malnadspecial images

Discover Best malnadspecial Images of World

#food #travel #sports #news #may #friday

Indulge in the tangy goodness of our Appe Midi Pickles! A perfect accompaniment to elevate your meals. #Pickles #TangyGoodness #Accompaniment #Flavorful #FoodPairing #Foodies #Yummy #FoodInspiration #Delicious #MangaloreSpecial #MangaloreFoodie #MalnadSpecial

4/23/2024, 4:30:03 AM

Chandrubakki halasu🍈 . . . #jackfruit #fruit #malnadspecial #nammamalenadu #incredible

4/20/2024, 11:49:21 AM

Never imagined that this Malnads Famous Tambuli would ever get its own store! 😍🥰 Tambuli Mane had its first store in JP Nagar, now opens its second outlet in Namma Shree Kshetra Rajarajeshwari Nagara! 😍🥳 This is News! 🥰 To all NRIs too, look at this thought marre! 😃 Sakkat ala? 😃😁🥳 They have home delivery too. Don’t forget to try nam favourite summer delicacy, namma tambuli today! 🥳 Reel soon! #shreekshetrarajarajeshwarinagara #rrnagar #rajarajeshwarinagar #tambulimane #tambuli #malnad #malnadspecial #malnadu #malenaadu #malenadu #newplacealert #newplace #launch #launchevent #photooftheday #bakasura #BakasuraForever

4/7/2024, 4:53:52 PM

ಚೌತಿ ಸ್ಪೆಷಲ್ ಚಕ್ಲಿ 😁😋 #malnadspecial #mandagalale

9/24/2023, 4:04:21 PM

ಹಲಸಿನಹಣ್ಣಿನ ಬನ್ಸು: 15-20 ಗಳಿತ ಹಲಸಿನ ಸೊಳೆ, ಸಕ್ಕರೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. 3-4 ಚಮಚ‌ ಮೊಸರು ಸೇರಿಸಿ. ಚಿಟಿಕೆ ಅಡುಗೆ ಸೋಡಾ ಹಾಕಿ. ಮೈದಾಹಿಟ್ಟು, ಸ್ವಲ್ಪ ಗೋಧಿ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಕನಿಷ್ಟ ‌1 ಗಂಟೆ ಬಿಡಿ. (ರಾತ್ರಿಯಿಡೀ ಬಿಡಬಹುದು) ಚಿಕ್ಕ ಉಂಡೆ ಮಾಡಿ ಹಿಟ್ಟಿನಲ್ಲಿ ಅದ್ದಿ ಸ್ವಲ್ಪ ದಪ್ಪಕ್ಕೆ ಲಟ್ಟಿಸಿ. ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆಯಿರಿ. ಚಟ್ನಿಯೊಂದಿಗೆ ಸವಿಯಿರಿ. #jackfruitrecipes #buns #malnadfood #MalnadSpecial #foodwithrecipe #foodies #foodbloger #SeasonalFood

6/16/2023, 6:14:13 PM

My full meals platter: Pulka Mixed veg palya Brown rice Kottambari soppu tambuli Knolkhol-sweetpotato sambar Mango seekarane & an apple piece Isn't it full bating meal? #mealpost #lunchplatter #mangolove #MalnadSpecial #foodbloger

6/5/2023, 8:08:44 PM

ಹಲಸಿನಹಣ್ಣಿನ ಮುಳ್ಕ/ಸುಟ್ಟೇವು: ಹಲಸಿನಹಣ್ಣಿನ ಬೀಜ ತೆಗೆದು ರುಬ್ಬಿ ರಸ ತೆಗೆದುಕೊಳ್ಳಿ. ರಸಕ್ಕೆ ಉಪ್ಪು, ಚಿಟಿಕೆ ಸೋಡಾ, ಏಲಕ್ಕಿಪುಡಿ,(optional) ಬೆಲ್ಲ (ಜೋನಿಬೆಲ್ಲ ಅಥವಾ ಕರಗಿಸಿರುವ ಅಚ್ಚುಬೆಲ್ಲ) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ 2-3 ಚಮಚ ಅಕ್ಕಿಹಿಟ್ಟು, ಹಿಡಿಯುವಷ್ಟು ಗೋಧಿಹಿಟ್ಟು ಹಾಕಿ ಮೆತ್ತಗೆ ಕಲಸಿ. ಹಿಟ್ಟು ಕೈಗೆ ಅಂಟುವಂತೆಯೂ, ಎಣ್ಣೆ ಬಾಣಲೆಗೆ ಬಿಡುವಂತೆಯೂ ಇರಲಿ (ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ) ಈಗ ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಕಾಯಿಸಿ, ಕಾದ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ ಕರಿದು ತೆಗೆಯಿರಿ. ಬಿಸಿಬಿಸಿಯಾಗಿರುವಾಗಲೇ ತುಪ್ಪದ ಜೊತೆ ಸೇವಿಸಿ. #jackfruitrecipe #SeasonalFood #MalnadSpecial #bhattara_aduge #mulka #suttevu #rainyseason

6/4/2023, 12:27:50 PM

ಇದು ಯಾವ ಹಣ್ಣು ಗೊತ್ತಾ? ಕಮೆಂಟ್ ಮಾಡಿ.. #MalnadSpecial #malnadfood #naturalfruit #punneraluhannu #foodies #foodpost #foodbloger #fruitlove

5/20/2023, 7:58:25 PM

Breakfast time: ದೋಸೆ ಚಟ್ನಿಪುಡಿ ಮಾವಿನಹಣ್ಣು ರಸಾಯನ ನೆನೆದ ಹೆಸರುಕಾಳು What's ur breakfast? #HavyakaDishes #havyakafood #dosea #rasayana #mangolove #MalnadSpecial #SeasonalFood #homechef #homemadefood #healthytastyfood #breakfastrecipes

4/21/2023, 4:41:36 AM

@malenadubeauty713 ಬಾಲ್ಯದ ನೆನಪು ❤🌼 ಸವಿ ಸವಿ ನೆನಪು ಸಾವಿರ ನೆನಪು 🤭🤣 #iffyouknowyouknow #balya #nenapu #oldisgold#oldme #oldmemories #malnadthings #malnadspecial #malnadbeauty💚💚💚💚 #nammamalenadushivamogga💚 #likesforlike #comment4comment #sharethelove #likecommentfollow❤️ #supportourpage #likecommentshare #viralpost #viralreels • • • • • • • • PC📸 @sinchu_vokkaliga

4/15/2023, 3:17:22 PM

ಅಪ್ಪೆಮಿಡಿ.. ಮಲೆನಾಡಿಗರ ಜೀವನಾಡಿ 😀😋 #appemidi #bhattara_aduge #MalnadSpecial #malnadfood #foodblog

4/15/2023, 6:47:28 AM

My weakness.. 😋😋 Hit a like if u too are a jackfruitChips lover... #JackfruitChips #MalnadSpecial #SeasonalFood #snackstime

4/10/2023, 1:55:37 PM

#ಶೇಂದಿ #neeradrink #malnadspecial #morningdrink

4/2/2023, 8:39:10 AM

ಹೀರೆಕಾಯಿ ತಂಬುಳಿ ಉದ್ದ ಹೀರೇಕಾಯಿಯಲ್ಲಿ ಕಾಲು ಭಾಗ ಕತ್ತರಿಸಿ ಸಿಪ್ಪೆ(ನಾರು) ತೆಗೆದು, ತೊಳೆದು ಚಿಕ್ಕ ಹೋಳುಗಳಾಗಿ ಕತ್ತರಿಸಿ ಬೇಯಿಸಿ. ಮಿಕ್ಸಿ ಜಾರಿಗೆ ಸ್ವಲ್ಪ ತೆಂಗಿನತುರಿ, ಬೇಯಿಸಿದ (ತಣ್ಣಗಾದ) ಹೀರೇಕಾಯಿ, ಸ್ವಲ್ಪ ಜೀರಿಗೆ, ಪೆಪ್ಪರ್ ಕಾಳು(4-5) ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಇದಕ್ಕೆ ಮಜ್ಜಿಗೆ ಬೆರೆಸಿ. ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ. ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು ಸಿಡಿಸಿ ಒಗ್ಗರಣೆ ಕೊಡಿ. ಬಿಸಿಬಿಸಿ ಅನ್ನದೊಂದಿಗೆ ಸಖತ್ ರುಚಿ. #tambuli #heerekayitambuli #SummerFood #havyakafood #MalnadSpecial #bhattara_aduge #foodwithrecipe #foodies #foodblog

3/26/2023, 12:35:41 PM

Good morning peeps ! This month on, I have decided to re-create those recipes I have saved from IG, and the first of which is Nalini Akka's @adige_and_stories Menthye Thambuli! We have already made it several times last fortnight and the recipe is lipsmacking. Huge thanks to Nalini Akka for a great recipe. Thambuli for the uninitated is a herby / midly spicy South Indian Raita (or kadhi if you so call) that is made in under 15 minutes and perfect for the summer months... This Menthye Thambuli is made with raw fenugreek seeds (and NO, its NOT bitter at all). When one is short of veggies or you have come back from a long trip or eaten too many heavy meals in a week, this is a quick to make , digestive side dish that is made in 15 mins or less. And is delicious with hot steamed rice / quinoa / lapsi/ cooked millets for a soothing meal. Head to my IG stories for the recipe link (slightly modified the original source) and tag us @sizzlingtastebuds when you make this.. yes it can be Gluten FRee OR vegan (check the recipe link for more details) once again, a huge thanks to Nalini Akka for the recipe 🙏 Gratitude ! 👉👉 like 👍 share ❤️ and follow @sizzlingtastebuds for more #delicioushomemaderecipes made from scratch , made with love 💕 . . . #sizzlingtastebuds #thambuli #karnatakacuisine #malnadspecial #malenadu #summerraita #raita #thambilove❤️ #sidedish #canbevegan #canbeglutenfree #kannadacuisine #nammakannada #summerfoods #diabeticfriendly #diabeticfriendlyrecipes

3/20/2023, 7:11:11 AM

ಸಂಬಂಧಗಳ ಸಂತೆಯಲ್ಲಿ ಸತ್ಯ ಹೇಳುವವನೇ ಏಕಾಂಗಿ 🌼 . . #malnadbeauty💚💚💚💚 #navilugari_official #peacock #navilugariclicks #naviluz #natureaquarium #thota #thirthalli_shivamogga #malnadspecial #malnad_memories #nammuru #viralpost #viralvideos #viralreels #viralposts #trendigfeed #mobile #mobilephotographyindia • • • • #navilu_gari_mari_hakide👻 #picturecreditme❤️😚

3/10/2023, 6:31:58 AM

Be the reason someone smiles Today🌼😁 Swipe....... . . . . . #malnadbeauty💚💚💚💚 #malnad #malnadspecial #malnad_memories #flowerstagram #flowerslover #flowerphotography #flowerbouquet #roseday #rose #roseblackpink #thirthalli_shivamogga #thirthahaliiisobagu #🌼🌼🌼🌼🌼🌼🌼🌼🌼🌼🌼🌼 #🌹🌹🌹 #likesforlike #comment4comment . .

3/7/2023, 11:20:36 AM

OnE___mAiN___ tHiNg___ ThAt___ RePrEsEnTs___MaLnAd❤ #malnadfruit #malnad #nammathirthahalli😍 #nammamalenadushivamogga💚 #nammamalenadu #nammuru #gadikal #malnadspecial . . . . . . . .

3/2/2023, 7:58:00 AM

ಹಸುವಿನ ಹಾಲಿನಿಂದ ಮಾಡಿದ ಗಿಣ್ಣು #MalnadSpecial

1/28/2023, 4:18:03 PM

The more goodness you share, the more it shows in your aura…there’s a good feel just like mother Nature ... .... "ಭೂಮಿ ಹುಣ್ಣಿಮೆ" Festival for worshipping mother earth 🌎 Do scroll down to my last years post to know about this festival 👇 #latepost #bhumihunnime #malenaadu #malenaaduhome #featival #malnadspecial #malnadu #malnadfood #indianwomen #jewelleryindia #sareeindia #igsareeblogger #bangloreblogger #bangloresareeogger #iginfluencer #contentcreator #mothernature #bhoomi #shimoga #shivamogga #talaguppa #nature #diptidrapes #daughterofnature #sareepact #sareesofinstagram #sareegram

10/16/2022, 12:58:33 PM

Have an amazing dining experience @deva_dhare . Modern architecture with the mix of pure beauty around! Best combo ever ✨ . . Follow us for more updates and call us at 8861619197 / 8861619169 / 9036886079 for bookings inquiries. . . #malnadspecial #malnadcuisine #malnadfood #resort #hotel #travel #vacation #holiday #luxury #nature #travelgram #hotels #tourism #restaurant #luxuryhotel #travelphotography #paradise #lake #kayak #instatravel #resorts #trip #travel #hospitality #saklespur #sakleshpurdiaries #travelsakleshpur #travelinstyle #devadhare

10/14/2022, 9:15:16 AM

Here health and taste come hand in hand, with a fruit juice @deva_dhare chilling is way more fun! . . Follow us for more updates and call us at 8861619197 / 8861619169 / 9036886079 for bookings inquiries. . . #malnadspecial #malnadcuisine #malnadfood #resort #hotel #travel #vacation #holiday #luxury #nature #travelgram #hotels #tourism #restaurant #luxuryhotel #travelphotography #paradise #lake #kayak #instatravel #resorts #trip #travel #hospitality #saklespur #sakleshpurdiaries #travelsakleshpur #travelinstyle #devadhare

9/26/2022, 2:52:28 PM

Serene spaces for a perfect ensemble of traditions! Deva Dhare for your special events! . . Follow us for more updates and call us at 8861619197 / 8861619169 / 9036886079 for bookings inquiries. . . #malnadspecial #malnadcuisine #malnadfood #resort #hotel #travel #vacation #holiday #luxury #nature #travelgram #hotels #tourism #restaurant #luxuryhotel #travelphotography #paradise #lake #kayak #instatravel #resorts #trip #travel #hospitality #saklespur #sakleshpurdiaries #travelsakleshpur #travelinstyle #devadhare

9/23/2022, 6:58:18 AM

Authentic Malnad cuisines! They are one of the oldest surviving cuisines served best at Deva Dhare! . . Follow us for more updates and call us at 8861619197 / 8861619169 / 9036886079 for bookings inquiries. . . #malnadspecial #malnadcuisine #malnadfood #resort #hotel #travel #vacation #holiday #luxury #nature #travelgram #hotels #tourism #restaurant #luxuryhotel #travelphotography #paradise #lake #kayak #instatravel #resorts #trip #travel #hospitality #saklespur #sakleshpurdiaries #travelsakleshpur #travelinstyle #devadhare

9/20/2022, 7:26:02 AM

ಮಲ್ನಾಡ್ ಅಡಿಕೆ ತೋಟ ಕಣ್ಣು ಹಾಯಿಸಿದ ಕಡೆ ಎಲ್ಲಾ ಹಕ್ಕಿಗಳ ಚಿಲಿಪಿಲಿಗೆ, ಜೀರುಂಡೆಗಳ ಕೂಗಿಗೆ, ಗಾಳಿಯ ಪಿಸು ಮಾತಿಗೆ, ತಲೆಯಾಡಿಸುತ್ತಾ ನರ್ತಿಸುವ ಮರಗಳ ಹಿಂಡು, ಹತ್ತಿರದಿಂದ ನೋಡಿದರೆ ಇನ್ನೇನು ಆಕಾಶವನ್ನು ಮುಟ್ಟೆ ಬಿಡುತ್ತಾವೆಂದು ಬಾಸ ವಾಗುವಂತೆ ಬೆಳೆದು ನಿಂತ ಈ ಮರಗಳೇ "ಅಡಿಕೆ ಮರಗಳು", "ಒಂಟಿ ಕಾಲಿನ ಕೊಕ್ಕರೆಗೆ ಸಾವಿರಾರು ಮೊಟ್ಟೆಗಳು" ಅನ್ನುವಂತೆ ಆ ಮರಗಳಲ್ಲಿ ಮುತ್ತು ಪೊಣಿಸಿದಂತೆ ಕೆಂಪು ಗೋಟಡಿಕೆ, ಹಸಿರಡಿಕೆ, ಹಿಂಗಾರ ರಾರಾಜಿಸುತ್ತಿರುತ್ತವೆ ಇವುಗಳನ್ನು ನೋಡಲು ಏನೋ ಒಂದು ರೀತಿಯ ಆನಂದ, ಇವು ನಮ್ಮ ಮಳೆನಾಡಿನಲ್ಲಿ(ಮಲೆನಾಡು) ಸರ್ವೆ ಸಾಮಾನ್ಯ. ಅಡಿಕೆ ಒಂದು ತೋಟಗಾರಿಕ ಬೆಳೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಇದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. Plz follow @sg_days for more #malnad #koppa #thirthalli #thirthahalli i #arekanut #arekanuts #malnad_memories #nammamalenadu #malnadspecial

9/19/2022, 5:07:27 PM

ಮಲ್ನಾಡ್ ಮಾಲಯ..! ಧೋ.... ಎಂದು ಸುರಿಯುವ ಮಳೆ, ಮಳೆಯ ರುದ್ರನರ್ತನಕ್ಕೆ ಬೆಚ್ಚಿ ಬೆರಗಾಗಿರುವ ಮಳೆನಾಡು(ಮಲೆನಾಡು), ಕತ್ತಲೆಯ ಸಮಯ, ಮಲೆನಾಡಿನ ಮನೆ, ಆ ಮನೆಯಲ್ಲಿ ಸಂಭ್ರಮದ ವಾತಾವರಣ, ಒಂದು ಕಡೆ ನೋಡಿದರೆ ಮಳೆಲಿ ನೆನೆದ್ಕೊಂಡು ಕೈಯಲ್ ಒಂದ್ ಬ್ಯಾಟರಿ ಹಿಡ್ಕೊಂಡು ಒಬ್ಬೊಬ್ರೆ, ನೆಂಟ್ರು ಆ ಮನೆಗೆ ಬರುತ್ತಿರುತ್ತಾರೆ, ಮನೆಯವ್ರು ಕಾಲ್ ತೊಳ್ಕೊಣಕ್ಕೆ ನೀರು ಕೊಟ್ಟು ಅವರನ್ನು ವಿಚಾರ್ಸ್ಕೊಂಡು, ಕೊಲೆಗಿಟ್ಟಿರೋ ಮಣೆ ಮುಂದಿರೋ ಬಳ್ಳೆಗೆ (ಬಾಳೆದೆಲೆ) ಧೂಪ ಹಾಕ್ಕೊಳ್ಳಕ್ಕೆ ಕಳಿಸ್ತಾರೆ, ಧೂಪ ಹಾಕ್ಕೋಣೋರೆಲ್ಲಾ ಹಾಕೊಂಡಾದ್ಮೇಲೆ ಕೊಲೆಗಿಟ್ಟಿರೋ ಬಳ್ಳೆನಾ ಹೊರಗಿಟ್ಟು ಬಂದು ಎಲ್ಲರೂ ಊಟ ಕೊಡ್ತಾರೆ, ಅವತ್ತು ಎಲ್ಲರಿಗೂ ಬಗೆ ಬಗೆಯಾದ ಅಡುಗೆ ಮಾಡಿ ಊಟ ಇಕಿ ಮನೆಯವರೆಲ್ಲ ಖುಷಿ ಪಡುತ್ತಾರೆ, (ಸಸ್ಯಹಾರಿಗಳು ಸಸ್ಯಹಾರಿ ಅಡುಗೆ ಮಾಡುತ್ತಾರೆ ಮಾಂಸಹಾರಿಗಳು ಮಾಂಸಹಾರಿ ಅಡಿಗೆ ಮಾಡ್ತಾರೆ) "ಮಾಲಯ ಮಧ್ಯ ಮಳೆಗಾಲದ ಸಮಯದಲ್ಲಿ ಭಾದ್ರಪದ ಹುಣ್ಣಿಮೆ ನಂತರದಿಂದ, ಮಹಾಲಯ ಅಮಾವಾಸ್ಯೆಯ ದಿನದವರೆಗೆ, ಪಿತೃಗಳಿಗೆ ಅಂದರೆ ಪೂರ್ವಜರಿಗೆ ಅನ್ನ ನೀರು ಕೊಡುವ ಆಚರಣೆಯಾಗಿದೆ ಇದನ್ನು ಮಹಲಾಯ ಅಮಾವಾಸ್ಯೆ, ಪಿತೃಪಕ್ಷದ ಸರ್ವ ಪಿತ್ರಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನ, ಪೂರ್ವಜರಿಗೆ ಆಹಾರವನ್ನು ದಾನ ಮಾಡುವುದು ಮತ್ತು ತರ್ಪಣ ಮಾಡುವುದು ಇತ್ಯಾದಿಗಳಿಂದ ಸಂತೋಷಪಡುತ್ತಾರೆ. ಹಾಗೂ ಮನೆಗೆ ಅತಿಥಿಗಳನ್ನು ಕರೆಯಿಸಿ ಅವರಿಗೆ ಉಪಚರಿಸುತ್ತಾರೆ" Plz Follow @sg_days for more #malnad #koppa #shringeri #thirthahalli #thirthalli #malenadu #chikkamagaluru #shivmogga #shimoga #malnad_memories #malenadu #malnadrains #maldives #malnadspecial

9/14/2022, 3:53:58 PM

ಆತ್ಮೀಯ ಸ್ನೇಹಿತ (buddy) ಸತೀಶ ಗೋಚುವಳ್ಳಿ ಮೊನ್ನೆ ಮಂಗಳೂರಿಗೆ ಬರುವಾಗ ಪ್ರೀತಿಯಿಂದ ಎರಡು ಹಲಸಿನ ಹಣ್ಣನ್ನು ಶೃಂಗೇರಿಯಿಂದ ತಂದುಕೊಟ್ಟ. ಇಂದು ವಾರದ ರಜಾದಿನದಲ್ಲಿ ಒಂದನ್ನ ಸಾಪಾಗಿ ಹೆಚ್ಚಿ ನೆರೆಹೊರೆಯವರಿಗೂ ಹಂಚಿದ್ದಾಯಿತು. ನಮಗೆ ಮುಳುಕ ಮಾಡಿಕೊಡುವ ಶರತ್ತಿನೊಂದಿಗೆ ಇನ್ನೊಂದು ಹಣ್ಣು ದೊರೆಯುತ್ತದೆ 🤓 #jackfruit #malnadjackfruit #malnadspecial

6/18/2022, 8:20:39 AM

Jackfruit payasa #foodie #jackfruit #yammy #malnad #malnadspecial

6/16/2022, 9:29:26 PM

A handful of HAPPINESS‌ - ಮುಳ್ಳಣ್ಣು/ ಬಿಳಿಮುಳ್ಳಣ್ಣು.. ಮುಳ್ಳಣ್ಣು ಪ್ರಿಯರನ್ನು tag ಮಾಡಿ.. ಮುಳ್ಳಣ್ಣು, ಮಲೆನಾಡಿಗರ most fav ಕಾಡುಹಣ್ಣು ಇದು. ಬೇಸಿಗೆಯಲ್ಲಿ ಗುಡ್ಡದಲ್ಲಿ ಬೆಳೆಯುವ ಈ ಕಾಡುಹಣ್ಣು ಬಲು ರುಚಿ. #MalnadSpecial #bhattara_aduge #mullannu #naturalfruit #foodblog #foodie #foodlove #healthyfood

4/13/2022, 2:14:26 PM

ಗರಿ ಗರಿ ತೊಡೆದೇವು😋😋 #malnadspecial #malnadfood #thodedevu #alltimefavorite

4/6/2022, 11:19:59 AM

Dinner time👀 Homemadeee foodd❤️ In frame : Sambarbuttii🤤🤤 . . . Keep following : @the_food_spot__ Use : #thefoodspot #sambarbutti #malnadspecial #foodislove #foodydelight #foodinstamysuru #foodymonk #wannaknowwhereweeat #thindipotha #instafoodie #instafood #instagram Share food, share love❤️

3/3/2022, 5:40:16 PM

'Some call it Adventure Bikers call it LIFE' They say : 'Live to Ride, Ride to Live' 'Bikers group' from Dharwad came to Sirsi to explore nearby places. They just wanted to stay at our camp but they were mesmerized by the beauty and uniqueness of our camp! They loved playing in water and enjoyed archery. They had unlimited fun in music with campfire. They thoroughly enjoyed the tentstay too. They appreciated the food and hospitality by our team. Overall, 'Bikers Group' carried a bundle of joy, happiness, fun and a bliss with loads of our camp memories with them. Thank you so much 'Bikers Group'! "ಧಾರವಾಡದಲ್ಲಿ ಪಿ ಹೆಚ್ ಡಿ ಮಾಡುತ್ತಿರುವ ವಿದ್ಯಾರ್ಥಿಗಳು ನಾವು. ಶಿರಸಿಯ ಸುತ್ತಮುತ್ತಲಿನ ಅದ್ಭುತ ಸ್ಥಳಗಳ ವೀಕ್ಷಣೆಗೆ ಬಂದಿದ್ದೇವೆ. ನಿಮ್ಮ ಕ್ಯಾಂಪ್ ನಲ್ಲಿ ಇಂದು ರಾತ್ರಿ ಉಳಿದುಕೊಳ್ಳಬೇಕಿತ್ತು", ಹೀಗೆ ಬಡಬಡನೆ ಹುಮ್ಮಸ್ಸಿನಿಂದ ನುಡಿದದ್ದು 'ಬೈಕರ್ಸ್ ಗ್ರುಪ್' ನ ಈ‌ ನಾಲ್ಕು ಪಯಣಿಗರು. ಇವರು ಬಂದಿದ್ದೇನೊ ರಾತ್ರಿ ಉಳಿದುಕೊಳ್ಳಲು ಮಾತ್ರ ಆದರೆ, ನಮ್ಮ ಕ್ಯಾಂಪ್ ನ ಮನಮೋಹಕತೆಗೆ ಸೋತಿದ್ದರು! ಇಲ್ಲಿನ ಸೌಂದರ್ಯ, 'ತಾನೇನು ಕಡಿಮೆ' ಎನ್ನುವ ಹೊಳೆ, ಆರ್ಚರಿ-ಶೂಟಿಂಗ್‌ನಂತ ಆಕರ್ಷಕ ಆಟಗಳು, ಮುಸ್ಸಂಜೆಯ ತಂಪಿನಲ್ಲಿ ಮೆಲುವಾದ ಹಾಡುಗಳೊಂದಿಗೆ ಕ್ಯಾಂಪ್-ಫೈರ್ ಸವಿ, ವ್ವಾರೆವ್ವಾ ಎನ್ನುವಂತಹ ಭೋಜನ, 'ಯಾರಿಗುಂಟು-ಯಾರಿಗಿಲ್ಲ' ಅನ್ನುವಂತಹ ಚಂದದ ಟೆಂಟ್-ಸ್ಟೆ ಇವೆಲ್ಲ 'ಬೈಕರ್ಸ್‌ ಗ್ರುಪ್' ಅನ್ನು ಮಂತ್ರಮುಗ್ಧರನ್ನಾಗಿಸಿತ್ತು! ಒಟ್ಟಿನಲ್ಲಿ, ನಮ್ಮ ಕ್ಯಾಂಪ್ನಿಂದ ಮತ್ತಷ್ಟು ಮುದ, ಸಂತಸ, ಹುರುಪು, ಸವಿನೆನಪುಗಳನ್ನು ತಮ್ಮ ಬೊಕ್ಕಸಕ್ಕೆ ತುಂಬಿಕೊಂಡು ಅವರು‌ ನಮ್ಮನ್ನು ಬೀಳ್ಕೊಟ್ಟರು. ನಿಮ್ಮೆಲ್ಲಾ ಪಯಣಕ್ಕೆ ನಮ್ಮ‌ಶುಭಹಾರೈಕೆಗಳು.... #bikersgroup #bikelife #innovation #newplaces #archerylove #tentstaypassion #watertime #motolife #touring #photooftheday #captainscamp #sirsi #uttarakannada #malnadspecial

1/31/2022, 10:40:58 AM

https://youtu.be/7gRNe22QHOw ಹಾಯ್ ಸ್ನೇಹಿತರೆ, ಮಲೆನಾಡಿನ ಸ್ಪೆಷಲ್ ಹಾಗೂ ಹವ್ಯಕರ ಅಡಿಗೆಗಳಲ್ಲಿ ಒಂದು ಭಾಗವಾದ ಅಡುಗೆಯ ರೆಸಿಪಿ "🥔ಹುಣಸೆಕಾಯಿ ಅಪ್ಪೆಹುಳಿ🥔" .. ಟ್ರೈ ಮಾಡಿ🍴ನೋಡಿ😄...... ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇಷ್ಟವಾದಲ್ಲಿ ಒಂದು ಲೈಕ್👍.. ಸಬ್ಸ್ಕ್ರೈಬ್👊 ಮಾಡಿ.... ನಿಮ್ಮೆಲ್ಲ ಸ್ನೇಹಿತರಿಗೂ ಹಂಚಿರಿ....... #surekhahegde #surisಸವಿ #Malnadspecial #recipe #surekhahegde_singer

12/11/2021, 8:35:38 AM

Youtube link👉🏻https://youtu.be/7gRNe22QHOw 🥔 ಹುಣಸೆಕಾಯಿ 🥔ಅಪ್ಪೆಹುಳಿ Malenadu Special recipe #surekhahegde #surekhahegde_singer #tamarind #tamarindrecipes #malnad #malnadu #malnadcooking #malnadspecial #malenadu #malenadufood #shivamogga #appehuli

12/11/2021, 8:03:33 AM

Nothing can get better than this😋 a perfect combination of Akki Rotti with Khara Chutney🌶🥵 and Bengaluru Weather🥶 #akkirottikharachutney #kharachutney #akkirotti #karanatakaspecial #karnatakafoods #karnatakafoodies #besteverbreak #malnadspecial #malnadspecialfoods #spicykarnatakastylechutney #chutney #karnatakastyle #chutneyrotti #akkirotti #kempuchutney #redchutney Captures by @pruthvi_raj_bedag @karnatakafoodadda @karnatakafood @karnataka_foodies @karnataka_foodfactory @karnataka_food_stories @bangalorefoodiee @bengalurufoodwalks @sobengaluru @bengalurufoodbloggersclub

12/3/2021, 4:50:34 AM

Morning breakfast be like ❤️ . . . Follow me on @cravings_n_calories for more updates , reviews and pics 🥰 . . . . #malnadhallimane #malnadspecial #southindianbreakfast #thindi #coffeelover #filterkaapi #openbuttermasaladosa #healthybreakfast #breakfast #indianfood #bengalurubreakfastwalks

11/11/2021, 5:47:58 AM

ಮಲೆನಾಡಿನ ಕಡೆ ದೀಪಾವಳಿಯ ಕೊನೆಯ ದಿನ ಹೊಸತೊಡಕುನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮಲೆನಾಡಿನ ಭಾನುವಾರದ ಸ್ಪೆಷಲ್ ಬೆಳಗಿನ ತಿಂಡಿ ಬಿಸಿ ಬಿಸಿ ಕೋಳಿ ಕಜಾಯ 😋 ಮಟನ್ ಸಾರು 😋 ನಿಮಗೂ ಇಷ್ಟನಾ😋ಆಹಹಹಹಹಹ😍😉😍! #ಮಿಸ್_ಮಾಡಿಕೊಳ್ಳಬೇಡಿ😉 ಕೋಳಿ ಕಜ್ಜಾಯ ಅತ್ವ ಹೊಸ್ಗರೆ ಕಜ್ಜಾಯ ಮಾಡೊ ವಿಧಾನ ಒಂದು ಸಣ್ಣ ವಿಡಿಯೋ ಇದೆ ನೋಡಿ 👇 ಅಕ್ಕಿಯನ್ನ ತೊಳೆದು ಗರಿಗರಿಯಾಗಿ ಒಣಗಿಸರ ಬೇಕು. ಅದನ್ನ ಹುಡಿಹುಡಿಯಾಗಿ ಬೀಸಿಕೊಳ್ಬೇಕು ಅಂದ್ರೆ ಹಿಟ್ಟು ನುಣುಪಾಗದಂತೆ ಸ್ವಲ್ಪ ದೊಡ್ದಾಗಿ ಬೀಸ್ಕೊಬೇಕು. ಆಮೇಲೆ ಒಂದು ಸೇರು ಹಿಟ್ಟಿಗೆ ಎರಡು ಮುಷ್ಟಿ ಅನ್ನ, ಒಂದುವರೆ ಚಂಬು ನೀರಿನಂತೆ ತೆಗೆದುಕೊಳ್ಳಬೇಕು. ತೆಗೆದುಕೊಂಡ ನೀರು, ಅನ್ನ ಮತ್ತೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಇಡಬೇಕು. ಕುದುಬಂದ ಮೇಲೆ, ಅದಕ್ಕೆ ಬೀಸಿಟ್ಟ ಅಕ್ಕಿಹಿಟ್ಟು ಹಾಕಿ ತಿರುಗಿಸುತ್ತಿರಬೇಕು. ಕುಡಿಯುವಾಗ ಹಿಟ್ಟು ಗಂಟಾಗದಂತೆ ನೋಡಿಕೊಳ್ಳಬೇಕು. ಹಿಟ್ಟು ಬೆಯ್ಯುವ ಕೊನೆಯ ಹಂತದಲ್ಲಿದ್ದಾಗ ಸ್ವಲ್ಪ ಉರಿಯಲ್ಲಿ ಇಟ್ಟು ಬೆಯ್ಯಲು ಬಿಡಬೇಕು. ಸ್ವಲ್ಪ ಸಮಯದ ನಂತರ ಹದಗೊಂಡು ಗಟ್ಟಿಯಾರಿರುವ ಮಿಶ್ರಣವನ್ನು ನುಣುಪಾಗಿ ನೀರು ಮುಟ್ಟಿಕೊಳ್ಳುತ್ತಾ ನಾದಬೇಕು. ನಾದಿರುವ ಹಿಟ್ಟನ್ನು ಸ್ವಲ್ಪಸ್ವಲ್ಪ ತೆಗೆದುಕೊಂಡು ಚಿಕ್ಕದಾಗಿ ಉದ್ದುದ್ದ ನೂರಿದುಕೊಂಡು, ಕೊನೆಯನ್ನು ಸೇರಿಸಬೇಕು. ನಂತರ ಕಾದ ಎಣ್ಣೆಯಲ್ಲಿ ಕರೆದರೆ ಕೋಳಿ ಕಜ್ಜಾಯ ಸಿದ್ಧವಾಗುತ್ತೆ. ಕರೆಯುವಾಗ ತುಂಬಾ ಜಾಗರುಕರಾಗಿರಬೇಕು ಏಕೆಂದರೆ ಕೆಲವೊಮ್ಮೆ ಎಣ್ಣೆಗೆ ಬಿಟ್ಟಾಗ ಸಿಡಿಯುವ ಸಾಧ್ಯತೆ ಹೆಚ್ಚು. ✍️ಪಲ್ಲವಿ ಟಿ ಎನ್ Caption : @pallavi_t_n_pallu ಹೆಚ್ಚಿನ ಪ್ರವಾಸಿ ತಾಣಗಳ ಮಾಹಿತಿಗಾಗಿ ಫಾಲೋ ಮಾಡಿ ನಮ್ಮ ಪೇಜ್ 👇 💚 Use HashTag : #nammamalenadushivamogga ->>ನಮ್ಮ ಪುಟ ಲೈಕ್ ಮಾಡಿ ->> -Follow Us : @nammamalenadushivamogga -ಇಷ್ಟವಾದರೆ ಮೇಲಿರುವ ಪೇಜ್ ಗೆ ಲೈಕ್ ಮಾಡಿ. -💚 #homefood #maneoota #sundayspecial #sunday #natikoli #kajaya #foodloversindia #malnadoota #Malnadspecial #chicken #shivamogga #malenadu #hosanagara #mutton #soraba #thirthahalli #food #tastyfood #malnadfood #tasty #tastyrecipes #malnadrecipes #tastyfoods #chickendishes #foodblogger #foodvideo #muttoncurry Source : @anurooparaj , @fairycloudie ನಮ್ಮ ಮಲೆನಾಡು ಶಿವಮೊಗ್ಗ...

11/7/2021, 3:05:50 AM

ಮಲೆನಾಡು ವಿಶೇಷ ಕೆಂಪಕ್ಕಿ ಕಡುಬು /healthy breakfast akki kadubu Detailed video is up on my channel. Linkinbio @savithaak or search for "savitha ak" on youtube. #kadubu #akkikadubu #pundigatti #malnadspecial #karavalispecial #healthybreakfast #homecookedfood #sobengaluru #nammabengaluru #nammabengaluruadda #incrediblemalenadu

10/28/2021, 6:17:51 AM

Amtekai (wild forest species) or Hog plum is a green oval fruit with a large seed that almost resembles a small mangoes. But the taste is not like mangoes, it has a super sour & tangy taste. We have several old trees in Western ghats farm. We prepare a pickle, it is most delicious has an irresistible taste. We harvested the fruits, cut them along with the seed as it has little flesh, wash and boil them with water that is little above the quantity of Amte kai. When it is 3 quarters cooked, we put in our sugarcane molasses, with green chillies, red chilli powder & rock salt to taste. Keep stirring until it has a little fluid consistency as jaggery can get gooey & burns fast. Taste a piece, mouth watering, it has sweet & sour with the right pungent flavour. Most delicious taste, can be eaten along with paratas, rotis, as a spread or dip. Finger licking. According to the Health Benefits Times: “The plant is used medicinally in traditional medicine against lower back pain, rheumatism, digestive track problems, angina, sore throat, malarial fever, diarrhea, urethritis, gonorrhea, stomach pain, colds, dysentery, laryngitis, ophthalmia, and many others. Cannot get a close up image as fruits are high up on the tree. #forestspecies #wildfruit #endangered #fruitforestfarm #disappearingfruit #indigenous #malnad #malnadspecial #westernghats #medicinal #foodsthatheal #healthyfood #guthealth #bangalorevegan #bangalorefoodies #foodspeaks #prepareyourself

10/16/2021, 7:43:12 AM

ಹಲಸು 😋 ಹಲಸಿನ್ ಹಣ್ಣಿನ್ ಹಲ್ವಾ 😋 ಹಲಸಿನ ಹಣ್ಣಲ್ಲೂ ಅದೆಷ್ಟೋ ತರದ್ ತಿಂಡಿ ಮಾಡ್ತೀವಿ. ಕಡ್ಬು, ದೋಸೆ, ಮುಳ್ಕ, ಪಾಯ್ಸ, ಕೇಸರಿಬಾತ್ ಇನ್ನೂ ಬೇಜಾನ್ ಇದೆ. ಹಲ್ವಾ ಕೂಡಾ ಅದ್ರಲ್ ಒಂದು. ಬರೀ‌ ಹಲ್ಸಿನಹಣ್ಣುನ್ನಾ ಅರ್ದು, ಅದ್ಕೆ ಸಕ್ರೇ ಹಾಕಿ ಬಾಡ್ಲೆಲಿ ಮಗುಚ್ತಾ ಇರ್ಬೇಕು. ಸೊಲ್ಪ ಹೊತ್ ಆದ್ಮೇಲೆ ಹಲ್ವಾ ಬಾಂಡ್ಲೆ ನಾ ಬಿಟ್ ಬರಕ್ಕೆ ಸ್ಟಾರ್ಟ್ ಆಗತ್ತೆ. ಆಗ ಅದುನ್ನಾ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ, ಸೊಲ್ಪ ತಣ್ಣುಗ್ ಆದ್ಮೇಲೆ ಕಟ್ ಮಾಡ್ಕಂಡ್ ತಿಂದ್ರೇ ಅಹಾ ... ಸ್ವರ್ಗಕ್ ಮೂರೇ ಗೇಣು. ಮತ್ತೇ ಹೇಳ್ತಾ ಇದೀನಿ. ಹಲ್ವಾ ಮಾಡಿ, ತಿಂದು ತೇಗಿ ಡಬ್ಬಿ ಖಾಲಿ ಆಗಿ, ಅದ್ನೂ ತೊಳ್ದ್ ಇಟ್ಟಾಗಿದೆ. ನಂಗ್ ಕಳ್ಸು, ನಂಗೆಲ್ಲಿ ಅಂತ ಮಾತ್ರ ಕೇಳ್ಬೇಡಿ. ಇನ್ ಬೇಕೂ ಅಂದ್ರೂ ಮುಂದಿನ ವರ್ಷ ತಂಕಾ ಕಾಯ್ಬೇಕು. ಮರದಲ್ ಹಲ್ಸಿನ್ ಹಣ್ ಆಗದ್ ಬೇಡ್ವಾ ?? ಬರದಾ 😂😂😂 ಹೆಚ್ಚಿನ ಪ್ರವಾಸಿ ತಾಣಗಳ ಮಾಹಿತಿಗಾಗಿ ಫಾಲೋ ಮಾಡಿ ನಮ್ಮ ಪೇಜ್ 👇 💚 Use HashTag : #nammamalenadushivamogga ->>ನಮ್ಮ ಪುಟ ಲೈಕ್ ಮಾಡಿ ->> Follow Us : @nammamalenadushivamogga ಇಷ್ಟವಾದರೆ ಮೇಲಿರುವ ಪೇಜ್ ಗೆ ಲೈಕ್ ಮಾಡಿ. 💚 #instaphotography7 #tastyfood #tastysnack #food #malnadfood #jackfruit #halva #authentic #malnadflavour #monsoonseason #Malnadspecial #malnadrecipes #jackfruitrecipes #jackfruits #tastyrecipes #tastyfoods #foodphotography #foodblogger #healthyeats #foodrecipes #foodpic #foodlover #healthyeating #healthysnacks #indiansnacks #healthyfood #sweets #eathealthy #foodstylingandphotography Source : @karanth_captures ನಮ್ಮ ಮಲೆನಾಡು ಶಿವಮೊಗ್ಗ...

9/19/2021, 5:40:23 AM
>ನಮ್ಮ ಪುಟ ಲೈಕ್ ಮಾಡಿ ->> Follow Us : @nammamalenadushivamogga ಇಷ್ಟವಾದರೆ ಮೇಲಿರುವ ಪೇಜ್ ಗೆ ಲೈಕ್ ಮಾಡಿ. 💚 #homefood #maneoota #sundayspecial #sunday #natikoli #kajaya #foodloversindia #malnadoota #Malnadspecial #chicken #shivamogga #malenadu #hosanagara #mutton #soraba #thirthahalli #food #tastyfood #malnadfood #tasty #tastyrecipes #malnadrecipes #tastyfoods #chickendishes #foodblogger #foodvideo #muttoncurry Source : Social Media Caption Copyright ©️ NMS ನಮ್ಮ ಮಲೆನಾಡು ಶಿವಮೊಗ್ಗ..." preserveAspectRatio="xMidYMid slice" focusable="false" src="/img/aHR0cHM6Ly9zY29udGVudC1jZGc0LTIuY2RuaW5zdGFncmFtLmNvbS92L3Q1MS4yOTM1MC0xNS8yNDE2NzY4OTZfNDM1MzkzOTM3ODkxMzQxXzg5ODg0NzAxNTQ4MjAyOTc4MzRfbi5qcGc/c3RwPWRzdC1qcGdfZTM1Jl9uY19odD1zY29udGVudC1jZGc0LTIuY2RuaW5zdGFncmFtLmNvbSZfbmNfY2F0PTEwOSZfbmNfb2hjPU92dTUxclZFM2VBUTdrTnZnRnJwdi1pJmVkbT1BT1VQeGgwQkFBQUEmY2NiPTctNSZvaD0wMF9BWUF6VXhZcmgwTnhLSWMwWUtaWDFYN1Vhdm1PSmUxOERSeEZYUTZpRmkzN01RJm9lPTY2NDlCNDhBJl9uY19zaWQ9OWRjNjYw.jpg" />

ಮಲೆನಾಡಿನ ಮಳೆಗಾಲದ ಭಾನುವಾರದ ಸ್ಪೆಷಲ್ ಬೆಳಗಿನ ತಿಂಡಿ ಬಿಸಿ ಬಿಸಿ ಕೋಳಿ ಕಜಾಯ 😋 ಮಟನ್ ಸಾರು 😋 ನಿಮಗೂ ಇಷ್ಟನಾ😋ಆಹಹಹಹಹಹ😍😉😍! #ಮಿಸ್_ಮಾಡಿಕೊಳ್ಳಬೇಡಿ😉 Sunday's Special 😋 ಹೊಸಗರೆ ಕಜ್ಜಾಯ : ಇದನ್ನ ಶಿವಮೊಗ್ಗದವರು ಕೋಳಿ ಕಜ್ಜಾಯ ಅಂತ ಕರೀತಾರೆ. ಸಾಗರ, ಹೊಸನಗರ ಮತ್ತು ಸೊರಬದವರು ಹೆಚ್ಚಾಗಿ ಇದನ್ನ ಮಾಡುತ್ತಾರೆ ಹಾಗೂ ಕೋಳಿ ಸಾರಿನೊಂದಿಗೆ ತಿನ್ನುತ್ತಾರೆ. ಗರೆ ಕಜ್ಜಾಯ ಸಹ ಅಂತಾರೆ,ಹಬ್ಬಕ್ಕೆ ಮತ್ತೆ ಕೋಳಿ ಸಾರು ಅಥವಾ ಕುರಿ ಸಾರು ಮಾಡಿದ್ರೆ ಇದು ಇರಲೇ ಬೇಕು. ನೆಂಟರು ಕಳಿಸೋಕು ಸಹ ಇದು ಇರ್ಬೇಕು.... ಬೇರೆ ಬದಿ ಕಜ್ಜಾಯ ಅಂದ್ರೆ ಅತ್ರಸ್ಸು " ನೀವ್ ಮಲ್ಲಾಡೋರು ನಾನ್ ವೆಜ್ ಜೊತೆ ಕಜ್ಜಾಯ ತಿಂತೀರಾ ” ಅಂತ ಕೇಳ್ತಾರೆ 🙂 Caption : @pallavi_t_n_pallu ಹೆಚ್ಚಿನ ಪ್ರವಾಸಿ ತಾಣಗಳ ಮಾಹಿತಿಗಾಗಿ ಫಾಲೋ ಮಾಡಿ ನಮ್ಮ ಪೇಜ್ 👇 💚 Use HashTag : #nammamalenadushivamogga ->>ನಮ್ಮ ಪುಟ ಲೈಕ್ ಮಾಡಿ ->> Follow Us : @nammamalenadushivamogga ಇಷ್ಟವಾದರೆ ಮೇಲಿರುವ ಪೇಜ್ ಗೆ ಲೈಕ್ ಮಾಡಿ. 💚 #homefood #maneoota #sundayspecial #sunday #natikoli #kajaya #foodloversindia #malnadoota #Malnadspecial #chicken #shivamogga #malenadu #hosanagara #mutton #soraba #thirthahalli #food #tastyfood #malnadfood #tasty #tastyrecipes #malnadrecipes #tastyfoods #chickendishes #foodblogger #foodvideo #muttoncurry Source : Social Media Caption Copyright ©️ NMS ನಮ್ಮ ಮಲೆನಾಡು ಶಿವಮೊಗ್ಗ...

9/12/2021, 7:25:02 AM

ಪತ್ರೊಡೆ, ಮಲ್ನಾಡ್ ಸ್ಪೆಷಲ್ ಯಾರಿಗೆಲ್ಲ ಗೊತ್ತು??????? Like madi #malenadudiaries #malenadusobagu #nammakarnatakaphotographers #nammakarnataka #nammashivamogga #nammakaravalimemes #food #pathrode #likeforlikes #followforfollowback #malnadspecial #specialfood

8/22/2021, 8:49:55 AM

The tender leaf of taro, known by its botanical name colocasia esculenta, is a highly nutritious leaf dishes and has some medicinal values too. #colocasialeaves #patrode #greenleaf #healthylifestyle #malnadspecial

8/21/2021, 12:15:22 PM

https://youtu.be/dL9sPV8zf2Y #surisಸವಿ #colocasia #colocasiadish #malenadu #malnad #malnadfood #malnadspecial

8/7/2021, 10:11:04 AM

Finally the season of Mushrooms ( ಅಣಬೆ) 😍🙊 ••••••••••••••••••••••••••••••• @swagsofsiddapura_ Follow us @swagsofsiddapura_ Follow us @swagsofsiddapura_ Follow us @swagsofsiddapura_ Follow us @swagsofsiddapura_ Follow us @swagsofsiddapura_ Follow us @swagsofsiddapura_ @swagsofsiddapura_ ••••••••••••••••••••••••••••••• . #swagsofsiddapur #siddapura #siddapur #sirsi #yellapur #mundgod #kumta #karwar #ankola #honnavar #bhatkal #dandeli #karawara #joida #hubli #nammauttarakannada #haliyal #karnataka #india #belgaum #mushrooms #mushroomseason #rainy #malnadspecial #malenadu

7/15/2021, 9:43:54 AM

Models of Karnataka ❤️❤️❤️ ಮಲೆನಾಡು ಸ್ಪೆಷಲ್ ಅಣಬೆ ❤️❤️ @models_of_karnataka_77 #karnatakamodels #karnataka #special #malnadfood #malnad #malnadu #malnadspecial #rain #rainy #rainyday #foggy #mashroom #mashrooms #sagara #shivamogga #jogfalls #nature #naturephotography #naturelovers #food #foodblogger #fooflover #foodie #karnataka_ig #karnatakatourism #karnataka_one #kannada #kannada #kannadiga #kannadathi #kannadaactress Follow our page and support 🙏 Any kind of promotion follow up our page and admin 🥸

7/14/2021, 3:25:36 PM

#patrode #malnadspecial #malnadfood😋

7/4/2021, 10:03:15 AM

Malnad special Tied Colacassia leaves Coconut gravy leaves involves knotted leaves cooked in a spicy onion and coconut-based gravy. Sounds interesting? I found it pretty fascinating when I heard about it too. Whoever thought of cooking the leaves in such a fashion needs to be given an award for his/her creativity. For making the Malnad special Tied Colacassia leaves Coconut gravy check the video link given below. https://youtu.be/6g_Mae6Z56g #malnadspecial #goodfills #goodfillshomemeals #cookathome #happycooking #cooking #bangalorekitchen #karnatakafood #cleanfood #healthyfood #malnadfood

7/4/2021, 9:18:32 AM