಬಗ್ಗೆ ಚರ್ಚಿಸಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ @ksnbjp , ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಹರೀಶ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಬಿ.ನಾರಾಯಣ್ ಗೌಡ, ಉತ್ತರ ಲೋಕಸಭಾ ಉಸ್ತುವಾರಿಗಳು, ಶ್ರೀ ಮುನಿಕೃಷ್ಣ, ಹೆಬ್ಬಾಳ ಮಂಡಲ ಉಸ್ತುವಾರಿಗಳಾದ ಶ್ರೀ ಶಿವಶಂಕರ್ ಪ್ರಸಾದ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು, ಮಾಜಿ ಕಾರ್ಪೋರೇಟರ್ ಗಳು, ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರು, ವಾರ್ಡ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

2/23/2024, 7:35:23 AM

ಕರ್ನಾಟಕ-ಕೇರಳ ಗಡಿಭಾಗೊಡು ಆನೆ ಮಲ್ತಿನ ಹಾನಿಗ್‌ ಕೇರಳರ್ದ್‌ ಪರಿಹಾರ ದೆತೊನೊಲಿಯಾ-ಮಾಜಿ ಸಿಎಂ ಸದಾನಂದ ಗೌಡ ಪ್ರಶ್ನೆ @dvsadanandagowda #elephant #attack #kerala #sadanandagowda #congresskarnataka

2/21/2024, 6:58:10 AM

ಕರ್ನಾಟಕ-ಕೇರಳ ಗಡಿಭಾಗದಲ್ಲಿ ಆನೆ ದಾಳಿಯಿಂದಾದ ಹಾನಿಗೆ ಕೇರಳದಿಂದ ಪರಿಹಾರ ಪಡೆಯಬಹುದೇ-ಮಾಜಿ ಸಿಎಂ ಸದಾನಂದ ಗೌಡ ಪ್ರಶ್ನೆ @dvsadanandagowda #elephant #attack #kerala #sadanandagowda #congresskarnataka

2/21/2024, 6:42:49 AM

ಇಂದು ಬೆಂಗಳೂರು ಉತ್ತರ ಜಿಲ್ಲೆಯ ಹೆಬ್ಬಾಳ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಬೆಂಗಳೂರು ಉತ್ತರ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡರು, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಹೆಬ್ಬಾಳ ಕ್ಷೇತ್ರದ ಯುವ ಮುಖಂಡರಾದ ಕಟ್ಟಾ ಜಗದೀಶ್, ಮಂಡಲ ಅಧ್ಯಕ್ಷರಾದ ಅಜಯ್ ಸುಭಾಷ್ ಹಾಗೂ ಮಾಜಿ ಬಿಬಿಎಂಪಿ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. #BJP #bjpkarnataka #bjpbangalorenorth #SadanandaGowda

2/4/2024, 10:29:17 AM

ಇಂದು ಮಾಜಿ ಮುಖ್ಯಮಂತ್ರಿಗಳು, ಬೆಂಗಳೂರು ಉತ್ತರ ಲೋಕಸಭಾ ಸದಸ್ಯರಾದ ಶ್ರೀ ಡಿ.ವಿ.ಸದಾನಂದಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು. #BJP #bjpkarnataka #bjpbangalorenorth #SadanandaGowda

2/2/2024, 4:43:27 PM

ಇಂದು ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಬೆಂಗಳೂರು ಉತ್ತರ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡ ಅವರನ್ನು ಭೇಟಿಯಾಗಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಲಾಯಿತು. ಮತ್ತು ಕಳೆದ ನಾಲ್ಕು ವರ್ಷ ಸಂಘಟನಾತ್ಮಕವಾಗಿ ಮಾರ್ಗದರ್ಶನ ಹಾಗೂ ಸಹಕರ ನೀಡಿದ್ದಕ್ಕೆ ಧನ್ಯವಾದ ತಿಳಿಸಲಾಯಿತು. #BJP #bjpkarnataka #bjpbangalorenorth #SadanandaGowda Sadananda Gowda

1/19/2024, 11:35:24 AM

ಬಿಜೆಪಿಯೊಳಗೆ ಭಿನ್ನಮತದ ಬಿರುಗಾಳಿ ಎದ್ದಿದ್ದು, ಬಹುತೇಕ ಹಾಲಿ ಸಂಸದರು ಮುಂದಿನ ಲೋಕಸಭಾ ಚುನಾವಣೆಯ ಟಿಕೆಟ್‌ ಕಳೆದುಕೊಳ್ಳಲಿದ್ದಾರೆ.... ಟಿಕೆಟ್‌ ಕಳೆದುಕೊಳ್ಳುವ ಬಿಜೆಪಿಯ ಸಂಭಾವ್ಯ ಸಂಸದರು... #Modi #BJPMP #lokasabhaticket #bjpticket #SadanandaGowda

1/14/2024, 10:00:48 AM

ಸ್ಮೈಲ್‌ ಗೌಡ್ರೇ, ನಿಮ್ಮ ಒತ್ತಡ ತುಂಬಾ ಸ್ಟ್ರಾಂಗ್‌ ಆಗಿರ್ಬೇಕಲ್ವಾ.....🤣🤣 #SadanandaGowda #modi #BJPMP #BJPGovernment #BasavarajBommai #yatnal #RAshok #byvijayendra #Kumarswamy

1/4/2024, 2:42:36 PM

ಸ್ಮೈಲ್‌ ಗೌಡ್ರೇ, ನಿಮ್ಮ ಒತ್ತಡ ತುಂಬಾ ಸ್ಟ್ರಾಂಗ್‌ ಆಗಿರ್ಬೇಕಲ್ವಾ.....🤣🤣 #SadanandaGowda #modi #BJPMP #BJPGovernment #BasavarajBommai #yatnal #RAshok #byvijayendra #Kumarswamy

1/3/2024, 3:30:13 PM

ಸ್ಮೈಲ್‌ ಗೌಡ್ರೇ, ನಿಮ್ಮ ಒತ್ತಡ ತುಂಬಾ ಸ್ಟ್ರಾಂಗ್‌ ಆಗಿರ್ಬೇಕಲ್ವಾ.....🤣🤣 #SadanandaGowda #modi #BJPMP #BJPGovernment #BasavarajBommai #yatnal #RAshok #byvijayendra #Kumarswamy

1/3/2024, 3:05:38 PM

With Gentleman politician, #sadanandagowda 🙏

12/30/2023, 6:42:57 AM

ಯಾಕಿರಬಹುದು? 🤔🤔 #SadanandaGowda #excmofkarnataka #Yathnal #bjp

12/28/2023, 9:45:10 AM

ತನ್ನನ್ನು ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲವೆಂದು ನರೇಂದ್ರ ಮೋದಿಯ ವಿರುದ್ದವೇ ತಿರಿಗಿ ಬಿದ್ದ ಸದಾನಂದಗೌಡ್ರು!! #Yathnal #bjp #Modi #SadanandaGowda

12/28/2023, 9:45:09 AM

ತನ್ನನ್ನು ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲವೆಂದು ನರೇಂದ್ರ ಮೋದಿಯ ವಿರುದ್ದವೇ ತಿರಿಗಿ ಬಿದ್ದ ಸದಾನಂದಗೌಡ್ರು!! #Yathnal #bjp #Modi #SadanandaGowda

12/28/2023, 9:45:06 AM

ಯಾಕಿರಬಹುದು? 🤔🤔 #SadanandaGowda #excmofkarnataka #Yathnal #bjp

12/28/2023, 9:30:09 AM

ಬಿಜೆಪಿ ಹೈಕಮಾಂಡ್ ವಿರುದ್ದ ರಾಜ್ಯ ನಾಯಕರ ಅಸಮಾಧಾನ ಲೋಕಸಭಾ ಚುನಾವಣೆ ಮೇಲೆ ಎಫೆಕ್ಟ್ ಆಗುತ್ತಾ? #bjp #BJPHighCommand #SadanandaGowda #basavanagowdapatilyatnal #BYVijayendra #NarendraModi #amithshah

12/28/2023, 9:17:45 AM

ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟ ಯತ್ನಾಳ್‌🤭 #SadanandaGowda #excmofkarnataka #Yathnal #bjp

12/28/2023, 9:17:08 AM

ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟ ಯತ್ನಾಳ್‌🤭 #SadanandaGowda #excmofkarnataka #Yathnal #bjp

12/28/2023, 9:17:06 AM

ಪಕ್ಷಕ್ಕೆ ಮುಜುಗರ ತರುವ ಮುಖಂಡರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು #SadanandaGowda #excmofkarnataka #Yathnal #bjp

12/28/2023, 8:49:53 AM

ಪಕ್ಷಕ್ಕೆ ಮುಜುಗರ ತರುವ ಮುಖಂಡರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು #SadanandaGowda #excmofkarnataka #Yathnal #bjp

12/28/2023, 8:47:36 AM

ಬಿಜೆಪಿಯೊಳಗೆ ಬಣಗಳೋ? ಬಣಗಳ ಒಳಗೆ ಬಿಜೆಪಿಯೋ? #sadanandagowda #bsy💪 #yathnal #BJPGovernment

12/27/2023, 3:44:09 PM

ಬಿಜೆಪಿಯೊಳಗೆ ಬಣಗಳೋ? ಬಣಗಳ ಒಳಗೆ ಬಿಜೆಪಿಯೋ? #sadanandagowda #bsy💪 #yathnal #BJPGovernment

12/27/2023, 3:44:07 PM

ಇಷ್ಟೇ ಕೆಲವು ಜಾತಿಗಳಿಗೆ ಬಿಜೆಪಿಯೊಳಗೆ ಸಿಗುವ ಗೌರವ... #SadanandaGowda #vokkaliga #bjpindia

12/27/2023, 3:15:10 PM

ಇಷ್ಟೇ ಕೆಲವು ಜಾತಿಗಳಿಗೆ ಬಿಜೆಪಿಯೊಳಗೆ ಸಿಗುವ ಗೌರವ... #SadanandaGowda #vokkaliga #bjpindia

12/27/2023, 3:15:10 PM

ಒಕ್ಕಲಿಗ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಡಿ.ವಿ. ಸದಾನಂದ ಗೌಡರಿಗೆ ಮುಳುವಾಯಿತಂತೆ. #SadanandaGowda #vokkaliga #BJPFails

12/27/2023, 12:01:07 PM

ದಕ್ಷಿಣ #ಕನ್ನಡ ಜಿಲ್ಲೆ ಕಡಬ TQ ಒಕ್ಕಲಿಗ ಗೌಡ ಸೇವಾ ಸಂಘ ನೂತನ ಪದಗ್ರಹಣ & ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. . . #Vokkaliga #Kannada #Tulu #Kadaba #Gowda #gowdru #kempegowda #Kunchitiga #dakshinakannada #Mangaluru #arebhashe_gowda #royalgowda #royalgowdthi #kshatriyavokkaliga #kshatriyagowda #AmaraSullia #karithimmachikkappagowdru #tulugowda #TalakaduGanga #bunts #Puttur #okkaliga #Adichunchangiri #durvinita #sadanandagowda #kedambadiramegowda #guddemaneappaiahgowda

12/27/2023, 6:07:10 AM

ವಾಜಪೇಯಿ ಜಿ ರವರ ಜನ್ಮದಿನದ ಸ್ಮರಣಾರ್ಥವಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನೆನ್ನೆ ನಡೆದ ಮೊದಲನೇ ವರ್ಷದ ಕಬ್ಬಡ್ಡಿ ಪಂದ್ಯಾವಳಿಯು ಯಶಶ್ವಿಯಾಗಿ ಪೂರ್ಣಗೊಂಡಿತು. ಯುವ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಮೋದಿಜಿ ಯವರ ಹೆಸರಿನಲ್ಲಿ ಕೈಗೊಂಡಂತಹ ಈ ಕ್ರೀಡೆಯನ್ನು ಪ್ರತಿವರ್ಷವೂ ನಡೆಸಬೇಕೆಂಬುವುದೇ ನಮ್ಮ ಆಶಯವಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಂತಹ ಮಾಜಿ ಕೇಂದ್ರ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಸದಾನಂದ ಗೌಡ ಜಿ ಮತ್ತು ಎಲ್ಲಾ ಹಿರಿಯ ನಾಯಕರಿಗೂ ನನ್ನ ಹೃದ್ಪೂರ್ವಕ ಧನ್ಯವಾದಗಳು. 🏆 Successfully concluded the inaugural Kabaddi tournament in Bengaluru North Lok Sabha constituency yesterday, commemorating Vajpayeeji's birth anniversary. Our annual commitment is to promote youth sports, conducting this event in the name of Modiji. 🤝 Grateful to Sadananda Gowda ji, former Union Minister, Karnataka Chief Minister, and MP, along with all senior leaders for their presence as Chief Guests. 🙏 #KabaddiTournament #YouthSports #VajpayeejiBirthAnniversary #ModijiSportsLegacy #BengaluruNorthLS #SadanandaGowda #UnionMinister #KarnatakaCM #MP #ChiefGuests #CommunitySports #Celebration #TeamSpirit #UnityInSports #ThankYouLeaders #GratefulHeart #LegacyBuilding #InauguralSuccess #IndianSports #CelebratingExcellence #bjpkarnataka @narendramodi ji @jpnaddaofficial ji @amitshahofficial ji @pralhadvjoshi ji @blsanthoshofficial ji @byvijayendra ji

12/26/2023, 2:15:08 PM

ಬಿಜೆಪಿ ಪಕ್ಷದಲ್ಲೇ ಒಮ್ಮತದ ಅಭಿಪ್ರಾಯ ಬಂದಿಲ್ಲ ಇನ್ನು ಏಕರೂಪ ನಾಗರಿಕ ಸಂಹಿತ ಜಾರಿಗೆ ತರ್ತಾರಂತೆ.. ಎಂಥಾ ಸಾವ 😂 ಬಿಜೆಪಿಯವ್ರದ್ದು ಮನೆಯೊಂದು, ಊರ್ ಬಾಗ್ಲು ಆಗಿರೋದ್ರಲ್ಲಿ ಡೌಟೆ ಬೇಡ. #bjpkarnataka #yatnal #SadanandaGowda #BYVijayendra

12/25/2023, 3:40:10 PM

ಬಿಜೆಪಿ ಪಕ್ಷದಲ್ಲೇ ಒಮ್ಮತದ ಅಭಿಪ್ರಾಯ ಬಂದಿಲ್ಲ ಇನ್ನು ಏಕರೂಪ ನಾಗರಿಕ ಸಂಹಿತ ಜಾರಿಗೆ ತರ್ತಾರಂತೆ.. ಎಂಥಾ ಸಾವ 😂 ಬಿಜೆಪಿಯವ್ರದ್ದು ಮನೆಯೊಂದು, ಊರ್ ಬಾಗ್ಲು ಆಗಿರೋದ್ರಲ್ಲಿ ಡೌಟೆ ಬೇಡ. #bjpkarnataka #yatnal #SadanandaGowda #BYVijayendra

12/25/2023, 3:40:06 PM

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸದಾನಂದ ಗೌಡ ರಾಜಕೀಯ ನಿವೃತ್ತಿ ಬಿಜೆಪಿಗೆ ಲಾಭವೋ..? ನಷ್ಟವೋ..? #loksabhapolls2024 #SadanandaGowda #politics #retirement #karnataka #BJP

11/10/2023, 11:24:42 AM

ಸ್ಟ್ರಾಂಗ್ ಗೌಡ್ರು ಯಾಕೋ ವೀಕ್ ಆಗೊಗಿದ್ದಾರೆ #guaranteesarakara #karnataka #SadanandaGowda #BJPGovernment #Narendra_Modi #amithsha

11/10/2023, 9:37:28 AM

ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಮಾನ್ಯ ಸದಾನಂದಗೌಡರವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. "ಸಂತೋಷ ಕೂಟ"ದ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ಸಿಗದೆ ಮತ್ತೊಮ್ಮೆ ಅವಮಾನವಾಗುವ ಸುಳಿವನ್ನು ಅರಿತು ಈಗಲೇ ಗುಡ್ ಬೈ ಹೇಳಿದ್ದಾರೆ. ಎಲ್ಲಾ ತಲೆಗಳನ್ನೂ ಉರುಳಿಸಿ "ನಾಯಕತ್ವ ಮುಕ್ತ ಬಿಜೆಪಿ" ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ. Manya Sadananda Gowda has announced his retirement from politics after he was insulted by BJP high command leaders. "Santosh Koota" has said goodbye now knowing very well that they will be humiliated again by not getting the ticket for the next Lok Sabha. Santhosh Koota succeeded in rolling all the heads and making "Leadership free BJP". #BJPVsBJP #SadanandaGowda #BJPGames #KBG #ByatarayanapuraCongress #ByatarayanapuraConstituency #MuraliHanumantheGowda

11/9/2023, 5:52:15 PM

ಡಿವಿಎಸ್‌‌ ಚುನಾವಣಾ ನಿವೃತ್ತಿಬಿಜೆಪಿಗೆ ಹಿನ್ನಡೆ ಆಗುತ್ತಾ? https://x.com/VistaraNews/status/1722575490387702247?s=20 #bjpintrouble #sadanandagowda @BJPKarnataka @INCKarnataka

11/9/2023, 12:37:09 PM